ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ

June 17, 2008 - 4:40pm — honnung

ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ

honnung's picture

ಈಗ ಗೊತ್ತಾಯಿತು ಹರಿ. ನಾನು NoScript ಪ್ಲಗಿನ್ ಬಳಸುತ್ತಿದ್ದೇನೆ. ಅವರ ಸೈಟಿನಲ್ಲಿ ಜಾವಾಸ್ಕ್ರಿಪ್ಟ್ ಬಳಸಿ ಫಾರ್ವರ್ಡ್ ಮಾಡುತ್ತಿದ್ದಾರೆ. ಹಾಗಾಗಿ ಏನೂ ಕಾಣುತ್ತಿರಲಿಲ್ಲ. ಅವರ ಸೈಟಿಗೆ ಜಾವಾಸ್ಕ್ರಿಪ್ಟ್ ಪರವಾನಗಿ ಕೊಟ್ಟೆ. ಈಗ ಸರಿಯಾಗಿ ಬರುತ್ತಿದೆ. Smiling

ಆದರೆ ಅವರ ಪ್ರತಿಕ್ರಿಯೆ ಮಾತ್ರ ಖರಾಬ್ ಆಗಿತ್ತು. ಮತ್ತೆ ಅದೇ ಹಳೆ ರಾಗ. ಫೈರ್ಫಾಕ್ಸ 128 ಬಿಟ್ ಎನ್ಕ್ರಿಪ್ಷನ್ ಬಳಸುವುದಿಲ್ಲವಂತೆ. ಬೇರೆ ಯಾವುದೇ ಬ್ಯಾಂಕುಗಳು ಅದನ್ನು ಬಳಸುವುದಿಲ್ಲವಂತೆ, ಇತ್ಯಾದಿ, ಇತ್ಯಾದಿ ಕಂತೆ ಪುರಾಣ. Sad

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ By: honnung (6 replies) June 14, 2008 - 11:32am
  • ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ By: hpn (Jun 14 2008 - 2:34pm)
    • ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ By: honnung (Jun 17 2008 - 4:40pm)
      • ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ By: hpn (Jun 17 2008 - 7:21pm)
    • ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ By: hpn (Jun 14 2008 - 2:47pm)
      • ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ By: kannadakanda (Jun 16 2008 - 12:44pm)
        • ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ By: hpn (Jun 17 2008 - 7:22pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • rasikathe
    ಉ: ಬಹು - ಭಾಷಾ - ತಮಾಷಾ!!!
    January 9, 2009 - 1:11am
  • kalpana
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:27am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:19am
  • manjunath s reddy
    ಉ: ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
    January 9, 2009 - 12:12am
  • Nagaraj.G
    ಉ: ಆಕಾಶದ ಮೋಡದಲ್ಲಿ
    January 9, 2009 - 12:11am
  • kalpana
    ಉ: ನಗುವ ನಯನ, ಮಧುರ ಮೌನ
    January 9, 2009 - 12:10am
  • manjunath s reddy
    ಉ: ಆಕಾಶದ ಮೋಡದಲ್ಲಿ
    January 9, 2009 - 12:07am
  • manjunath s reddy
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:58pm
  • manjunath s reddy
    ಉ: nanna kiru parichaya
    January 8, 2009 - 11:49pm
  • manjunath s reddy
    ಉ: ಕೇಳಲೂ ಬೇಡಿ... ಕೇಳಿಸ್ಲೂ ಬೇಡಿ... ಲೈಫ್ ಎಲ್ಲರದ್ದಾಗಿಸಿ...
    January 8, 2009 - 11:45pm
ಇನ್ನಷ್ಟು


ನೀವು ಹಣಕ್ಕಾಗಿ ಕೆಲಸಮಾಡುವುದಿಲ್ಲ ಎಂಬ ಗುರಿಯನ್ನು ಖಂಡಿತಾ ಮುಟ್ಟಬಹುದು.

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator