~
ಉ: ಫೈರ್ಫಾಕ್ಸ್ 3 ಗಿನ್ನೆಸ್ ದಾಖಲೆ ಪ್ರಯತ್ನ
- ಉ: ಫೈರ್ಫಾಕ್ಸ್ 3 ಗಿನ್ನೆಸ್ ದಾಖಲೆ ಪ್ರಯತ್ನ By: girish.rajanal (Jun 18 2008 - 11:53am)
- ಉ: ಫೈರ್ಫಾಕ್ಸ್ 3 ಗಿನ್ನೆಸ್ ದಾಖಲೆ ಪ್ರಯತ್ನ By: anivaasi (Jun 18 2008 - 2:19am)
- ಉ: ಫೈರ್ಫಾಕ್ಸ್ 3 ಗಿನ್ನೆಸ್ ದಾಖಲೆ ಪ್ರಯತ್ನ By: honnung (Jun 17 2008 - 4:48pm)
- ಉ: ಫೈರ್ಫಾಕ್ಸ್ 3 ಗಿನ್ನೆಸ್ ದಾಖಲೆ ಪ್ರಯತ್ನ By: hpn (Jun 16 2008 - 10:09pm)
- ಉ: ಫೈರ್ಫಾಕ್ಸ್ 3 ಗಿನ್ನೆಸ್ ದಾಖಲೆ ಪ್ರಯತ್ನ By: honnung (Jun 17 2008 - 4:58pm)

RSS:
ಉ: ಫೈರ್ಫಾಕ್ಸ್ 3 ಗಿನ್ನೆಸ್ ದಾಖಲೆ ಪ್ರಯತ್ನ
ಕನ್ನಡದ ಮಟ್ಟಿಗೆ ಸುಮಾರು ಸುಧಾರಣೆ ಮಾಡಿದ್ದಾರೆ ಮಾರಾಯ.
ನಾಳೆ ಸಂಪದದಲ್ಲೂ ಒಂದು ಬಟನ್ ಹಾಕಿದರೆ ಹೇಗೆ?
ಫೈರ್ ಫಾಕ್ಸ್ ೩ ರಲ್ಲಿ Address Barನಲ್ಲೂ ಕನ್ನಡ ಕಾಣುತ್ತದೆ! (ಇದುವರೆಗೂ ಸಫಾರಿ ಬಿಟ್ಟರೆ ಇನ್ನುಳಿದ ಯಾವ ಬ್ರೌಸರಿನಲ್ಲೂ ಹೀಗಿಲ್ಲ). ಇದು ಕನ್ನಡದ ಮಟ್ಟಿಗೆ ಬಹುಮುಖ್ಯ ಫೀಚರ್
--
ನನ್ನ ಬ್ಲಾಗ್:
ಪರಿವೇಶಣ | PariveshaNa