ಉ: ಯು ಮಿ ಔರ್ ಹಮ್
- ಉ: ಯು ಮಿ ಔರ್ ಹಮ್ By: hpn (May 25 2008 - 11:16pm)
- ಉ: ಯು ಮಿ ಔರ್ ಹಮ್ By: harshab (May 26 2008 - 8:18pm)
- ಉ: ಯು ಮಿ ಔರ್ ಹಮ್ By: ಗಣೇಶ (Jun 22 2008 - 9:31pm)
- ಉ: ಯು ಮಿ ಔರ್ ಹಮ್ By: harshab (May 26 2008 - 8:18pm)
- ಉ: ಯು ಮಿ ಔರ್ ಹಮ್ By: hamsanandi (May 22 2008 - 12:14am)
- ಉ: ಯು ಮಿ ಔರ್ ಹಮ್ By: ಗಣೇಶ (May 25 2008 - 8:14pm)
- ಉ: ಯು ಮಿ ಔರ್ ಹಮ್ By: hpn (May 25 2008 - 11:38pm)
- ಉ: ಯು ಮಿ ಔರ್ ಹಮ್ By: mahesha (May 26 2008 - 10:25am)
- ಉ: ಯು ಮಿ ಔರ್ ಹಮ್ By: hpn (May 26 2008 - 12:52pm)
- ಉ: ಯು ಮಿ ಔರ್ ಹಮ್ By: mahesha (May 26 2008 - 12:55pm)
- ಉ: ಯು ಮಿ ಔರ್ ಹಮ್ By: hpn (May 26 2008 - 12:52pm)
- ಉ: ಯು ಮಿ ಔರ್ ಹಮ್ By: hamsanandi (May 26 2008 - 10:05am)
- ಉ: ಯು ಮಿ ಔರ್ ಹಮ್ By: mahesha (May 26 2008 - 10:25am)
- ಉ: ಯು ಮಿ ಔರ್ ಹಮ್ By: hpn (May 25 2008 - 11:38pm)
- ಉ: ಯು ಮಿ ಔರ್ ಹಮ್ By: ಗಣೇಶ (May 25 2008 - 8:14pm)

RSS:
ಉ: ಯು ಮಿ ಔರ್ ಹಮ್
ಹರಿ,ಹಂಸಾನಂದಿ,ಹರ್ಷ,ಮಹೇಶ
ರಿಗೆ ನನ್ನಿ.
ನೀವು ಹೇಳಿದ The Note Book ಮತ್ತು 5o First Dates ಸಿನೆಮಾದ ವಿಸಿಡಿ ನೋಡ ಬೇಕೆಂದಿದ್ದೆ. ಈ ಸಂಡೇಯೂ ಆಗಲಿಲ್ಲ.
ನಿನ್ನೆಯ Bangalore Mirror ಪತ್ರಿಕೆಯಲ್ಲಿ (ಪೇಜ್ ೧೧) ಒಂದು ವರದಿ ಓದಿದೆ-
ಬಡ, ವಯಸ್ಸಾದವರಿಗಾಗಿ 'ಸಂಧ್ಯಾಕಿರಣ' ಎಂಬ ಒಂದು ಡೇ ಕೇರ್ ಸೆಂಟರ್ ನಡೆಸುತ್ತಾರಲ್ಲ. ಅಲ್ಲೇ ಡಿಮೆನ್ಷಿಯಾದಿಂದ ನರಳುವವರಿಗಾಗಿ ೨೦ ಬೆಡ್‌ನ ಒಂದು ಡೇ ಕೇರ್ ಸೆಂಟರ್ ಸುರುಮಾಡುವರಂತೆ.
Alzheimer's and Related Disorders Society of India (ARDSI), ತನ್ನ ೧೪ನೇ National Conference ನ್ನು IISc ನಲ್ಲಿ ಸೆಪ್ಟೆಂಬರ್ ೨೭,೨೮ ರಂದು ನಡೆಸುವುದು.
-ಗಣೇಶ.