~
ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ
- ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ By: narendra (Jun 22 2008 - 11:52am)
- ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ By: Sunil Jayaprakash (Jun 21 2008 - 11:29pm)
- ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ By: uniquesupri (Jun 20 2008 - 9:25pm)
- ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ By: gururajkodkani (Jun 20 2008 - 12:45pm)
- ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ By: ಶ್ರೀನಿಧಿ (Jun 20 2008 - 8:17am)
- ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ By: Rajeshwari (Jun 20 2008 - 12:11am)
- ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ By: gururajkodkani (Jun 19 2008 - 5:21pm)
- ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ By: roopablrao (Jun 20 2008 - 11:40am)
- ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ By: roopablrao (Jun 20 2008 - 11:42am)
- ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ By: gururajkodkani (Jun 20 2008 - 12:20pm)
- ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ By: roopablrao (Jun 20 2008 - 12:32pm)
- ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ By: gururajkodkani (Jun 20 2008 - 12:46pm)
- ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ By: roopablrao (Jun 20 2008 - 12:32pm)
- ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ By: gururajkodkani (Jun 20 2008 - 12:20pm)
- ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ By: roopablrao (Jun 20 2008 - 11:42am)
- ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ By: kalpana (Jun 19 2008 - 10:10pm)
- ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ By: roopablrao (Jun 20 2008 - 11:42am)
- ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ By: kalpana (Jun 20 2008 - 10:24pm)
- ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ By: ಶ್ರೀನಿಧಿ (Jun 21 2008 - 9:40am)
- ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ By: savithru (Jun 20 2008 - 4:42pm)
- ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ By: roopablrao (Jun 20 2008 - 9:18pm)
- ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ By: roopablrao (Jun 20 2008 - 9:18pm)
- ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ By: kalpana (Jun 20 2008 - 10:24pm)
- ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ By: roopablrao (Jun 20 2008 - 11:42am)
- ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ By: roopablrao (Jun 20 2008 - 11:40am)

RSS:
ಉ: ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ
ಬರವಣಿಗೆಯಿಂದ ಬರಹಗಾರರ ಮನಸ್ಸನ್ನು ಸ್ವಲ್ಪ ಮಟ್ಟಿಗಾದರೂ ಅರಿಯಬಹುದು. ನಾವು ಮಾತನಾಡಿದಾಗ , ಹಸ್ತಾಕ್ಷರವನ್ನು ಗಮನಿಸಿದಾಗ ಕೂಡ ಮನುಷ್ಯರ ಮನಸ್ಸನ್ನು ಅರಿಯಬಹುದು.
ನನಗಾದ ಒಂದು ಅನುಭವವನ್ನು ಹಂಚಿಕೊಳ್ಳಬೇಕೆನಿಸುತ್ತಿದೆ.
ಹೀಗೆ ಮಾತನಾಡುತ್ತಿದ್ದಾಗ ಒಂದು ವಿಷಯ ಬಂತು , " ಅಣ್ಣ ,ತಮ್ಮ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ , ಆದ್ರು ಅವ್ರು ಒಟ್ಟೀಗೆ ಊಟ ಮಾಡೋಲ್ಲ, ಮಾತು ಕೂಡ ಅಷ್ಟಕಷ್ಟೆ " , ಈ ವಿಷಯವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅರ್ಥೈಸಿಕೊಂಡರು.
೧) ಅವ್ರು ಬೇರೆ ಬೇರೆ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡ್ತಿರಬಹುದು , ಅದಕ್ಕೆ ಅವರವರ ಕೆಲೆಸಗಳಲ್ಲಿ ಬ್ಯುಸಿ ಆಗಿರಬಹುದು
೨) ಅವ್ರ ಮಧ್ಯ ಸಂಬಂಧ ಚೆನ್ನಾಗಿಲ್ವೇನೋ
೩)ಒಬ್ರ ಏಳಿಗೆ ಮತ್ತೊಬ್ಬರಿಗೆ ಸಹಿಸಲಾಗುತ್ತಿಲ್ಲವೇನೋ
೪) ಮತ್ತೊಬ್ಬಳು ಹೇಳಿದಳು(ಇದರಲ್ಲಿ ನಾನು ಒಂದು ಅಕ್ಷರವನ್ನು ಉದ್ಗಾರ ಮಾಡಿಲ್ಲ) "ಅವರಿಬ್ಬರು ಮನೆಯಲ್ಲಿ ಮಾತನಾಡಿಕೊಂಡಿದ್ದಾರೆ , ನಾವು ಹೊರಗಡೆ ಒಬ್ಬರಿಗೊಬ್ಬರು ಗೊತ್ತಿಲ್ಲದಂತಿರಬೇಕು, ಆಗ ಬೇರೆ ಟೀಂ ಮೆಂಬರ್ಸ್ನ ಮೆಂಟಾಲಿಟಿ ಗೊತ್ತಾಗುತ್ತೆ, ಅದ್ರ ಜೊತೆಗೆ ಯಾರ್ಯಾರು ನಮ್ಮ ಬಗ್ಗೆ ಏನಂತ ತಿಳ್ಕೊಂಡಿದ್ದಾರೆ ಅಂತನೂ ಕಂಡುಹಿಡಿಯಬಹುದು ಮತ್ತೆ ರಾತ್ರಿ ಅವರಿಬ್ಬರು ಮನೆಯಲ್ಲಿ ಇದರ ಬಗ್ಗೆ ಚರ್ಚ ಇಟ್ಟ್ಕೊಂಡಿರುತ್ತಾರೆ" (ಈ ಪ್ರತಿಕ್ರಿಯೆಯನ್ನು ಕೇಳಿ ನನಗೆ ಒಮ್ಮೆಲೆ ಗಾಬರಿ, ನಗು ಬರತೊಡಗಿತು).
ಒಂದೇ ವಿಷಯವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅರಿತುಕೊಂಡು ಅವರವರ ಮನಸ್ಸಿಗೆ ತೋಚಿದ ಹಾಗೆ ಮಾತನಾಡುತ್ತಾರೆ ,ಹೀಗೆಯೇ ಲೇಖನಗಳು ಕೂಡ ನಮ್ಮ ಭಾವನೆಗಳನ್ನು, ಮನಸ್ಸುಗಳನ್ನು ಬರವಣಿಗೆಯ ಮೂಲಕ ತೋರಿಸುತ್ತವೆ ಅಂತ ನನ್ನ ಅಭಿಪ್ರಾಯ. ಕವಿಗಳು ತಮ್ಮ ನಿತ್ಯ ಜೀವನದ ಕಷ್ಟ,ನೋವು ಇವುಗಳನ್ನು ಬಿಟ್ಟು ಕಲ್ಪನಾಜೀವನವನ್ನು ಕವಿತೆಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸುತ್ತಾರೆ. ಅದೂ ಕೂಡ ಅವರ ಮನಸ್ಸನ್ನು ತಿಳಿಸುತ್ತದೆ.