~
ಜಾಣಪೆದ್ದರ ಜಗಳ
- ದೊಡ್ಡವರ ಸಣ್ಣತನ By: sada (Mar 24 2006 - 11:28am)
- ಜಾಣಪೆದ್ದರ ಜಗಳ By: mahesh_b_s (Mar 24 2006 - 12:13pm)
- ಹಹ್ಹಹ್ಹಾ.. By: sanket (Mar 24 2006 - 12:12pm)
- ಹಾವು ಚೇಳು By: mahesh_b_s (Mar 23 2006 - 5:29pm)
- Re: ಹಾವು ಚೇಳು By: pavanaja (Mar 23 2006 - 6:11pm)
- ಮಜಾನೋ ಮಜಾ By: ಶ್ರೀಶಕಾರಂತ (Mar 24 2006 - 5:02pm)
- Re: ಮಜಾನೋ ಮಜಾ By: ಶ್ಯಾಮ ಕಶ್ಯಪ (Mar 25 2006 - 2:02am)
- Re: ಮಜಾನೋ ಮಜಾ By: srivathsajoshi (Mar 24 2006 - 5:40pm)
- 'ಗಳಿಸುವ' ತೆ By: hpn (Mar 24 2006 - 7:03pm)
- Re: 'ಗಳಿಸುವ' ತೆ By: srivathsajoshi (Mar 24 2006 - 7:27pm)
- ಪಾತ್ರತೆ By: bhatpp (Mar 24 2006 - 10:01pm)
- Re: ಪಾತ್ರತೆ By: srivathsajoshi (Mar 25 2006 - 12:10am)
- ಪಾತ್ರತೆ By: bhatpp (Mar 24 2006 - 10:01pm)
- Re: 'ಗಳಿಸುವ' ತೆ By: srivathsajoshi (Mar 24 2006 - 7:27pm)
- 'ಗಳಿಸುವ' ತೆ By: hpn (Mar 24 2006 - 7:03pm)
- ಮಜಾನೋ ಮಜಾ By: ಶ್ರೀಶಕಾರಂತ (Mar 24 2006 - 5:02pm)
- Re: ಹಾವು ಚೇಳು By: pavanaja (Mar 23 2006 - 6:11pm)

RSS:
ಜಾಣಪೆದ್ದರ ಜಗಳ
ಈ ಎಲ್ಲ ಅತಿರೇಕ ಪಜೀತಿಗಳನ್ನು ನೋಡಿದರೆ....
ಇವರು ಕವಿಗಳೊ, ಕಪಿಗಳೊ, ದೇವರೆ ಬಲ್ಲ.
ಇನ್ನು ಮಿಕ್ಕಿರುವುದೊಂದೆ, ಬೀದಿಗಿಳಿದು ಕುತ್ತಿಗೆ ಪಟ್ಟಿಹಿಡಿದು ಒಬ್ಬರನೊಬ್ಬರು ಜಗ್ಗಾಡುವುದು. ಈಗಾಗಲೆ ಒಬ್ಬರನೊಬ್ಬರು ಮಾತಿನಿಂದ ಜಾಲಾಡುತ್ತಿದ್ದಾರೆ.
ಸಾಮಾನ್ಯರ ಜಗಳ ಬಿಡಿಸಬಹುದು. ಆದರೆ ಜಾಣಪೆದ್ದರ ಜಗಳಬಿಡಿಸಲು ಹೋದರೆ, ನಾವೆ ಸಿಕ್ಕಿಹಾಕಿಕೊಳ್ಳುತ್ತೇವೆ. ಹೀಗಂದುಕೊಂಡೆ ಮಿಕ್ಕ ಮಹನೀಯರು ತೆಪ್ಪಗಿರುವುದು.
ಅಮ್ಮ ಕನ್ನಡಾಂಬೆ ನೀನೆ ಧನ್ಯ!!!