~
ಉ: ಹಾವೇರಿಯಲ್ಲಿ ನಡೆದಿದ್ದು ಏನು?
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: shashikannada (Jun 23 2008 - 2:49pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: shivannakc (Jun 14 2008 - 4:31pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 29 2008 - 5:00pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 15 2008 - 2:37pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Rajeshwari (Jun 13 2008 - 10:37pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 29 2008 - 5:04pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: muralihr (Jun 15 2008 - 3:01pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 15 2008 - 5:36pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 15 2008 - 2:44pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: yuvapremi (Jun 13 2008 - 4:55pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 29 2008 - 4:56pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 15 2008 - 2:45pm)

RSS:
ಉ: ಹಾವೇರಿಯಲ್ಲಿ ನಡೆದಿದ್ದು ಏನು?
ತುಂಬಾ ಚೆನ್ನಾಗಿ ಬರೆದ್ದಿದ್ದೀರಿ. ಪ್ರಗತಿಯತ್ತ ಗಮನ ಕೊಡದೆ ರಾಜಕೀಯದವರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ದುರಾಸೆ, ಮುಂದಿನ ನಾಲ್ಕು ಪೀಳಿಗೆಗಳಿಗೆ ಆಸ್ತಿ ಮಾಡುವಾಸೆ. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎನ್ನುವಂತೆ ಇಲ್ಲಿ ರಾಜಕೀಯದವರ ಆಟಕ್ಕೆ ರೈತರು ಸಂಕಟವನ್ನು ಅನುಭವಿಸುವಂತೆ ಮಾಡಿದ್ದಾರೆ. ಈಗ ಬಂದಿರುವ ಸರ್ಕಾರನಾದ್ರು ಸ್ವಲ್ಪ ಅಭಿವ್ರುಧ್ಧಿ ಮಾಡೊ ಮನಸ್ಸು ಮಾಡಿದ್ರೆ ಜನರಿಗೆ ಸ್ವಲ್ಪ ನಿರಾಳನಾದ್ರು ಆಗುತ್ತೆ.
ಮೋದಿಯವರ ಹಾಗೆ ನಮ್ಮಲ್ಲಿ ಯಾರಾದ್ರೂ ಪ್ರಗತಿಯತ್ತ ಸಾಗಿದ್ದರೆ ಎಲ್ಲಾರು ಅಂತಹವರಿಗೆ ಪ್ರಾಶಸ್ತ್ಯ ಕೊಡುತ್ತಾರೆ, ಅನವಶ್ಯಕವಾಗಿ ಬೇರೆಯವರನ್ನು ತೆಗಳುವುದನ್ನು ಬಿಟ್ಟು ಅವರವರ ಕೆಲಸದ ಕಡೆಗೆ ಗಮನ ಕೊಡಬೇಕು.ಗುಜರಾತ್ ಅಭಿವ್ರುಧ್ಧಿಯ ಬಗ್ಗೆ ಟಾಟಾ, ಅಂಬಾನಿ ಗ್ರೂಪ್ಸ್ ಬಹಳ ಚೆನ್ನಾಗಿ ಹೊಗಳಿದ್ದಾರೆ. ಮೋದಿಯವರು ಮಾಡಿದ ಒಳ್ಳೆಯ ಕೆಲಸಗಳನ್ನು ಬಿಟ್ಟು ಮುಸ್ಲೀಮ್ ವಿರೋಧಿ ಎಂದು ಟೀಕಿಸುತ್ತಾ ಇರ್ತಾರೆ , ಹಾಂಗತ ಮುಗ್ಧ ಜನರನ್ನೇನು ಕೊಲ್ಲುವುದಿಲ್ಲವಲ್ಲ. ಮೋದಿಯವರ ಬಗ್ಗೆ ಯಾಕೆ ಬೇರೆಯವರಿಗೆಲ್ಲಾ ಅಷ್ಟೊಂದು ಅಸೂಯೆ?