ನಮ್ಮ ನಮ್ಮ ಬಾಲ್ಯವನ್ನು ಒಮ್ಮೆ ನೆನಪಿಸಿಕೊಂಡರೆ ಸಾಕು, ಈ ಮೋಡದ ಆಟ, ನಲಿದಾಟವೆಲ್ಲ ನಮ್ಮ ಕಣ್ಮುಂದೆ ಬಂದಂತಾಗುತ್ತದೆ. ಬೆಳೆಯುತ್ತ ಬೆಳೆಯುತ್ತ ಮೋಡ ನಮ್ಮ ಪಾಲಿಗೆ ಕ್ಯಾನ್ವಾಸ್ ಆಗಿ ಉಳಿಯುವುದಿಲ್ಲ. ಅದು ಮಳೆ ಬರಿಸುವ, ನೆರಳು ಕೊಡುವ ಜಡ ವಸ್ತುವಾಗಿ ಮಾತ್ರ ಉಳಿದು ಬಿಡುತ್ತದೆ. ನಿಜವಾದ ದುರಂತ ಎಂದರೆ ಇದೇ.
ಈ ಬರಹವನ್ನು ಇನ್ನಷ್ಟು ವಿಸ್ತರಿಸಿ. ಅದು ನಮ್ಮ ಕ್ಯಾನ್ವಾಸನ್ನು ವಿಸ್ತರಿಸಲಿ.
ಉ: ನಿಮಗೆ ಇವರು ಸಿಕ್ಕರೆ ನನಗೆ ಹೇಳಿ...
ಖಂಡಿತ ಸಿಕ್ಕಿದೆ ಶ್ರೀದೇವಿ.
ನಮ್ಮ ನಮ್ಮ ಬಾಲ್ಯವನ್ನು ಒಮ್ಮೆ ನೆನಪಿಸಿಕೊಂಡರೆ ಸಾಕು, ಈ ಮೋಡದ ಆಟ, ನಲಿದಾಟವೆಲ್ಲ ನಮ್ಮ ಕಣ್ಮುಂದೆ ಬಂದಂತಾಗುತ್ತದೆ. ಬೆಳೆಯುತ್ತ ಬೆಳೆಯುತ್ತ ಮೋಡ ನಮ್ಮ ಪಾಲಿಗೆ ಕ್ಯಾನ್ವಾಸ್ ಆಗಿ ಉಳಿಯುವುದಿಲ್ಲ. ಅದು ಮಳೆ ಬರಿಸುವ, ನೆರಳು ಕೊಡುವ ಜಡ ವಸ್ತುವಾಗಿ ಮಾತ್ರ ಉಳಿದು ಬಿಡುತ್ತದೆ. ನಿಜವಾದ ದುರಂತ ಎಂದರೆ ಇದೇ.
ಈ ಬರಹವನ್ನು ಇನ್ನಷ್ಟು ವಿಸ್ತರಿಸಿ. ಅದು ನಮ್ಮ ಕ್ಯಾನ್ವಾಸನ್ನು ವಿಸ್ತರಿಸಲಿ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...