~
ಉ: ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧
- ಉ: ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧ By: prashantvc (Jun 16 2008 - 2:11pm)
- ಉ: ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧ By: pallavi.dharwad (Jun 16 2008 - 4:31pm)
- ಉ: ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧ By: sprasad (Jun 19 2008 - 4:42pm)
- ಉ: ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧ By: pallavi.dharwad (Jun 22 2008 - 1:27pm)
- ಉ: ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧ By: sprasad (Jun 19 2008 - 4:42pm)
- ಉ: ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧ By: pallavi.dharwad (Jun 16 2008 - 4:31pm)

RSS:
ಉ: ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧
ರೈತರು ದುರಾಸೆಗೆ ಬಿದ್ದಿದ್ದಾರೆ ಅಥವ ರೈತರು ಚಟಕ್ಕೆ ದಾಸರಾಗಿದ್ದಾರೆ ಅನ್ನುವ ಮಾತನ್ನು ಹೀಗೆ ಜನರಲೈಸ್ ಆಗಿ ಹೇಳೋದನ್ನು ನಾನು ಒಪ್ಪೋದಿಲ್ಲ ಪಲ್ಲವಿ. ಕುಡಿತದಂತಹ ಚಟ ಸಾಮಾಜಿಕ ಪಿಡುಗೆ ಹೊರತು ಕೇವಲ ರೈತರ ಚಟವಲ್ಲ. ನೀವು ಹೇಳಿದಂತೆ ಆತ ವಾಣಿಜ್ಯ ಬೆಳೆಗಳತ್ತ, ಅಥವ ಕಡಿಮೆ ಜಾಗದಲ್ಲಿ ಹೆಚ್ಚು ಬೆಳೆಯಲು ಆಸೆ ಪಡುತ್ತಿರಬಹುದು, ಆದರೆ ಇದಕ್ಕೆ ನಮ್ಮ ಈ ಸಮಾಜ ಹಾಗು ಅದು ಸಾಗುತ್ತಿರುವ ದಿಕ್ಕೂ ಸಹ ಕಾರಣ. ಏರುತ್ತಿರುವ ಹಣದುಬ್ಬರ, ಎಲ್ಲೆಲ್ಲೂ ಇರುವ ಪೈಪೋಟಿ ಇದಕ್ಕೆ ಕಾರಣ. ಈ ಸಮಾಜದಲ್ಲಿ ಆತನಿಗೂ ನಮ್ಮೆಲ್ಲರಂತೆ ಬದುಕಬೇಕೆಂಬ ಹಂಬಲ ಇರಬಾರದೆ! ವರ್ಷದಿಂದ ವರ್ಷಕ್ಕೆ ಅಪ್ರೈಸಲ್‍ಗಾಗಿ ಕಾಯುವುದನ್ನು ಸರಿಯಾದ ಅಪ್ರೈಸಲ್ ಸಿಗದೆ ಹೋದಲ್ಲಿ ಕೆಲಸವನ್ನೇ ಬದಲಾಯಿಸುವುದನ್ನು ದುರಾಸೆ ಎಂದು ಕರೆಯುತ್ತೇವೆಯೆ!!? ನಾವು ಇನ್ನು ನೀವು ಆ ಕಾಲದ ಬಗ್ಗೆ ಮಾತಾಡಿದಿರಿ, ಆದರೆ ಆಗ ಮಳೆ ನಿರೀಕ್ಷಿಸಿದ ಸಮಯಕ್ಕೇ ಆಗುತ್ತಿತ್ತು, ಆದರೆ ಈಗ ಎಲ್ಲವೂ ಅಕಾಲಿಕ!ಇದಲ್ಲದೆ ಇನ್ನಿತರೆ ಪ್ರಕೃತಿ ವಿಕೋಪದಿಂದಾಗಿ ರೈತರಿಗೊಂದುನಿಶ್ಚಿತ ಆದಾಯವಿರುವುದಿಲ್ಲ. ಆರ್ಥಿಕವಾಗಿ ಹಾಗು ಸಾಮಾಜಿಕವಾಗಿ ಹೆಚ್ಚಿನ ರೀತಿಯಲ್ಲಿ ಸುರಕ್ಷಿತರಾದ ನಾವು ಅವರನ್ನು ದೂಷಿಸುವುದು ಎಷ್ಟು ಸೂಕ್ತ!?