ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Sep 26 2008 - 10:19am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Sep 18 2008 - 10:33am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Sep 17 2008 - 3:25pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Sep 16 2008 - 4:57pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Sep 16 2008 - 3:05pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Sep 16 2008 - 10:33am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Aug 26 2008 - 10:24am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jul 30 2008 - 10:24am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jul 21 2008 - 11:42pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 18 2008 - 9:30am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 18 2008 - 9:35am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Jun 19 2008 - 10:22am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 18 2008 - 9:35am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 16 2008 - 3:32pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Jun 17 2008 - 5:17pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 16 2008 - 4:02pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 16 2008 - 10:32pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Jun 17 2008 - 1:05pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 17 2008 - 4:24pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Jun 17 2008 - 4:28pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 17 2008 - 4:24pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Jun 17 2008 - 1:05pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 16 2008 - 10:32pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 9 2008 - 2:32pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 10 2008 - 9:50am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Jun 10 2008 - 10:30am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 10 2008 - 9:50am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 9 2008 - 12:35pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: gururajkodkani (Jun 9 2008 - 11:48am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 9 2008 - 9:51am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Jun 9 2008 - 10:56am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 4 2008 - 3:39pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: ವೈಭವ (Jun 4 2008 - 9:06pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Jun 4 2008 - 3:40pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Apr 28 2008 - 12:17am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 2 2008 - 11:56pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Jun 3 2008 - 7:53am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 4 2008 - 2:58pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Jun 4 2008 - 3:22pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 4 2008 - 2:58pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 3 2008 - 12:04am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Jun 3 2008 - 7:53am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 2 2008 - 11:56pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: hamsanandi (Apr 26 2008 - 10:17am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Apr 26 2008 - 11:56am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: ವೈಭವ (Apr 26 2008 - 11:35pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Apr 28 2008 - 12:04am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 4 2008 - 3:43pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Apr 28 2008 - 12:04am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: ವೈಭವ (Apr 26 2008 - 11:35pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Apr 26 2008 - 11:56am)

RSS:
ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ
ಎಲ್ಲವನ್ನು ವಿವರಿಸಿದ್ದೇನೆ. ಇಲ್ಲಿ ಗಿಳಿ ಶಬ್ದದಲ್ಲಿ ’ಳಿ’ ಹಿಂದೆ ಅನುನಾಸಿಕವಿದೆ. ಅದಕ್ಕೇ ಎರಡೂ ರೂಪಗಳು ಗಿಳಿ ಮತ್ತು ಗಿಣಿ. ಬೇಯ್, ಬರ್, ಕೊಲ್, ಕೊಳ್ ಈ ಶಬ್ದಗಳನ್ನು ತೆಗೆದುಕೊಳ್ಳಿ. ಇಲ್ಲಿ ಯ್, ರ್, ಲ್ ಮತ್ತು ಳ್ ಹಿಂದೆ ಅನುನಾಸಿಕವಿರುವಿದಱಿಂದ ಭೂತಕಾಲದಲ್ಲಿ ಬೆಂದು, ಬಂದು, ಕೊಂದು, ಕೊಂಡು ಆಗುತ್ತವೆ. ಹಾಗಿಲ್ಲದ ಆಯ್, ಇರ್, ಮೆಲ್, ಕೇಳ್ ಗಳಿಗೆ ಕ್ರಮವಾಗಿ ಆಯ್ದು, ಇರ್ದು(ಇದ್ದು), ಮೆಲ್ದು(ಮೆದ್ದು), ಕೇಳ್ದು(ಕೇಳಿ) ರೂಪಗಳಾಗುತ್ತವೆ. ಎರಡನೆಯ ’ಯ್’, ’ರ್’,’ಲ್’ ಮತ್ತು ’ಳ್’ ಗಳು ನಿರನುನಾಸಿಕಗಳು. ಕನ್ನಡದಲ್ಲಿ ಸಾನುನಾಸಿಕ ’ಱ’ ಕಾರವು ’ನ್ದು’ ಎಂಬ ರೂಪ ಪಡೆಯುತ್ತದೆ. ಗಮನಿಸಿ ತಮಿೞಿನ ’ಒನ್ಱು’ ಗೆ ಕನ್ನಡ ಜ್ಞಾತಿ ಶಬ್ದ ’ಒಂದು’. ನಿಮ್ಮ ಸಂದೆಯ ಬಗೆಹರಿಯಿತೆಂದು ಭಾವಿಸುತ್ತೇನೆ.