ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ: ಒಂದು ಕೆಟ್ಟ ದಾಸರ ಪದ

June 17, 2008 - 3:05pm — anivaasi

ಉ: ಒಂದು ಕೆಟ್ಟ ದಾಸರ ಪದ

anivaasi's picture

ಟೆಲಿಪತಿ ಅಲ್ಲದೆ ಹಲವಾರು ವಿವರಣೆಗಳು ಕೊಡಬಹುದು. Eye-wink ಆದರೆ ಅದಿಲ್ಲಿ ಅಪ್ರಸ್ತುತ.
ಆದರೆ "ಆದದ್ದೆಲ್ಲಾ ಒಳಿತೇ ಆಯಿತು" ಪದದ ಬಗ್ಗೆ ನನ್ನ ಅನುಮಾನಗಳು ಇವೆ. ಅಲ್ಲಿ ಗಂಡನ ಸೇವೆಯನ್ನು "ಅಪ್ರತಿಮ"ವಾಗಿ ಮಾಡಿದ ಮಡದಿಯನ್ನು ಹೊಗಳಿ ಅಟ್ಟಕೇರಿಸಿದ್ದಾರೆ ಎನ್ನಿಸುವದು ಹೌದು. ಆದರೆ- "ಆದದ್ದೆಲ್ಲಾ ಒಳಿತೇ ಆಯಿತು" ಎಂಬುದರ ಅರ್ಥವೇನು? ಕೆಟ್ಟದು/ಆಗಬಾರದ್ದು ಕೂಡ ಆದದ್ದು ಒಳಿತಿಗೇ ಎಂದಲ್ಲವೆ? ಇಡೀ ಹಾಡಿನಲ್ಲಿ ಅದೇನು ಎಂಬ ಬಗ್ಗೆ ಒಂದೂ ಮಾತಿಲ್ಲ ಎಂಬುದನ್ನು ಗಮನಿಸಿದ್ದೀರ? ತಾನು "ದಂಡಿಗೆ ಬೆತ್ತ ಹಿಡಿದ, ಗೋಪಾಳಬುಟ್ಟಿ ಹಿಡಿದ, ತುಳಸಿ ಮಾಲೆ ಧರಿಸಿದ" ವಿರಾಗಿಯಾಗಲು ಹೆಂಡತಿ ಸಹಾಯ ಮಾಡಿದಳೆಂದರೇನು ಅರ್ಥ? ಇಲ್ಲಿ ಆಗಬಾರದ್ದು ಏನು? ಯೋಚಿಸಿದರೆ ಹೆಣ್ಣಿನ ವಿಷಯದಲ್ಲಿ ಒಳ್ಳೆಯ ಸಂಗತಿಯೇನಾದರೂ ಹೊಳೆದರೆ ದಯವಿಟ್ಟು ತಿಳಿಸಿ. ಆದರೂ ಈ ಹಾಡನ್ನು ನಾನು ತುಂಬಾ ಎಂಜಾಯ್ ಮಾಡುತ್ತೇನೆ. ಅದು ಸ್ವಲ್ಪ ಕಾಂಪ್ಲೆಕ್ಸ್ ಹಾಡು ಅಂತ ನನ್ನ ಅಭಿಪ್ರಾಯ.

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಒಂದು ಕೆಟ್ಟ ದಾಸರ ಪದ By: anivaasi (56 replies) June 16, 2008 - 5:31pm
  • ಉ: ಒಂದು ಕೆಟ್ಟ ದಾಸರ ಪದ By: mahesha (Jul 16 2008 - 9:29am)
    • ಉ: ಒಂದು ಕೆಟ್ಟ ದಾಸರ ಪದ By: ವೈಭವ (Jul 17 2008 - 8:46am)
      • ಉ: ಒಂದು ಕೆಟ್ಟ ದಾಸರ ಪದ By: anivaasi (Jul 17 2008 - 10:15am)
        • ಉ: ಒಂದು ಕೆಟ್ಟ ದಾಸರ ಪದ By: mahesha (Jul 17 2008 - 12:00pm)
          • ಉ: ಒಂದು ಕೆಟ್ಟ ದಾಸರ ಪದ By: hpn (Jul 17 2008 - 12:36pm)
            • ಉ: ಒಂದು ಕೆಟ್ಟ ದಾಸರ ಪದ By: mahesha (Jul 17 2008 - 2:00pm)
            • ಉ: ಒಂದು ಕೆಟ್ಟ ದಾಸರ ಪದ By: ವೈಭವ (Jul 17 2008 - 1:49pm)
        • ಉ: ಒಂದು ಕೆಟ್ಟ ದಾಸರ ಪದ By: ವೈಭವ (Jul 17 2008 - 11:16am)
          • ಉ: ಒಂದು ಕೆಟ್ಟ ದಾಸರ ಪದ By: anivaasi (Jul 17 2008 - 1:09pm)
            • ಉ: ಒಂದು ಕೆಟ್ಟ ದಾಸರ ಪದ By: mahesha (Jul 17 2008 - 1:19pm)
    • ಉ: ಒಂದು ಕೆಟ್ಟ ದಾಸರ ಪದ By: anivaasi (Jul 17 2008 - 5:21am)
      • ಉ: ಒಂದು ಕೆಟ್ಟ ದಾಸರ ಪದ By: mahesha (Jul 17 2008 - 11:53am)
  • ಉ: ಒಂದು ಕೆಟ್ಟ ದಾಸರ ಪದ By: anivaasi (Jun 17 2008 - 3:08pm)
    • ಉ: ಒಂದು ಕೆಟ್ಟ ದಾಸರ ಪದ By: mahesha (Jun 17 2008 - 3:11pm)
      • ಉ: ಒಂದು ಕೆಟ್ಟ ದಾಸರ ಪದ By: anivaasi (Jun 17 2008 - 3:20pm)
        • ಉ: ಒಂದು ಕೆಟ್ಟ ದಾಸರ ಪದ By: Sunil Jayaprakash (Jun 17 2008 - 5:57pm)
        • ಉ: ಒಂದು ಕೆಟ್ಟ ದಾಸರ ಪದ By: mahesha (Jun 17 2008 - 3:25pm)
          • ಉ: ಒಂದು ಕೆಟ್ಟ ದಾಸರ ಪದ By: hamsanandi (Jun 17 2008 - 9:45pm)
            • ಉ: ಒಂದು ಕೆಟ್ಟ ದಾಸರ ಪದ By: mahesha (Jun 19 2008 - 10:16am)
            • ಉ: ಒಂದು ಕೆಟ್ಟ ದಾಸರ ಪದ By: anivaasi (Jun 18 2008 - 2:28am)
  • ಉ: ಒಂದು ಕೆಟ್ಟ ದಾಸರ ಪದ By: mahesha (Jun 17 2008 - 2:26pm)
    • ಉ: ಒಂದು ಕೆಟ್ಟ ದಾಸರ ಪದ By: mahesha (Jun 17 2008 - 2:27pm)
  • ಉ: ಒಂದು ಕೆಟ್ಟ ದಾಸರ ಪದ By: agilenag (Jun 17 2008 - 2:17pm)
    • ಉ: ಒಂದು ಕೆಟ್ಟ ದಾಸರ ಪದ By: anivaasi (Jun 18 2008 - 2:26am)
  • ಉ: ಒಂದು ಕೆಟ್ಟ ದಾಸರ ಪದ By: mahesha (Jun 17 2008 - 12:01pm)
  • ಉ: ಒಂದು ಕೆಟ್ಟ ದಾಸರ ಪದ By: shylaswamy (Jun 17 2008 - 10:49am)
  • ಉ: ಒಂದು ಕೆಟ್ಟ ದಾಸರ ಪದ By: ಶ್ರೀನಿಧಿ (Jun 17 2008 - 8:30am)
    • ಉ: ಒಂದು ಕೆಟ್ಟ ದಾಸರ ಪದ By: anivaasi (Jun 17 2008 - 3:16pm)
      • ಉ: ಒಂದು ಕೆಟ್ಟ ದಾಸರ ಪದ By: ಶ್ರೀನಿಧಿ (Jun 17 2008 - 3:45pm)
  • ಉ: ಒಂದು ಕೆಟ್ಟ ದಾಸರ ಪದ By: Sunil Jayaprakash (Jun 16 2008 - 11:19pm)
    • ಉ: ಒಂದು ಕೆಟ್ಟ ದಾಸರ ಪದ By: hamsanandi (Jun 16 2008 - 11:22pm)
  • ಉ: ಒಂದು ಕೆಟ್ಟ ದಾಸರ ಪದ By: Sunil Jayaprakash (Jun 16 2008 - 11:15pm)
    • ಉ: ಒಂದು ಕೆಟ್ಟ ದಾಸರ ಪದ By: anivaasi (Jun 17 2008 - 3:12pm)
  • ಉ: ಒಂದು ಕೆಟ್ಟ ದಾಸರ ಪದ By: aniljoshi (Jun 16 2008 - 10:56pm)
    • ಉ: ಒಂದು ಕೆಟ್ಟ ದಾಸರ ಪದ By: anivaasi (Jun 17 2008 - 3:03pm)
      • ಉ: ಒಂದು ಕೆಟ್ಟ ದಾಸರ ಪದ By: aniljoshi (Jun 18 2008 - 6:37am)
        • ಉ: ಒಂದು ಕೆಟ್ಟ ದಾಸರ ಪದ By: anivaasi (Jun 19 2008 - 2:35am)
          • ಉ: ಒಂದು ಕೆಟ್ಟ ದಾಸರ ಪದ By: aniljoshi (Jun 19 2008 - 8:02am)
  • ಉ: ಒಂದು ಕೆಟ್ಟ ದಾಸರ ಪದ By: kalpana (Jun 16 2008 - 10:15pm)
    • ಉ: ಒಂದು ಕೆಟ್ಟ ದಾಸರ ಪದ By: anivaasi (Jun 17 2008 - 3:00pm)
      • ಉ: ಒಂದು ಕೆಟ್ಟ ದಾಸರ ಪದ By: kalpana (Jun 17 2008 - 11:25pm)
        • ಉ: ಒಂದು ಕೆಟ್ಟ ದಾಸರ ಪದ By: aniljoshi (Jun 18 2008 - 6:52am)
          • ಉ: ಒಂದು ಕೆಟ್ಟ ದಾಸರ ಪದ By: kalpana (Jun 18 2008 - 9:46am)
            • ಉ: ಒಂದು ಕೆಟ್ಟ ದಾಸರ ಪದ By: aniljoshi (Jun 19 2008 - 8:16am)
            • ಉ: ಒಂದು ಕೆಟ್ಟ ದಾಸರ ಪದ By: kalpana (Jun 18 2008 - 10:10am)
            • ಉ: ಒಂದು ಕೆಟ್ಟ ದಾಸರ ಪದ By: ಶ್ರೀನಿಧಿ (Jun 18 2008 - 10:05am)
              • ಉ: ಒಂದು ಕೆಟ್ಟ ದಾಸರ ಪದ By: ಸಂಗನಗೌಡ (Jun 19 2008 - 5:52pm)
    • ಉ: ಒಂದು ಕೆಟ್ಟ ದಾಸರ ಪದ By: hamsanandi (Jun 16 2008 - 11:20pm)
      • ಉ: ಒಂದು ಕೆಟ್ಟ ದಾಸರ ಪದ By: Sunil Jayaprakash (Jun 16 2008 - 11:36pm)
        • ಉ: ಒಂದು ಕೆಟ್ಟ ದಾಸರ ಪದ By: kalpana (Jun 17 2008 - 12:40am)
          • ಉ: ಒಂದು ಕೆಟ್ಟ ದಾಸರ ಪದ By: anivaasi (Jun 17 2008 - 3:05pm)
            • ಉ: ಒಂದು ಕೆಟ್ಟ ದಾಸರ ಪದ By: kalpana (Jun 17 2008 - 10:58pm)
              • ಉ: ಒಂದು ಕೆಟ್ಟ ದಾಸರ ಪದ By: anivaasi (Jun 19 2008 - 2:40am)
                • ಉ: ಒಂದು ಕೆಟ್ಟ ದಾಸರ ಪದ By: aniljoshi (Jun 19 2008 - 8:30am)
    • ಉ: ಒಂದು ಕೆಟ್ಟ ದಾಸರ ಪದ By: hamsanandi (Jun 16 2008 - 10:26pm)
      • ಉ: ಒಂದು ಕೆಟ್ಟ ದಾಸರ ಪದ By: Sunil Jayaprakash (Jun 16 2008 - 11:25pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • rasikathe
    ಉ: ಬಹು - ಭಾಷಾ - ತಮಾಷಾ!!!
    January 9, 2009 - 1:11am
  • kalpana
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:27am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:19am
  • manjunath s reddy
    ಉ: ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
    January 9, 2009 - 12:12am
  • Nagaraj.G
    ಉ: ಆಕಾಶದ ಮೋಡದಲ್ಲಿ
    January 9, 2009 - 12:11am
  • kalpana
    ಉ: ನಗುವ ನಯನ, ಮಧುರ ಮೌನ
    January 9, 2009 - 12:10am
  • manjunath s reddy
    ಉ: ಆಕಾಶದ ಮೋಡದಲ್ಲಿ
    January 9, 2009 - 12:07am
  • manjunath s reddy
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:58pm
  • manjunath s reddy
    ಉ: nanna kiru parichaya
    January 8, 2009 - 11:49pm
  • manjunath s reddy
    ಉ: ಕೇಳಲೂ ಬೇಡಿ... ಕೇಳಿಸ್ಲೂ ಬೇಡಿ... ಲೈಫ್ ಎಲ್ಲರದ್ದಾಗಿಸಿ...
    January 8, 2009 - 11:45pm
ಇನ್ನಷ್ಟು


ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator