ಉ: Konqueror on GNOME?
- Re: weird display of kannada fonts By: (Mar 17 2006 - 9:17pm)
- Konqueror on GNOME? By: bhatpp (Mar 23 2006 - 11:25pm)
- ಹೌದು, By: hpn (Mar 24 2006 - 12:00am)
- Konqueror on GNOME? By: bhatpp (Mar 23 2006 - 11:25pm)
- kannada.sf By: hpn (Mar 17 2006 - 5:40pm)
- firefox on windows By: govinda (Mar 23 2006 - 3:41pm)

RSS:
ಹೌದು,
ಹೌದು, konqueror ಕೂಡ ಇಂದಿನವರೆಗೂ ಕನ್ನಡ ರೆಂಡರ್ ಮಾಡುವುದರಲ್ಲಿ 'best browser'. ಏನೂ ತೊಂದರೆಯಿಲ್ಲದೆಯೇ ಕನ್ನಡ ರೆಂಡರ್ ಮಾಡತ್ತೆ.
ನೀವು GNOME ನಲ್ಲಿ ಏನೂ ತೊಂದರೆಯಿಲ್ಲದೆಯೇ konqueror ಹಾಕಿಕೊಳ್ಳಬಹುದು. ಕೆ ಡಿ ಇ ಸಂಬಂಧಿತ ಕೆಲವು ಲೈಬ್ರರಿಗಳನ್ನ ಕೂಡ ಡೌನ್ಲೋಡ್ ಮಾಡಿಕೊಳ್ಳಬೇಕಾಗಿ ಬರಬಹುದು, ಅಷ್ಟೆ.
(ನಾನು ಸದಾಕಾಲ ಉಬುಂಟುವನ್ನೇ ಬಳಸೋದು. ಗ್ನೋಮ್ - ಕಾಲೇಜು ದಿನಗಳಿಂದ (1.4 ಕ್ಕೂ ಹಿಂದಿನ ಆವೃತ್ತಿಗಳ ಕಾಲದಿಂದ) ಬಳಸುತ್ತಲೇ ಬಂದಿದ್ದೇನೆ... ಅದಕ್ಕೆ ಸ್ವಲ್ಪ ಕೋಡ್ ಕೂಡ ಮಾಡಿದ್ದೆ. ಆದರೂ, ಕೆಡಿಇಯ ಕೆಲವು ತಂತ್ರಾಂಶಗಳು - kate, konsole, konqueror ಇವೆಲ್ಲ ಜೊತೆಗೇ ಬಳಸುತ್ತಲೇ ಬಂದಿದ್ದೇನೆ
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"