~
ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: lgnandan (Jun 17 2008 - 9:16pm)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: pallavi.dharwad (Jun 18 2008 - 6:11pm)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: csomsekraiah (Jun 17 2008 - 6:41pm)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: pallavi.dharwad (Jun 18 2008 - 6:12pm)

RSS:
ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
ಉಡುಪಿ ಶಾಸಕರ ವಿಷಯದಲ್ಲಂತು ಮಾಧ್ಯಮಗಳ ನಡವಳಿಕೆ ಅತಿ ಅನಿಸಿತು. ಎಲ್ಲಿಯ ತನಕ ಬೇರೆಯವರ ಖಾಸಗಿ ಜೀವನದ ಬಗ್ಗೆ ವಿಕಾರ ಕುತೂಹಲ ತೋರಿಸುವವರಿರುತಾರೋ ಅಲ್ಲಿಯವರೆಗೂ ಇಂತಹ ಸುದ್ದಿಗಳು ಬಿತ್ತರವಾಗುತಿರುತ್ತವೆ. ಆಗೇ ದೃಶ್ಯ ಮಾಧ್ಯಮದವರ ಸಾಮಾಜಿಕ ಜವಬ್ದಾರಿ ಕೂಡ ಬಹಳ ಹೆಚ್ಹು. ಅವರು ಅಭಿವ್ಯಕ್ತಿ ಸ್ವಾಂತತ್ರ್ಯವನ್ನು ಒಳ್ಳೆಯ ಕಾರಣಕ್ಕೆ ಬಳಸಿಕೊಳ್ಳಬೇಕು. ಈತೀಚಿಗೆ ಒಂದು ಖಾಸಗಿ ವಾಹಿನಿಯು ತನ್ನೆಲ್ಲ ಎಲೆ ಮೀರಿ ಇಂತಹ ಅನಾರೋಗ್ಯಕರ ಪ್ರಸಾರ ಕಾರ್ಯದಲ್ಲಿ ಮುಳುಗಿದೆ. ಸಮಾಜದಲ್ಲಿ ಅರೋಗ್ಯಕರ ವಾತವರಣ ಮೂಡಿಸಲು ಮಾಧ್ಯಮಗಳು ತಮ್ಮ ಜವಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿರ್ವಯಿಸಬೇಕು.