~
ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: narendra (Jun 20 2008 - 11:15pm)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: pallavi.dharwad (Jun 22 2008 - 12:09pm)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: Rajeshwari (Jun 18 2008 - 1:10am)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: pallavi.dharwad (Jun 18 2008 - 6:16pm)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: ಶ್ರೀನಿಧಿ (Jun 18 2008 - 1:15pm)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: pallavi.dharwad (Jun 18 2008 - 6:22pm)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: roopablrao (Jun 17 2008 - 7:16pm)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: pallavi.dharwad (Jun 18 2008 - 6:26pm)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: kalpana (Jun 18 2008 - 12:08am)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: pallavi.dharwad (Jun 18 2008 - 6:29pm)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: roopablrao (Jun 18 2008 - 1:00pm)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: srivathsajoshi (Jun 17 2008 - 5:10pm)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: pallavi.dharwad (Jun 18 2008 - 6:33pm)

RSS:
ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
"ಸುಮ್ಮನೆ ಅವರ ಬಾಳನ್ನು ಬಟಾಬಯಲಾಗಿಸುವ ಸ್ವಾತಂತ್ರವನ್ನು ಇವರಿಗೆ ಕೊಟ್ಟವರಾರು?"
ಸ್ವಾತಂತ್ರ ಗೊತ್ತಿಲ್ಲ, ಆದರೆ ಇದಕ್ಕೆ ಪ್ರೆರಣೆ ಸಾಮಾನ್ಯ ಜನತೆಯಾದ ನಾವೆ. ಒಂದು sensational ಸುದ್ದಿಗೆ ಹೆಚ್ಚು viewership, TRP ratings, popularity ಇರುವುದರಿಂದಲೇ ಮಾಧ್ಯಮದವರು ಇದರಿಂದ ಹೆಚ್ಚು ಆದಾಯ ಬರುತ್ತೆಂದು ಜಾಸ್ತಿ ಹಾಕುವುದು. ಒಬ್ಬರಿಗಿಂತಲೂ ಒಬ್ಬರು ಹೆಚ್ಚು ವಿವಾದಾತ್ಮಕ, ವೈಯಕ್ತಿಕ ಸುದ್ದಿಗಳನ್ನು ಬಿತ್ತರಿಸುವುದು. ಮನುಷ್ಯನಿಗೆ ಬೇರೆಯವರ ಬಗ್ಗೆ ತಿಳಿಯುವ ಈ ಚಪಲ, ಕುತೂಹಲ ಎಂದು ಕೊನೆಗೊಳ್ಳುತ್ತೆ ನೀವೇ ಹೇಳಿ? ಇಂತಹ ಸುದ್ದಿಗಳನ್ನು ಛೀ!ಥೂ! ಎಂದು ಲೊಚಗುಟ್ಟುತ್ತಲೇ ನೋಡುತ್ತೇವೆ, ಕೇಳುತ್ತೇವೆ. ಇದೊಂದು ಕೊನೆಗೊಳ್ಳದ vicious cycle. ಜನರು ನೋಡುತ್ತಾರೆಂದು ಚಾನೆಲ್ಗಳು ಪ್ರಸಾರ ಮಾಡುತ್ತವೆ. ಅವರು ಪ್ರಸಾರ ಮಾಡುತ್ತವೆಯೆಂದು ನಾವು ನೋಡುತ್ತೇವೆ. ಟಿ.ವಿ.ಯಂತೂ ಬಿಸಾಡುವುದಿಲ್ಲ, ಪೇಪರ್ನಂತೂ ಹರಿದು ಹಾಕುವುದಿಲ್ಲ