ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ: ಹಾವೇರಿಯಲ್ಲಿ ನಡೆದಿದ್ದು ಏನು?

June 15, 2008 - 2:25pm — Chamaraj

ಉ: ಹಾವೇರಿಯಲ್ಲಿ ನಡೆದಿದ್ದು ಏನು?

Chamaraj's picture

ರಾಜಕೀಯಕ್ಕೆ ಭಾವನೆಗಳು ಇರುವುದಿಲ್ಲ. ಸರ್ಕಾರ ಬದಲಾದ ಕೂಡಲೇ ಅದ್ಹೇಗೆ ಹಿಂಸಾಚಾರ ಪ್ರಾರಂಭವಾಗುತ್ತದೆ ಎಂದು ಕೊಂಚ ಯೋಚಿಸಿದರೂ ಸಾಕು, ಘಟನೆಯ ಹಿನ್ನೆಲೆ ಸ್ಪಷ್ಟವಾಗುತ್ತದೆ. ನಾನು ಬಿಜೆಪಿ ಪರವಾಗಿ ಈ ಲೇಖನ ಬರೆದಿದ್ದೇನೆ ಎಂಬು ಭಾವಿಸಿದವರು ಇದ್ದಾರೆ. ಆದರೆ, ಪತ್ರಕರ್ತನೊಬ್ಬ ಯಾವುದೇ ಪಕ್ಷ ಅಥವಾ ವ್ಯಕ್ತಿಯ ಬೆಂಬಲಕ್ಕೆ ನಿಲ್ಲುವುದು ಸಾಧ್ಯವಿಲ್ಲ. ಅದು ಬಲುಬೇಗ ಬಹಿರಂಗವಾಗುತ್ತದೆ. ಬಿಜೆಪಿಗೆ ಅಧಿಕಾರ ನೀಡದೇ ಇದ್ದಾಗ ಆಗದ ಹಿಂಸಾಚಾರ, ಅದು ಅಧಿಕಾರಕ್ಕೆ ಬಂದಾಗ ಆಯಿತು. ಇದು ನಿಜಕ್ಕೂ ಗಮನಿಸಬೇಕಾದ ಸಂಗತಿ.

ಇಲ್ಲಿ ರಸಗೊಬ್ಬರ ಒಂದು ನೆಪ ಮಾತ್ರ. ರೈತ ಒಂದು ಕಾರಣ ಮಾತ್ರ. ನಿಜವಾದ ಕಾರಣಗಳು ಬೇರೆಯೇ ಇವೆ. ಅದರ ಬಗ್ಗೆ ಶೀಘ್ರದಲ್ಲೇ ಬರೆಯುವೆ.

- ಚಾಮರಾಜ ಸವಡಿ

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (3 replies) June 13, 2008 - 3:57pm
  • ಉ: ಹಾವೇರಿಯಲ್ಲಿ ನಡೆದಿದ್ದು ಏನು? By: pallavi.dharwad (Jun 16 2008 - 4:38pm)
  • ಉ: ಹಾವೇರಿಯಲ್ಲಿ ನಡೆದಿದ್ದು ಏನು? By: roshan_netla (Jun 13 2008 - 5:50pm)
    • ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 15 2008 - 2:25pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srivathsajoshi
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 7:53pm
  • umeshhubliwala
    ಉ: ಸ್ನೇಹಮಿಲನ ಹಾಜರಾತಿ
    January 8, 2009 - 7:22pm
  • gnanadev
    ಉ: ಇನ್ನಿಷ್ಟು ಸಹನೆ ತೋರಿದ್ದರೆ
    January 8, 2009 - 7:21pm
  • ASHOKKUMAR
    ಉ: ಮರೆತು ಹೋದ ಪದಗಳು
    January 8, 2009 - 7:10pm
  • asuhegde
    ಉ: nanna kiru parichaya
    January 8, 2009 - 6:59pm
  • roopablrao
    ಉ: ಇನ್ನಿಷ್ಟು ಸಹನೆ ತೋರಿದ್ದರೆ
    January 8, 2009 - 6:57pm
  • hariharapurasridhar
    ಉ: ಹೇಳಿ ನಿಮ್ಮಲ್ಲಾರಿಗಾದರೂ ಇದ್ದರೆ ಪತ್ರ ಓದುವಾಸೆ
    January 8, 2009 - 6:54pm
  • asuhegde
    ಉ: ನಗುವ ನಯನ, ಮಧುರ ಮೌನ
    January 8, 2009 - 6:51pm
  • vikashegde
    ಉ: nanna kiru parichaya
    January 8, 2009 - 6:50pm
  • girish.shetty
    ಉ: ಮುಂಗಾರು ಮಳೆಯ ಗುಂಗಿನಲ್ಲೊಂದು ಪಯಣ
    January 8, 2009 - 6:45pm
ಇನ್ನಷ್ಟು


ಕರುಣೆಯೇ ಪರಮ ಜ್ಞಾನ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator