~
ಉ: ಹಾವೇರಿಯಲ್ಲಿ ನಡೆದಿದ್ದು ಏನು?
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: shashikannada (Jun 23 2008 - 2:49pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: shivannakc (Jun 14 2008 - 4:31pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 29 2008 - 5:00pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 15 2008 - 2:37pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Rajeshwari (Jun 13 2008 - 10:37pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 29 2008 - 5:04pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: muralihr (Jun 15 2008 - 3:01pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 15 2008 - 5:36pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 15 2008 - 2:44pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: yuvapremi (Jun 13 2008 - 4:55pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 29 2008 - 4:56pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 15 2008 - 2:45pm)

RSS:
ಉ: ಹಾವೇರಿಯಲ್ಲಿ ನಡೆದಿದ್ದು ಏನು?
ಮೋದಿಯವರು ಕಟ್ಟಿಸಿದ ಡ್ಯಾಮ್ ಇನ್ನೂ ಎರಡು ವರುಷ ಕಳೆದಿಲ್ಲಾ ಆವಾಗಲೇ ಬಿರುಕು ಬಿಟ್ಟು ಊರಿಗೆ ಊರೇ ಮುಳುಗಿ ಹೋಗಿದೆ.
ನಮ್ಮ ವಿಶ್ವೇಶ್ವರಯ್ಯಾ ಕಟ್ಟಿಸಿದ ಡ್ಯಾಮ್ ಇನ್ನೂ ಗಟ್ಟಿಯಾಗಿದೆ,
http://www.hindu.com/2008/06/12/stories/2008061257391200.htm
http://www.ndtv.com/convergence/ndtv/story.aspx?id=NEWEN20080052870&ch=6...
ಈ ಡ್ಯಾಮ್ ತೂತು ಮಾಡಿರೋದು ಮರಿ ಇಲಿಗಳ೦ತೆ....
ಅ೦ದ ಮೇಲೆ ಯಾರು ಯಾರನ್ನು ಅನುಕರಣೆ ಮಾಡ್ ಬೇಕು.
ಗುಜ ರಾತ್ ಜನ ವ್ಯಾಪಾರಿ ಸಮುದಾಯದವರೆ ಹೆಚ್ಚು . ಲಾಭ ಮತ್ತು ವ್ಯಾಪಾರಕ್ಕೆ ಎತ್ತಿದ ಕೈ.
ನರೇ೦ದ್ರ ಮೋದಿ ಬರೋದಕ್ಕೂ ಮು೦ಚೆ ಕೂಡ ಆ ರಾಜ್ಯ ಮು೦ದೆ ಬ೦ದಿತ್ತು.
ವಿಕ್ರಮ್ ಸಾರಾಬಾಯ್ ಮು೦ತಾದ ಜನ ತು೦ಬಾ ಕಷ್ಟಾ ಪಟ್ಟಿದ್ದಾರೆ.