~
ಉ: ಹಾವೇರಿಯಲ್ಲಿ ನಡೆದಿದ್ದು ಏನು?
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: shashikannada (Jun 23 2008 - 2:49pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: shivannakc (Jun 14 2008 - 4:31pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 29 2008 - 5:00pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 15 2008 - 2:37pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Rajeshwari (Jun 13 2008 - 10:37pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 29 2008 - 5:04pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: muralihr (Jun 15 2008 - 3:01pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 15 2008 - 5:36pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 15 2008 - 2:44pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: yuvapremi (Jun 13 2008 - 4:55pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 29 2008 - 4:56pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 15 2008 - 2:45pm)

RSS:
ಉ: ಹಾವೇರಿಯಲ್ಲಿ ನಡೆದಿದ್ದು ಏನು?
ಪ್ರೀತಿಯ ಚಾಮರಾಜ,
ಶ್ರೀಯುತ ಯಡಿಯೂರಪ್ಪನವರು ಎಡವಿದ್ದು ಎಲ್ಲಿ ಗೊತ್ತಾ?, ಇದೋ:
1. ಮುಖ್ಯಮಂತ್ರಿಗಳಾಗಿ ಹತ್ತಾರು ದಿನಗಳು ಕಳೆದರೂ, ರೈತರ ಧರಣಿಗೆ ಬೆಲೆ ಕೊಡಲಿಲ್ಲ. ಬದಲಾಗಿ, ಗಣ್ಯವ್ಯಕ್ತಿಗಳನ್ನ ಭೇಟಿ ಮಾಡುತ್ತಿದ್ದರು ಅಲ್ಲದೇ ಉನ್ನತ ಶ್ರೇಣಿ ಹೋಟೆಲ್ ಗಳಲ್ಲಿ ಕುಳಿತು ಸರ್ಕಾರದ ಹಿರಿಯ ಅಧಿಕಾರಿಗಳ ವರ್ಗಾವಣೆಯ ರೂಪುರೇಷೆ ತಯಾರು ಮಾಡುತ್ತಿದ್ದರು.
2. ಪ್ರತಿಪಕ್ಷಗಳದ್ದು ಯಾವಾಗ್ಲೂ ಕಾಲು ಎಳೆಯೋದೇ ಕೆಲಸ, ಅದ್ದಕ್ಕೆ ಇವರು ಆಸ್ಪದ ಕೊಡಬಾರದಿತ್ತು.
3. ಧಾರವಾಡ, ಹಾವೇರಿಯಷ್ಟೇ ಅಲ್ಲದೇ ಹಾಸನ, ಶಿವಮೊಗ್ಗ ಮತ್ತು ಇತರ ಕಡೆಗಳಲ್ಲೂ ಸಹ ಗೊಬ್ಬರದ ಕೊರತೆ ಉಂಟಾಗಿತ್ತು. ಅದೂ ಸರಿ, ಗೋಲಿಬಾರ್ ಮಾಡೊಕ್ಕೆ ಆದೇಶ ಕೊಟ್ಟವರು ಯಾರು? ಸ್ವತಃ ಗೃಹ ಸಚಿವ ಡಾ. ಆಚಾರ್ಯರವರಿಗೆ ಗೊತ್ತಿಲ್ಲ.
ಏನೇ ಆದರೂ ಮೃತ ರೈತನ ಸಾವು ಸಹಿಸಲಸಾಧ್ಯ, ಹಾಗೇ ಪರಿಹಾರ ಕೊಟ್ಟರೂ, ಸತ್ತ ಜೀವ ಮತ್ತೆ ಬಂದೀತೆ?. ಘಟನೆಯ ತಕ್ಷಣ ಮುಖ್ಯಮಂತ್ರಿಗಳು ಹಾಗೂ ಸಂಪುಟ ಹಿರಿಯ ಸಚಿವರುಗಳು ಖುದ್ದಾಗಿ ದೆಹಲಿಗೆ ಭೇಟಿ ನೀಡಿ, ಸನ್ಮಾನ್ಯ ಪ್ರಾಧಾನಮಂತ್ರಿಗಳನ್ನೂ ಮತ್ತು ಸಂಬಂಧಿಸಿದ ಕೇಂದ್ರ ಸಚಿವರೋಡನೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕೇಳಿ, ಅವರಿಂದ ಭರವಸೆ ಸಿಕ್ಕಿರುವುದು ಸಂತಸದ ವಿಷಯ. ಇನ್ನಾದರೂ ಸರ್ಕಾರ ಎಚ್ಚೆತ್ತು ಉತ್ತಮ ಕೆಲಸ ಮಾಡಲಿ. ದೀರ್ಘಕಾಲ ಉಳಿಯಲಿ. ಅಭಿವೃದ್ಧಿ ಮೂಲಮಂತ್ರವಾಗಲಿ.
ಶಿವಣ್ಣ.
"ಮನುಷ್ಯನನ್ನು ಮನುಷ್ಯತ್ವದಿಂದ ಕಾಣುವುದೇ ಮಾನವೀಯತೆ"