ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ದೊಡ್ಡವರ ಸಣ್ಣತನ

March 24, 2006 - 11:28am — sada

ದೊಡ್ಡವರ ಸಣ್ಣತನ

sada's picture

ಗಣಪತಿ ಮತ್ತು ಬಸವಣ್ಣನಿಗೆ ನಿಮ್ಮ ಬಿನ್ನಪ ತಲುಪಿದ ಹಾಗೆ ಕಾಣುತ್ತದೆ. ಪ್ರಹಸನ ಮುಂದುವರಿದಿದೆ.ಇನ್ನು ಕೆಲವು ಪಾತ್ರಧಾರಿಗಳ ರಂಗಪ್ರವೇಶ ಆಗಿದೆ.

ನಿನ್ನೆಯ ದಿನಪತ್ರಿಕೆಯಲ್ಲಿ ಓದಿದ್ದು:

ಅನಂತಮೂರ್ತಿ:ದೇಜಗೌಗೆ ವ್ಯಾಧಿ!

           ಚಿದಾನಂದಮೂರ್ತಿಗೆ, ಕಲ್ಲಿನಲ್ಲಿ ಬರೆದುದನ್ನು ಓದುವ ಹಾಗೆ ಹೃದಯದ ಬರಹವನ್ನು ಓದಲಿಕ್ಕೆ ಬರುವುದಿಲ್ಲ.

ಇವತ್ತಿನ ದಿನಪತ್ರಿಕೆಯಲ್ಲಿ ಓದಿದ್ದು:

ಅನಂತಮೂರ್ತಿಯವರ ವಿರುದ್ದ ವಾಕ್ಸಮರ ಹೂಡಲು ಪತ್ರಿಕಾ ವರದಿಗಾರರನ್ನು ಕರೆಸಿ, ಈ ನಾಲ್ವರು ಹೇಳಿದ್ದು(ವದರಿದ್ದು?) ಹೀಗಿದೆ,
ದೇಜಗೌ : ಅನಂತಮೂರ್ತಿ ನನ್ನ ಕಾಲು ಹಿಡಿದಿದಕ್ಕೆ, ನಾನು ಅವನಿಗೆ ಯೂನಿವರ್ಸಿಟಿಯಲ್ಲಿ ರೀಡರ್ ಹುದ್ದೆ ಕೊಟ್ಟೆ.ಹೀಗೆ ಕಾಲು ಹಿಡಿದೇ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡಿರಬೇಕು..ಮೂರ್ತಿ ಸಾಹಿತ್ಯವನ್ನೇ ಬರೆದಿಲ್ಲ.ಅನಂತನ ಸಾಹಿತ್ಯವೆಲ್ಲಾ ಬೇರೆಡೆಯಿಂದ ಲೂಟಿ ಹೊಡೆದಿರುವುದಾಗಿದೆ.ಸಂಸ್ಕಾರ ಇಂಗ್ಲೀಷ್‌ನ ಭಾಷಾಂತರವಾಗಿದ್ದು,ಇವರ ಭಾಷಾಶೈಲಿ ಯಾರಿಗೂ ಮೆಚ್ಚಿಗೆಯಾಗಿಲ್ಲ. (ಇನ್ನೂ ಪತ್ರಿಕೆಯಲ್ಲಿ ಬರೆಯಲಾಗದ ಶಬ್ಧಗಳನ್ನು ಬಳಸಿದ್ದಾರಂತೆ! )

 ಹೆಚೆಸ್ಕೆ ಅಯ್ಯಾಂಗಾರ್: ಜ್ಞಾನಪೀಠ ಪ್ರಸಸ್ತಿ ಬಂದ ಮೇಲೆ ಅನಂತಮೂರ್ತಿಗೆ ಜ್ಞಾನದ ಪಿತ್ತ ನೆತ್ತಿಗೇರಿದೆ.ಆತನೊಬ್ಬ ಅವಕಾಶವಾದಿ.ಕುಲ ಮತ್ತು ಐಶ್ವರ್ಯದ ಮದ ತುಂಬಿ ತುಳುಕುತ್ತಿದೆ.
ಸಿಪಿಕೆ:: ಅನಂತಮೂರ್ತಿ ದ್ವಂದ್ವ ಮೂರ್ತಿ!
ಇವು ಎಲ್ಲದಕ್ಕಿಂತ ಹೆಚ್ಚು ಇಷ್ಟವಾಗಿದ್ದು,ಕೊನೆಗೆ ಮಾತನಾಡಿದ ಲಕ್ಕಪ್ಪ ಗ್‌ಡರ ಈ ಹೇಳಿಕೆ:"ನಾಲಗೆಯ ತೀಟೆ ತೀರಿಸಿಕೊಳ್ಳಲು ಮತ್ತೊಬ್ಬರನ್ನು ಟೀಕಿಸುವುದು ಅಸಂಸ್ಕೃತರ ಲಕ್ಷಣ!"

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಅಕಶೇರುಕ ಚಂಪಾ ಮತ್ತು ಸರೀಸೃಪ ಅನಂತಮೂರ್ತಿ By: sanket (12 replies) March 23, 2006 - 1:17pm
  • ದೊಡ್ಡವರ ಸಣ್ಣತನ By: sada (Mar 24 2006 - 11:28am)
    • ಜಾಣಪೆದ್ದರ ಜಗಳ By: mahesh_b_s (Mar 24 2006 - 12:13pm)
    • ಹಹ್ಹಹ್ಹಾ.. By: sanket (Mar 24 2006 - 12:12pm)
  • ಹಾವು ಚೇಳು By: mahesh_b_s (Mar 23 2006 - 5:29pm)
    • Re: ಹಾವು ಚೇಳು By: pavanaja (Mar 23 2006 - 6:11pm)
      • ಮಜಾನೋ ಮಜಾ By: ಶ್ರೀಶಕಾರಂತ (Mar 24 2006 - 5:02pm)
        • Re: ಮಜಾನೋ ಮಜಾ By: ಶ್ಯಾಮ ಕಶ್ಯಪ (Mar 25 2006 - 2:02am)
        • Re: ಮಜಾನೋ ಮಜಾ By: srivathsajoshi (Mar 24 2006 - 5:40pm)
          • 'ಗಳಿಸುವ' ತೆ By: hpn (Mar 24 2006 - 7:03pm)
            • Re: 'ಗಳಿಸುವ' ತೆ By: srivathsajoshi (Mar 24 2006 - 7:27pm)
              • ಪಾತ್ರತೆ By: bhatpp (Mar 24 2006 - 10:01pm)
                • Re: ಪಾತ್ರತೆ By: srivathsajoshi (Mar 25 2006 - 12:10am)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:27am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:19am
  • manjunath s reddy
    ಉ: ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
    January 9, 2009 - 12:12am
  • Nagaraj.G
    ಉ: ಆಕಾಶದ ಮೋಡದಲ್ಲಿ
    January 9, 2009 - 12:11am
  • kalpana
    ಉ: ನಗುವ ನಯನ, ಮಧುರ ಮೌನ
    January 9, 2009 - 12:10am
  • manjunath s reddy
    ಉ: ಆಕಾಶದ ಮೋಡದಲ್ಲಿ
    January 9, 2009 - 12:07am
  • manjunath s reddy
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:58pm
  • manjunath s reddy
    ಉ: nanna kiru parichaya
    January 8, 2009 - 11:49pm
  • manjunath s reddy
    ಉ: ಕೇಳಲೂ ಬೇಡಿ... ಕೇಳಿಸ್ಲೂ ಬೇಡಿ... ಲೈಫ್ ಎಲ್ಲರದ್ದಾಗಿಸಿ...
    January 8, 2009 - 11:45pm
  • Nagaraj.G
    ಉ: ಆಕಾಶದ ಮೋಡದಲ್ಲಿ
    January 8, 2009 - 11:42pm
ಇನ್ನಷ್ಟು


ಪ್ರಗತಿಯೇ ಜೀವನದ ವ್ಯಾಪಾರ!

— ಸ್ಯಾಮುಯೆಲ್ ಜಾನ್ಸನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator