ಯಾಕ್ ಬೇಕ್ರಿ ನಿಮ್ಗೆ ಎಲ್ಲರ ಇ-ಮೇಯ್ಲು?
ಹಾಗೆಲ್ಲ ಕೊಡೋಕಾಗಲ್ಲ ಮಾರಾಯ್ರೇ. ನಮ್ಮ ಸಂಪದದ ಗೆಳೆಯರೆಲ್ಲರ ಪ್ರೈವೆಸಿ ಅತಿ ಮುಖ್ಯವಾದದ್ದು. ಸಂಪದ ಸುದ್ದಿಪತ್ರ ಕಳಿಸುವಾಗ್ಲೇ 'ಯಾರು ಯಾರು ಈ ಬಾರಿ ಬೈಕೋತಾರೋ' ಅಂತ ಹೆದರಿ ಹೆದರಿ ಕಳುಹಿಸುವುದಾಗುತ್ತದೆ. ನಿಮ್ಮ ತರಹ ಇ-ಮೇಯ್ಲು ಪಬ್ಲಿಕ್ ಆಗಿ ಹಾಕಿಕೊಂಡವರದ್ದು ಬೇಕಾದರೆ ಬಳಸಿಕೊಳ್ಳಿ, ನಮ್ಮದೇನೂ ಅಭ್ಯಂತರವಿಲ್ಲ.
Satyaprakash.H.K. wrote:
ಸಂಪದಕ್ಕೆ ಸೇರಲು ಆಹ್ವಾನಿಸುವುದಕ್ಕೆ (ಸ್ನೇಹಿತರನ್ನು ಆಹ್ವಾನಿಸಿ ಎಂದು) ಒಂದು ಕಾಲಂ ಅನ್ನು ಒದಗಿಸಿದರೆ ಬಹಳ ಅನುಕೂಲವಾಗುವುದು.
ಆ ತರಹದ್ದೊಂದು ಪುಟ ಮುಂಚೆ ಇತ್ತು. ಅದರಿಂದ ಹೆಚ್ಚಾಗಿ spam ಹೋಗುತ್ತಿದ್ದುದೂ, ಯಾರೂ ಬಳಸದೇ ಇದ್ದದ್ದನ್ನೂ ಕಂಡು ತೆಗೆದುಹಾಕಬೇಕಾಯ್ತು.
ಯಾಕ್ ಬೇಕ್ರಿ ನಿಮ್ಗೆ ಎಲ್ಲರ ಇ-ಮೇಯ್ಲು? ;)
ಯಾಕ್ ಬೇಕ್ರಿ ನಿಮ್ಗೆ ಎಲ್ಲರ ಇ-ಮೇಯ್ಲು?

ಹಾಗೆಲ್ಲ ಕೊಡೋಕಾಗಲ್ಲ ಮಾರಾಯ್ರೇ. ನಮ್ಮ ಸಂಪದದ ಗೆಳೆಯರೆಲ್ಲರ ಪ್ರೈವೆಸಿ ಅತಿ ಮುಖ್ಯವಾದದ್ದು. ಸಂಪದ ಸುದ್ದಿಪತ್ರ ಕಳಿಸುವಾಗ್ಲೇ 'ಯಾರು ಯಾರು ಈ ಬಾರಿ ಬೈಕೋತಾರೋ' ಅಂತ ಹೆದರಿ ಹೆದರಿ ಕಳುಹಿಸುವುದಾಗುತ್ತದೆ. ನಿಮ್ಮ ತರಹ ಇ-ಮೇಯ್ಲು ಪಬ್ಲಿಕ್ ಆಗಿ ಹಾಕಿಕೊಂಡವರದ್ದು ಬೇಕಾದರೆ ಬಳಸಿಕೊಳ್ಳಿ, ನಮ್ಮದೇನೂ ಅಭ್ಯಂತರವಿಲ್ಲ.
ಆ ತರಹದ್ದೊಂದು ಪುಟ ಮುಂಚೆ ಇತ್ತು. ಅದರಿಂದ ಹೆಚ್ಚಾಗಿ spam ಹೋಗುತ್ತಿದ್ದುದೂ, ಯಾರೂ ಬಳಸದೇ ಇದ್ದದ್ದನ್ನೂ ಕಂಡು ತೆಗೆದುಹಾಕಬೇಕಾಯ್ತು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"