~
ಉ: ಒಂದು ಕೆಟ್ಟ ದಾಸರ ಪದ
- ಉ: ಒಂದು ಕೆಟ್ಟ ದಾಸರ ಪದ By: mahesha (Jul 16 2008 - 9:29am)
- ಉ: ಒಂದು ಕೆಟ್ಟ ದಾಸರ ಪದ By: ವೈಭವ (Jul 17 2008 - 8:46am)
- ಉ: ಒಂದು ಕೆಟ್ಟ ದಾಸರ ಪದ By: anivaasi (Jul 17 2008 - 10:15am)
- ಉ: ಒಂದು ಕೆಟ್ಟ ದಾಸರ ಪದ By: mahesha (Jul 17 2008 - 12:00pm)
- ಉ: ಒಂದು ಕೆಟ್ಟ ದಾಸರ ಪದ By: hpn (Jul 17 2008 - 12:36pm)
- ಉ: ಒಂದು ಕೆಟ್ಟ ದಾಸರ ಪದ By: mahesha (Jul 17 2008 - 2:00pm)
- ಉ: ಒಂದು ಕೆಟ್ಟ ದಾಸರ ಪದ By: ವೈಭವ (Jul 17 2008 - 1:49pm)
- ಉ: ಒಂದು ಕೆಟ್ಟ ದಾಸರ ಪದ By: hpn (Jul 17 2008 - 12:36pm)
- ಉ: ಒಂದು ಕೆಟ್ಟ ದಾಸರ ಪದ By: ವೈಭವ (Jul 17 2008 - 11:16am)
- ಉ: ಒಂದು ಕೆಟ್ಟ ದಾಸರ ಪದ By: anivaasi (Jul 17 2008 - 1:09pm)
- ಉ: ಒಂದು ಕೆಟ್ಟ ದಾಸರ ಪದ By: mahesha (Jul 17 2008 - 1:19pm)
- ಉ: ಒಂದು ಕೆಟ್ಟ ದಾಸರ ಪದ By: anivaasi (Jul 17 2008 - 1:09pm)
- ಉ: ಒಂದು ಕೆಟ್ಟ ದಾಸರ ಪದ By: mahesha (Jul 17 2008 - 12:00pm)
- ಉ: ಒಂದು ಕೆಟ್ಟ ದಾಸರ ಪದ By: anivaasi (Jul 17 2008 - 10:15am)
- ಉ: ಒಂದು ಕೆಟ್ಟ ದಾಸರ ಪದ By: anivaasi (Jul 17 2008 - 5:21am)
- ಉ: ಒಂದು ಕೆಟ್ಟ ದಾಸರ ಪದ By: mahesha (Jul 17 2008 - 11:53am)
- ಉ: ಒಂದು ಕೆಟ್ಟ ದಾಸರ ಪದ By: ವೈಭವ (Jul 17 2008 - 8:46am)
- ಉ: ಒಂದು ಕೆಟ್ಟ ದಾಸರ ಪದ By: anivaasi (Jun 17 2008 - 3:08pm)
- ಉ: ಒಂದು ಕೆಟ್ಟ ದಾಸರ ಪದ By: mahesha (Jun 17 2008 - 3:11pm)
- ಉ: ಒಂದು ಕೆಟ್ಟ ದಾಸರ ಪದ By: anivaasi (Jun 17 2008 - 3:20pm)
- ಉ: ಒಂದು ಕೆಟ್ಟ ದಾಸರ ಪದ By: Sunil Jayaprakash (Jun 17 2008 - 5:57pm)
- ಉ: ಒಂದು ಕೆಟ್ಟ ದಾಸರ ಪದ By: mahesha (Jun 17 2008 - 3:25pm)
- ಉ: ಒಂದು ಕೆಟ್ಟ ದಾಸರ ಪದ By: hamsanandi (Jun 17 2008 - 9:45pm)
- ಉ: ಒಂದು ಕೆಟ್ಟ ದಾಸರ ಪದ By: mahesha (Jun 19 2008 - 10:16am)
- ಉ: ಒಂದು ಕೆಟ್ಟ ದಾಸರ ಪದ By: anivaasi (Jun 18 2008 - 2:28am)
- ಉ: ಒಂದು ಕೆಟ್ಟ ದಾಸರ ಪದ By: hamsanandi (Jun 17 2008 - 9:45pm)
- ಉ: ಒಂದು ಕೆಟ್ಟ ದಾಸರ ಪದ By: anivaasi (Jun 17 2008 - 3:20pm)
- ಉ: ಒಂದು ಕೆಟ್ಟ ದಾಸರ ಪದ By: mahesha (Jun 17 2008 - 3:11pm)
- ಉ: ಒಂದು ಕೆಟ್ಟ ದಾಸರ ಪದ By: mahesha (Jun 17 2008 - 2:26pm)
- ಉ: ಒಂದು ಕೆಟ್ಟ ದಾಸರ ಪದ By: mahesha (Jun 17 2008 - 2:27pm)
- ಉ: ಒಂದು ಕೆಟ್ಟ ದಾಸರ ಪದ By: agilenag (Jun 17 2008 - 2:17pm)
- ಉ: ಒಂದು ಕೆಟ್ಟ ದಾಸರ ಪದ By: anivaasi (Jun 18 2008 - 2:26am)
- ಉ: ಒಂದು ಕೆಟ್ಟ ದಾಸರ ಪದ By: mahesha (Jun 17 2008 - 12:01pm)
- ಉ: ಒಂದು ಕೆಟ್ಟ ದಾಸರ ಪದ By: shylaswamy (Jun 17 2008 - 10:49am)
- ಉ: ಒಂದು ಕೆಟ್ಟ ದಾಸರ ಪದ By: ಶ್ರೀನಿಧಿ (Jun 17 2008 - 8:30am)
- ಉ: ಒಂದು ಕೆಟ್ಟ ದಾಸರ ಪದ By: anivaasi (Jun 17 2008 - 3:16pm)
- ಉ: ಒಂದು ಕೆಟ್ಟ ದಾಸರ ಪದ By: ಶ್ರೀನಿಧಿ (Jun 17 2008 - 3:45pm)
- ಉ: ಒಂದು ಕೆಟ್ಟ ದಾಸರ ಪದ By: anivaasi (Jun 17 2008 - 3:16pm)
- ಉ: ಒಂದು ಕೆಟ್ಟ ದಾಸರ ಪದ By: Sunil Jayaprakash (Jun 16 2008 - 11:19pm)
- ಉ: ಒಂದು ಕೆಟ್ಟ ದಾಸರ ಪದ By: hamsanandi (Jun 16 2008 - 11:22pm)
- ಉ: ಒಂದು ಕೆಟ್ಟ ದಾಸರ ಪದ By: Sunil Jayaprakash (Jun 16 2008 - 11:15pm)
- ಉ: ಒಂದು ಕೆಟ್ಟ ದಾಸರ ಪದ By: anivaasi (Jun 17 2008 - 3:12pm)
- ಉ: ಒಂದು ಕೆಟ್ಟ ದಾಸರ ಪದ By: aniljoshi (Jun 16 2008 - 10:56pm)
- ಉ: ಒಂದು ಕೆಟ್ಟ ದಾಸರ ಪದ By: anivaasi (Jun 17 2008 - 3:03pm)
- ಉ: ಒಂದು ಕೆಟ್ಟ ದಾಸರ ಪದ By: aniljoshi (Jun 18 2008 - 6:37am)
- ಉ: ಒಂದು ಕೆಟ್ಟ ದಾಸರ ಪದ By: anivaasi (Jun 19 2008 - 2:35am)
- ಉ: ಒಂದು ಕೆಟ್ಟ ದಾಸರ ಪದ By: aniljoshi (Jun 19 2008 - 8:02am)
- ಉ: ಒಂದು ಕೆಟ್ಟ ದಾಸರ ಪದ By: anivaasi (Jun 19 2008 - 2:35am)
- ಉ: ಒಂದು ಕೆಟ್ಟ ದಾಸರ ಪದ By: aniljoshi (Jun 18 2008 - 6:37am)
- ಉ: ಒಂದು ಕೆಟ್ಟ ದಾಸರ ಪದ By: anivaasi (Jun 17 2008 - 3:03pm)
- ಉ: ಒಂದು ಕೆಟ್ಟ ದಾಸರ ಪದ By: kalpana (Jun 16 2008 - 10:15pm)
- ಉ: ಒಂದು ಕೆಟ್ಟ ದಾಸರ ಪದ By: anivaasi (Jun 17 2008 - 3:00pm)
- ಉ: ಒಂದು ಕೆಟ್ಟ ದಾಸರ ಪದ By: kalpana (Jun 17 2008 - 11:25pm)
- ಉ: ಒಂದು ಕೆಟ್ಟ ದಾಸರ ಪದ By: aniljoshi (Jun 18 2008 - 6:52am)
- ಉ: ಒಂದು ಕೆಟ್ಟ ದಾಸರ ಪದ By: kalpana (Jun 18 2008 - 9:46am)
- ಉ: ಒಂದು ಕೆಟ್ಟ ದಾಸರ ಪದ By: aniljoshi (Jun 19 2008 - 8:16am)
- ಉ: ಒಂದು ಕೆಟ್ಟ ದಾಸರ ಪದ By: kalpana (Jun 18 2008 - 10:10am)
- ಉ: ಒಂದು ಕೆಟ್ಟ ದಾಸರ ಪದ By: ಶ್ರೀನಿಧಿ (Jun 18 2008 - 10:05am)
- ಉ: ಒಂದು ಕೆಟ್ಟ ದಾಸರ ಪದ By: ಸಂಗನಗೌಡ (Jun 19 2008 - 5:52pm)
- ಉ: ಒಂದು ಕೆಟ್ಟ ದಾಸರ ಪದ By: kalpana (Jun 18 2008 - 9:46am)
- ಉ: ಒಂದು ಕೆಟ್ಟ ದಾಸರ ಪದ By: aniljoshi (Jun 18 2008 - 6:52am)
- ಉ: ಒಂದು ಕೆಟ್ಟ ದಾಸರ ಪದ By: kalpana (Jun 17 2008 - 11:25pm)
- ಉ: ಒಂದು ಕೆಟ್ಟ ದಾಸರ ಪದ By: hamsanandi (Jun 16 2008 - 11:20pm)
- ಉ: ಒಂದು ಕೆಟ್ಟ ದಾಸರ ಪದ By: Sunil Jayaprakash (Jun 16 2008 - 11:36pm)
- ಉ: ಒಂದು ಕೆಟ್ಟ ದಾಸರ ಪದ By: kalpana (Jun 17 2008 - 12:40am)
- ಉ: ಒಂದು ಕೆಟ್ಟ ದಾಸರ ಪದ By: anivaasi (Jun 17 2008 - 3:05pm)
- ಉ: ಒಂದು ಕೆಟ್ಟ ದಾಸರ ಪದ By: kalpana (Jun 17 2008 - 10:58pm)
- ಉ: ಒಂದು ಕೆಟ್ಟ ದಾಸರ ಪದ By: anivaasi (Jun 19 2008 - 2:40am)
- ಉ: ಒಂದು ಕೆಟ್ಟ ದಾಸರ ಪದ By: aniljoshi (Jun 19 2008 - 8:30am)
- ಉ: ಒಂದು ಕೆಟ್ಟ ದಾಸರ ಪದ By: anivaasi (Jun 19 2008 - 2:40am)
- ಉ: ಒಂದು ಕೆಟ್ಟ ದಾಸರ ಪದ By: kalpana (Jun 17 2008 - 10:58pm)
- ಉ: ಒಂದು ಕೆಟ್ಟ ದಾಸರ ಪದ By: anivaasi (Jun 17 2008 - 3:05pm)
- ಉ: ಒಂದು ಕೆಟ್ಟ ದಾಸರ ಪದ By: kalpana (Jun 17 2008 - 12:40am)
- ಉ: ಒಂದು ಕೆಟ್ಟ ದಾಸರ ಪದ By: Sunil Jayaprakash (Jun 16 2008 - 11:36pm)
- ಉ: ಒಂದು ಕೆಟ್ಟ ದಾಸರ ಪದ By: hamsanandi (Jun 16 2008 - 10:26pm)
- ಉ: ಒಂದು ಕೆಟ್ಟ ದಾಸರ ಪದ By: Sunil Jayaprakash (Jun 16 2008 - 11:25pm)
- ಉ: ಒಂದು ಕೆಟ್ಟ ದಾಸರ ಪದ By: anivaasi (Jun 17 2008 - 3:00pm)

RSS:
ಉ: ಒಂದು ಕೆಟ್ಟ ದಾಸರ ಪದ
ನನಗೆ ಪುರಂದರದಾಸರು male chauvinist ಅಂತ ಅವರ "ಹೆಂಡತಿ ಪ್ರಾಣ ಹಿಂಡುತಿ" - http://vinu.bounceme.net/kannada/dasarapada/dasapada15.html - ಕೇಳಿದಾಗಲೆ ಅನ್ನಿಸಿತ್ತು Smiling ಆಗಿನ ಕಾಲದ ಗಂಡಸರೆಲ್ಲರೂ ಹೀಗೇ ಯೋಚಿಸುತ್ತಿದ್ದರೇನೋ, ಆದ್ದರಿಂದ ನನಗೆ ಅವರ ಮೇಲೆ ಕೋಪವಿಲ್ಲ. ಎಂತೆಂತಹ ಹಿರಿಯ ಜೀವಿಗಳೂ ನನಗೆ ಇದುವರೆವಿಗೂ ತೋರಿಸಿಕೊಟ್ಟಿರುವುದೇನೆಂದರೆ, ಅವರೂ ಸಹ ನಮ್ಮಂತೆ ತಪ್ಪು ಮಾಡುವ ಮಾನವರೆ. ಬಹುಶಃ ನಾವು ಅವರಿಗಿಂತ ನೂರು ಪಟ್ಟು ಜಾಸ್ತಿ ತಪ್ಪು ಮಾಡುತ್ತೇವೇನೋ, ಅಷ್ಟೇ ವ್ಯತ್ಯಾಸ. ನಾವು ಅವರನ್ನು ದೇವತಾ ಮನುಷ್ಯರೆಂದು ಪೂಜಿಸುವುದು, ಅವರ ತಪ್ಪಲ್ಲ, ನಮ್ಮದು. ಮತ್ತೆ, ಪುರಂದರದಾಸರ ವಿಷಯದಲ್ಲಿ ಹೇಳುವುದಾದರೆ, ಅವರ ಮುತ್ತಂತಹ ಸಾವಿರಾರು ಕೃತಿಗಳಲ್ಲಿ ಒಂದೆರಡು ಗಾಜಿನದಾದರೆ ನನಗೇನೂ ಬೇಸರವಿಲ್ಲ. ನನಗೆ ಬೇಕಾದ್ದು ನಾನು ಆಯ್ದುಕೊಳ್ಳುತ್ತೇನೆ.
ಅನಿವಾಸಿಗಳೇ,
ನನ್ನ ಅಭಿಪ್ರಾಯವೂ ಕಲ್ಪನಾ ಅವರ ರೀತಿಯೇ.
ನೀವು ನಿಮ್ಮ ಬರಹವನ್ನ "ಒಂದು ಕೆಟ್ಟ ದಾಸರ ಪದ" ಅನ್ನುವ ಬದಲು "ದಾಸರ ಒಂದು ಕೆಟ್ಟ ಪದ" ಅಂದಿದ್ದರೆ ಹೆಚ್ಚು ಸರಿ ಇರುತ್ತಿತ್ತ್ತೇನೋ!
ಕಲ್ಪನಾ ಅವರೆ,
ದಾಸರ ಬತ್ತಳಿಕೆಯಲ್ಲಿರುವ ಬಾಣಗಳ ಸಂಖ್ಯೆ ಅಪರಿಮಿತ! "ಹೆಂಡತಿ, ಪ್ರಾಣ ಹಿಂಡುತಿ" ಯ ತಲೆಯಮೇಲೆ ಹೊಡೆಯುವಂತಹ ರಚನೆಯೊಂದಿಗೆ ಹಾಜರಾಗುವೆ ಸದ್ಯದಲ್ಲೇ
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/