ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ: ಪ್ರತಿಯೊಂದು ಸದ್ದಿಗೂ ಒಂದು ಲಿಪಿಯಕ್ಕರ ಇರಬೇಕಿಲ್ಲ

June 17, 2008 - 1:05am — ಕೇವೆಂ

ಉ: ಪ್ರತಿಯೊಂದು ಸದ್ದಿಗೂ ಒಂದು ಲಿಪಿಯಕ್ಕರ ಇರಬೇಕಿಲ್ಲ

ಕೇವೆಂ's picture

ಸ್ವಾಮಿ,
ಇಲ್ಲದ ಹೊಸ ಅಕ್ಕರಗಳನ್ನು ಸೇರಿಸಬೇಕಾದಾಗ ನಿಮ್ಮ ಮಾತು ಒಪ್ಪತಕ್ಕದ್ದು. ಆದರೆ ಇರುವ ಅಕ್ಕರಗಳನ್ನು ತೆಗೆಯಲು ಅಲ್ಲ.ನೀವು ಕನ್ನಡದಲ್ಲಿ "ಷ" ಉಲಿಕೆ ಇದೆ ಅಂತ ಒಪ್ಪಿಕೊಳ್ತೀರಿ. ಅದು "ಟ" ವರ್ಗದಿಂದಲೋ ಇಲ್ವೋ ಎಂಬ ಮಾತು ಬೇರೆ.ಅದ್ರಿಂದ ತೆಗೆಯೋದು ತಪ್ಪು ಅಂತ ನನ್ನ ವಾದ.

ಇನ್ನೊಂದು ಮಾತು-
ನಿಮ್ಮಿಂದಾಗಿ ನಾನು ಶಂಕರ ಭಟ್ಟರ ಕೆಲಸದ ಪರಿಚಯ ಆಯಿತು. ಕಳೆದ ೬ ತಿಂಗಳಲ್ಲಿ ಅವರ ಎಲ್ಲಾ ( ೧-೨ ಬಿಟ್ಟು) ಪುಸ್ತಕಗಳನ್ನು ಒದಿ ಮುಗಿಸಿದೆ. ಅದಕ್ಕಾಗಿ ಧನ್ಯವಾದಗಳು.

ನಾನು ವ್ಯಾಕರಣದ ಬಗ್ಗೆ ಅವರ ನಿಲುವನ್ನ ಪೂರಾ ಒಪ್ತೇನೆ. ನಾನು ಸಂಸ್ಕೃತ( ಹೆಚ್ಚು ಅಂಕದ ಆಸೆ) ಬಿಟ್ಟು ಹೈಸ್ಕೂಲಿನಲ್ಲಿ ಕನ್ನಡವನ್ನು ಮೊದಲನೆ ಭಾಷೆಯಾಗಿ ಆಯ್ದು ಕೊಂಡವನು. "ದೆಸೆಯಿಂದ" ವಿಭಕ್ತಿ ನನಗೆ ಯಾಕೆ ಇದೆ ಎಂದು ಅರ್ಥವೇ ಆಗಿರಲಿಲ್ಲ. ಏನೋ ಯಡವಟ್ಟಾಗಿದೆ ಅನಿಸುತಿತ್ತು. ಈಗ ಎಲ್ಲಾ ತಿಳಿಯುತಿದೆ.
ಆದರೆ ಲಿಪಿ ಮತ್ತು ಮಹಾಪ್ರಾಣಗಳ ಸಂಗತಿ ನನಗೆ ಹೊಂದಿಕೆಯಾಗುತ್ತಿಲ್ಲ. ಬೇಕಿದ್ದರೆ ಸಂಸ್ಕೃತ/ ಇಂಗ್ಲೀಷ್ ಪದಗಳನ್ನ ನಾವು ಆಡುನುಡಿಯಲ್ಲಿ ಉಲಿಯುವ ಬರೆಯೋಣ. ಇದಲ್ಲವೇ "ತದ್ಭವೀಕರಣ". ಹಾಗೆ ಉಲಿಯುವ/ ಬರೆಯುವ ಬಗ್ಗೆ ಕೀಳರಿಮೆ ಬೇಡ. ಆದರೆ ಈಗಿರುವ "ಶಿಷ್ಟ" ಬರೆವಣಿಗೆಯಲ್ಲಿ ನುರಿತವರಿಗೆ ಹೊಸ " ಸ್ಪೆಲ್ಲಿಂಗ್" ಕಡ್ಡಾಯವಾಗಬಾರದು.
ಕಾಲ ಕಳೆದಂತೆ ಜನರಿಗೆ ಯಾವುದು ಹಿಡಿಸುತ್ತೋ ಅದೆ ರೂಡಿಯಾಗತ್ತೆ.
ಆದರೆ ನಮ್ಮ ಲಿಪಿಯನ್ನ ತಮಿಳಿನ ನಕಲು ಮಾಡುವುದು ಒಪ್ಪಿಗೆಯಿಲ್ಲ.ನನಗನಿಸಿದಂತೆ ಕನ್ನಡ / ಮಲಯಾಳ ನುಡಿಗಳೆರಡು ತಮಿಳಿಗಿಂತ ಬೇರೆಯಾದ " richer diverse phonology" ಜಾಡು ಹಿಡಿದಿವೆ. ಅದು ಆ ಭಾಷೆಗಳಿಗೆ ಜೀವಾಳವು ಕೂಡ.

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಪ್ರತಿಯೊಂದು ಸದ್ದಿಗೂ ಒಂದು ಲಿಪಿಯಕ್ಕರ ಇರಬೇಕಿಲ್ಲ By: mahesha (4 replies) June 5, 2008 - 3:06pm
  • ಉ: ಪ್ರತಿಯೊಂದು ಸದ್ದಿಗೂ ಒಂದು ಲಿಪಿಯಕ್ಕರ ಇರಬೇಕಿಲ್ಲ By: ಕೇವೆಂ (Jun 17 2008 - 1:05am)
    • ಉ: ಪ್ರತಿಯೊಂದು ಸದ್ದಿಗೂ ಒಂದು ಲಿಪಿಯಕ್ಕರ ಇರಬೇಕಿಲ್ಲ By: mahesha (Jun 17 2008 - 3:01pm)
      • ಉ: ಪ್ರತಿಯೊಂದು ಸದ್ದಿಗೂ ಒಂದು ಲಿಪಿಯಕ್ಕರ ಇರಬೇಕಿಲ್ಲ By: ವೈಭವ (Jun 17 2008 - 4:18pm)
      • ಉ: ಪ್ರತಿಯೊಂದು ಸದ್ದಿಗೂ ಒಂದು ಲಿಪಿಯಕ್ಕರ ಇರಬೇಕಿಲ್ಲ By: kannadakanda (Jun 17 2008 - 4:07pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:27am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:19am
  • manjunath s reddy
    ಉ: ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
    January 9, 2009 - 12:12am
  • Nagaraj.G
    ಉ: ಆಕಾಶದ ಮೋಡದಲ್ಲಿ
    January 9, 2009 - 12:11am
  • kalpana
    ಉ: ನಗುವ ನಯನ, ಮಧುರ ಮೌನ
    January 9, 2009 - 12:10am
  • manjunath s reddy
    ಉ: ಆಕಾಶದ ಮೋಡದಲ್ಲಿ
    January 9, 2009 - 12:07am
  • manjunath s reddy
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:58pm
  • manjunath s reddy
    ಉ: nanna kiru parichaya
    January 8, 2009 - 11:49pm
  • manjunath s reddy
    ಉ: ಕೇಳಲೂ ಬೇಡಿ... ಕೇಳಿಸ್ಲೂ ಬೇಡಿ... ಲೈಫ್ ಎಲ್ಲರದ್ದಾಗಿಸಿ...
    January 8, 2009 - 11:45pm
  • Nagaraj.G
    ಉ: ಆಕಾಶದ ಮೋಡದಲ್ಲಿ
    January 8, 2009 - 11:42pm
ಇನ್ನಷ್ಟು


ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ, ನಮ್ಮ ಮಿತ್ರರ ಮೌನ.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator