~
ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು
- ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು By: yuvapremi (Jun 16 2008 - 4:18pm)
- ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು By: hpn (Jun 16 2008 - 4:48pm)
- ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು By: yuvapremi (Jun 17 2008 - 6:37pm)
- ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು By: hpn (Jun 16 2008 - 4:48pm)
- ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು By: ಸಂಗನಗೌಡ (Jun 13 2008 - 5:22pm)
- ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು By: kalpana (Jun 14 2008 - 11:18am)
- ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು By: hpn (Jun 14 2008 - 11:26am)
- ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು By: kalpana (Jun 14 2008 - 11:44am)
- ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು By: hpn (Jun 14 2008 - 11:49am)
- ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು By: kalpana (Jun 14 2008 - 11:57am)
- ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು By: hpn (Jun 14 2008 - 11:49am)
- ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು By: kalpana (Jun 14 2008 - 11:44am)
- ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು By: hpn (Jun 14 2008 - 11:26am)
- ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು By: kalpana (Jun 14 2008 - 11:18am)
- ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು By: mahesha (May 19 2008 - 12:54pm)
- ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು By: hpn (May 19 2008 - 1:34pm)
- ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು By: rameshbalaganchi (Jun 13 2008 - 5:13pm)
- ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು By: Aravinda (Jun 13 2008 - 8:19pm)
- ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು By: ಶ್ರೀನಿವಾಸ ವೀ. ಬ೦ಗೋಡಿ (Jun 13 2008 - 5:23pm)
- ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು By: rameshbalaganchi (Jun 13 2008 - 5:13pm)
- ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು By: hpn (May 19 2008 - 1:34pm)

RSS:
ಉ: 'ಸಂಪದ' backendನಲ್ಲಿ ಕೆಲವು ಬದಲಾವಣೆಗಳು
ಹೌದೆ ?
ಆದರೆ ಮುನ್ನೋಟದಲ್ಲಿ ಸರಿಯಾಗಿಯೇ ತೊರುತಿತ್ತು. ನಾನು ೨-೩ ಸಾರಿ ಪರೀಕ್ಷಿಸಿದೆ. ಆದರೆ ಅಂತಿಮವಾಗಿ ಗುಂಡಿ ಒತ್ತಿದಾಗ ಕವನದ ಮದ್ಯೆಯಲ್ಲಿ ಇದ್ದಂತಹ ಕಾಲಿ ಸಾಲುಗಳು ಇಲ್ಲವಾಗಿದ್ದವು.
ನೀವು ಈಗ ಹೇಗಿದ್ದರು ಸಂಪದ ರಿಪೇರಿ ಕೆಲಸ ಮಾಡುತ್ತಿದ್ದೀರಿ. ಹಾಗೆಯೆ ಸಂಪದದಲ್ಲಿ ಒಂದು ಬದಲಾವಣೆಯನ್ನ (additional feature) ಸೇರಿಸಿದರೆ ಬಹಳ ಸಂತೋಷ ಹೆಚ್,ಪಿ,ಎನ್ ರವರೆ.
ಫ಼ಾರ್ಮೆಟ್ ಕೆಡುವುದು, ತಪ್ಪುಗಳುಳ್ಳ ಅಂಕಣಗಳನ್ನ ಸಲ್ಲಿಸಿ ತಬ್ಬಿಬ್ಬಾಗುವುದೆಲ್ಲವನ್ನು ತಡಿಯಲು ಒಂದು "ಮರು ತಿದ್ದುವ" (Edit) ಸವಲತ್ತನ್ನು ದೊರಕಿಸಿಕೊಟ್ಟರೆ ನಮ್ಮಂತವರಿಗೊಂತು ಮೈಸೊರ್ ಪಾಕ್ ಸವಿದಷ್ಟು ಸಂತೋಷವಾಗುತ್ತದೆ.
-ಯುವಪ್ರೇಮಿ