~
ಅಯ್ಯೋ ಶಿವನೇ ಗತಿ...
ನಿಮ್ಮ ಕೈ ಈಗಲೆ ನೋಯಬೇಕೆ? ಏನು ಸ್ವಾಮಿ ಈಜುಪಟು ಅಂತೀರ ಇಷ್ಟು ಬೇಗ ಕೈನೋಯಿತೆ?
ಇದು ಕಳ್ಳನೋವು:)
ಇರಲಿ.... ಕಥೆಯು ಬೇಗನೆ ಮುಂದುವರಲಿ, ಎಷ್ಟು ಹೊತ್ತು ಅಂಥ ನೀರಿನಲ್ಲಿ ಹಾಗೆ ಇರುತ್ತೀರ? !!
ನೀವು ಈಜಹೋಗಿದ್ದನ್ನು ಕೇಳಿ ನನಗೆ ಒಂದು ವಿಷಯ ನೆನಪಾಗುತ್ತಿದೆ..
ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕಾವೇರಿ ಮತ್ತು ಹೇಮವತಿಯರು ಹರಿದರು ಕೂಡ, ನಮ್ಮ ಮನೆಗಳಲ್ಲಿ ಹೆಚ್ಚು ಮಂದಿಗೆ ಈಜಲು ಬರದು. ಹಾಗು ನಮ್ಮನ್ನು ಈಜಗೊಡರು.
ಬರೀ ಈಜುಗೊಳದಲ್ಲಿ ಈಜಿದ್ದೆ ಆಯಿತು ನಮ್ಮ ಜಾಯಮಾನ!!
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
ಆಡದೆಲೆ ಕೊಡುವವನು ರೂಢಿಯೊಳಗುತ್ತಮನು ಆಡಿ ಕೊಡುವವ ಮಧ್ಯಮನು ಅಧಮ ತಾನಾಡಿ ಕೊಡದವನು ಸರ್ವಜ್ಞ
— ಸರ್ವಜ್ಞ
ಕೈನೋವು!!!
ಅಯ್ಯೋ ಶಿವನೇ ಗತಿ...
ನಿಮ್ಮ ಕೈ ಈಗಲೆ ನೋಯಬೇಕೆ?
ಏನು ಸ್ವಾಮಿ ಈಜುಪಟು ಅಂತೀರ ಇಷ್ಟು ಬೇಗ ಕೈನೋಯಿತೆ?
ಇದು ಕಳ್ಳನೋವು:)
ಇರಲಿ....
!!
ಕಥೆಯು ಬೇಗನೆ ಮುಂದುವರಲಿ, ಎಷ್ಟು ಹೊತ್ತು ಅಂಥ ನೀರಿನಲ್ಲಿ ಹಾಗೆ ಇರುತ್ತೀರ?