~
ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ
- ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ By: hpn (Jun 14 2008 - 2:34pm)
- ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ By: honnung (Jun 17 2008 - 4:40pm)
- ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ By: hpn (Jun 17 2008 - 7:21pm)
- ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ By: hpn (Jun 14 2008 - 2:47pm)
- ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ By: kannadakanda (Jun 16 2008 - 12:44pm)
- ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ By: hpn (Jun 17 2008 - 7:22pm)
- ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ By: kannadakanda (Jun 16 2008 - 12:44pm)
- ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ By: honnung (Jun 17 2008 - 4:40pm)

RSS:
ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ
ನಾನು ಬಳಸೋದು ಕೂಡ firefox. ಅವರು ವೆಬ್ಸೈಟು ಬದಲಾಯಿಸುವ ಮುನ್ನ ಕೆಲವು ತೊಂದರೆಗಳಿದ್ವು. ಬದಲಾಯಿಸಿದ ನಂತರ ಸರಿಯಾಗಿಯೇ ಬರುತ್ತಿದೆ. ಆದರೆ ಬಿಲ್ ಪಾವತಿ ಮಾಡೋದಕ್ಕೆ ತೊಂದರೆಯಾಗಿದ್ದಿಲ್ಲ (ಅವರು ಬಿಲ್ ಡೆಸ್ಕ್ ಅನ್ನೋ ಒಂದು ಸರ್ವೀಸ್ ಬಳಸ್ಕೊಳ್ತಿದ್ದಾರೆ)
ಮತ್ತೊಮ್ಮೆ ಪ್ರಯತ್ನಿಸಿ ನೋಡು ಶಶಿ. ಬಹುಶಃ ಏನೋ ಮಿಸ್ ಮಾಡಿರಬಹುದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa