~
ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: narendra (Jun 20 2008 - 11:15pm)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: pallavi.dharwad (Jun 22 2008 - 12:09pm)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: Rajeshwari (Jun 18 2008 - 1:10am)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: pallavi.dharwad (Jun 18 2008 - 6:16pm)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: ಶ್ರೀನಿಧಿ (Jun 18 2008 - 1:15pm)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: pallavi.dharwad (Jun 18 2008 - 6:22pm)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: roopablrao (Jun 17 2008 - 7:16pm)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: pallavi.dharwad (Jun 18 2008 - 6:26pm)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: kalpana (Jun 18 2008 - 12:08am)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: pallavi.dharwad (Jun 18 2008 - 6:29pm)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: roopablrao (Jun 18 2008 - 1:00pm)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: srivathsajoshi (Jun 17 2008 - 5:10pm)
- ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ! By: pallavi.dharwad (Jun 18 2008 - 6:33pm)

RSS:
ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
ನೀವು ಹೇಳಿದ್ದು ಸರಿ ಕಲ್ಪನಾ, ಅವರಿಗೆ ಸ್ವಾತಂತ್ರ ಕೊಟ್ಟಿದ್ದು ’ನಾವೇ’. ನಾವೆಲ್ಲ ಬಾಯಿ ಚಪ್ಪರಿಸಿಕೊಂಡು ಇನ್ನೊಬ್ಬರ ಜೀವನ ನೋಡುತ್ತೇವೆ ಎಂಬುದು ಅವರಿಗೆ ಗೊತ್ತಿದೆ. ಅದಕ್ಕೆಂದೇ ಪರಿಸ್ಥಿತಿ ಈ ಹಂತ ತಲುಪಿರುವುದು.
ಇನ್ನೊಂದು ಮುಖ್ಯ ಸಂಗತಿ ಎಂದರೆ, ಒಬ್ಬರು ಸುದ್ದಿ ಹಾಕುತ್ತಾರೆ ಎಂದು ಇಷ್ಟವಿಲ್ಲದಿದ್ದರೂ ಇನ್ನೊಬ್ಬರೂ ಅದೇ ಕೆಲಸ ಮಾಡುತ್ತಾರೆ. ಇದು ಒಂದು ಚಟದಂತೆ, ರೂಟಿನ್‌ನಂತೆ ಆಗಿಬಿಟ್ಟಿದೆ.
ನಾವು ಮಾಡಬಹುದಾದದ್ದು ಎಂದರೆ, ಇಂತಹ ಸುದ್ದಿ ಬಂದ ಕೂಡಲೇ ಚಾನೆಲ್ ಬದಲಿಸುವುದು. ಅದೊಂದೇ ಈ ಎಲ್ಲ ಅನಾಚಾರವನ್ನು ನಿಯಂತ್ರಿಸಬಲ್ಲುದು.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...