ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಉ: ಮಂಜುಗುಣಿಪುರವಾಸ ಯಾರು?
- ಉ: ಮಂಜುಗುಣಿಪುರವಾಸ ಯಾರು? By: kannadakanda (Jun 14 2008 - 11:28am)
- ಉ: ಮಂಜುಗುಣಿಪುರವಾಸ ಯಾರು? By: keshav (Jun 14 2008 - 1:19am)
- ಉ: ಮಂಜುಗುಣಿಪುರವಾಸ ಯಾರು? By: hamsanandi (Jun 14 2008 - 2:26am)
- ಉ: ಮಂಜುಗುಣಿಪುರವಾಸ ಯಾರು? By: aniljoshi (Jun 14 2008 - 12:23pm)
- ಉ: ಮಂಜುಗುಣಿಪುರವಾಸ ಯಾರು? By: kannadakanda (Jun 15 2008 - 11:40pm)
- ಉ: ಮಂಜುಗುಣಿಪುರವಾಸ ಯಾರು? By: kannadakanda (Jun 14 2008 - 10:03am)
- ಉ: ಮಂಜುಗುಣಿಪುರವಾಸ ಯಾರು? By: aniljoshi (Jun 14 2008 - 12:23pm)
- ಉ: ಮಂಜುಗುಣಿಪುರವಾಸ ಯಾರು? By: hamsanandi (Jun 14 2008 - 2:26am)

RSS:
ಉ: ಮಂಜುಗುಣಿಪುರವಾಸ ಯಾರು?
ಮನ್ನಿಸೋ ಶ್ರೀ ವೆಂಕಟೇಶ ಮಂಜುಗುಣಿಪುರವಾಸ ಸನ್ನುತ ಸದ್ಗುಣಪೂರ್ಣ ಸುಪ್ರಸನ್ನ ಹಯವದನ
ಇಲ್ಲಿ ಶ್ರೀವೆಂಕಟೇಶ ಮಂಜುಗುಣಿಪುರವಾಸಸನ್ನುತ ಎಂದಿದ್ದರೆ ಮಂಜುಗುಣಿಪುರವಾಸಿಯಾದ ವಾದಿರಾಜರಿಂದ ಚೆನ್ನಾಗಿ ಸ್ತುತಿಸಲ್ಪಟ್ಟ ಎಂದು ಅರ್ಥೈಸಬಹುದು. ಅಥವಾ ಮಂಜುಗುಣಿಪುರವಾಸ ಸನ್ನುತ ಎಂದು ಬಿಡಿಬಿಡಿಯಾಗಿದ್ದರೆ ಅನಿಲ್ ಹೇೞುವಂತೆ ಮಂಜುಗುಣಿಪುರವಾಸಿಯಾದ ಶ್ರೀವೆಂಕಟೇಶ (ಎಲ್ಲರಿಂದ) ಚೆನ್ನಾಗಿ ಸ್ತುತ್ಯನಾದ ಸದ್ಗುಣಗಳಿಂದ ಕೂಡಿದ ಸುಪ್ರಸಾದವನ್ನು ತೋಱುವ ಹಯವದನ ಮನ್ನಿಸೋ ಎಂದು ಅರ್ಥೈಸಬಹುದು.