~
" ಪ್ರಿಯ ಓ ಪ್ರಿಯ " ಎಂಬ ಟೈಟಲನ್ನು ಇಟ್ಟು ಒಳ್ಳೇ ಸಿನಿಮಾದ ಥರಹ ಒಬ್ಬ ಶಾಸಕರ ಖಾಸಗೀ ಬದುಕನ್ನು ಬೇದಿಗೆ ತಂದಿರುವ ಇವರಿಗೆ ಧಿಕ್ಕಾರ.
ತಪ್ಪಾಗಿದೆ . " ಪ್ರಿಯ ಓ ಪ್ರಿಯ " ಎಂಬ ಟೈಟಲನ್ನು ಇಟ್ಟು ಒಳ್ಳೇ ಸಿನಿಮಾದ ಥರಹ ಒಬ್ಬ ಶಾಸಕರ ಖಾಸಗೀ ಬದುಕನ್ನು ಬೀದಿಗೆ ತಂದಿರುವ ಇವರಿಗೆ ಧಿಕ್ಕಾರ. ಎಂದು ಓದಿಕೊಳ್ಳಿ
http://thereda-mana.blogspot.com/
ರೂಪ
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ
— ವಿನೋಬಾ ಭಾವೆ
ಉ: ಗಣ್ಯರ ಖಾಸಗಿ ಬದುಕು ಸಾರ್ವಜನಿಕರ ಆಸ್ತಿಯೇ?
" ಪ್ರಿಯ ಓ ಪ್ರಿಯ " ಎಂಬ ಟೈಟಲನ್ನು ಇಟ್ಟು ಒಳ್ಳೇ ಸಿನಿಮಾದ ಥರಹ ಒಬ್ಬ ಶಾಸಕರ ಖಾಸಗೀ ಬದುಕನ್ನು ಬೇದಿಗೆ ತಂದಿರುವ ಇವರಿಗೆ ಧಿಕ್ಕಾರ.
ತಪ್ಪಾಗಿದೆ .
" ಪ್ರಿಯ ಓ ಪ್ರಿಯ " ಎಂಬ ಟೈಟಲನ್ನು ಇಟ್ಟು ಒಳ್ಳೇ ಸಿನಿಮಾದ ಥರಹ ಒಬ್ಬ ಶಾಸಕರ ಖಾಸಗೀ ಬದುಕನ್ನು ಬೀದಿಗೆ ತಂದಿರುವ ಇವರಿಗೆ ಧಿಕ್ಕಾರ.
ಎಂದು ಓದಿಕೊಳ್ಳಿ
http://thereda-mana.blogspot.com/
ರೂಪ