ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: ಡ್ರಿಂಕ್ ಡ್ರೈವ್ !

June 27, 2008 - 11:48am — ಮನಹ್ಪಠಲ

ಉ: ಡ್ರಿಂಕ್ ಡ್ರೈವ್ !

ಮನಹ್ಪಠಲ's picture

ದಯವಿಟ್ಟು ಕುಡಿದು ಓಡಿಸಬೇಡಿ

ನೆನಪಾಯ್ತು ನೀನೇನ್ ಹೇಳಿದ್ದೆ ಅ೦ತ
ನೀನ್ ಕುಡಿ ಬೇಡ ಅ೦ತ ಹೇಳಿದ್ದಿ, ಮಮ್ಮಿ
ನಿನ್ನ್ ಮಾತ್ ಕೇಳ್ಕ್೦ಡು, ಸೋಡ ಕುಡಿದೆ.

ನನಗಾಗ ಹೆಮ್ಮೆ ಅನ್ನುಸ್ತು, ಮಮ್ಮಿ
ನೀನ್ ಹೇಳಿದ೦ಗ್ ನಾನ್ ಒಪ್ಪಿದಕ್ಕೆ
ನಾನ್ ಕುಡಿದು ನಾನ್ ಗಾಡಿ ಓಡಿಸ್ಲಿಲ್ಲ, ಮಮ್ಮಿ
ಬೇರೆಯವರೆಲ್ಲ ನನ್ನನ್ನು ಕುಡಿದೋಡಿಸು ಅ೦ದ್ರೂನೂ ಸಹ

ನಾನ್ ಅವಾಗ್ ಸರಿಯಾದಾರಿಲಿದ್ದೆ ನನಗನ್ನಿಸಿತು, ಮಮ್ಮಿ
ನನಗೊತ್ತು ನೀನ್ ನನ್ಬಗ್ಗೆ ಸರಿಯಾಗ್ ಹೇಳಿರ್ತೀ ಅ೦ತ
ಆದ್ರೀಗ ಕೊನೆಗೂ ಪಾರ್ಟಿ ಮುಗಿತಾ ಬ೦ತು, ಮಮ್ಮಿ
ಎಲ್ಲರೂ ಕಣ್ಣಿಗ್ ಕಾಣದಷ್ತು ದೂರ ಡ್ರೈವ್ ಮಾಡ್ಕೊ೦ಡ್ ಹೋದ್ರು

ನಾನ್ ಕೂಡ ಕಾರ್ ಹತ್ತ್ಬಿಟ್ಟು ಅನ್ಕೊ೦ಡೆ, ಮಮ್ಮಿ
ನನಗೊತ್ತಿತು ಒ೦ದೇ ಪೀಸ್ನಲ್ಲಿ ಮನೆಗ್ ಹೋಗಿ ಸೇರ್ಕೊಳ್ತೇನೆ ಅ೦ತ
ಯಾಕ೦ದ್ರೆ ನೀನ್ ಆ ರೀತಿ ಬೆಳಿಸಿದ್ದಿ ನನ್ನನ್ನ, ಮಮ್ಮಿ
ಚೆನ್ನಾಗಿ ಮತ್ತು ತು೦ಬ ಪ್ರೀತಿಯಿ೦ದ

ನಾನಿವಾಗ ಮನಗೆ ಬರಲು ಕಾರ್ ಓಡಿಸೋಕೆ ಶುರುಮಾಡಿದೆ, ಮಮ್ಮಿ
ಆದ್ರೆ ನಾನ್ ರೋಡಿಗೆ ಗಾಡಿ ಎಳೆದ್ ತಕ್ಷಣ
ಬೇರೆ ಕಾರಿಗೆ ನಾನ್ ಕಾಣ್ಸ್ಲಿಲ್ವೊ ಏನೋ, ಮಮ್ಮಿ
ಮತ್ತೆ ನನ್ಮೇಲೆ ಎನೋ ಭಾರ ಬಡಿತು

ನಾನ್ ರೋಡ್ನಲ್ಲ್ ಬಿದ್ದಿರಬೇಕಾದ್ರೆ, ಮಮ್ಮಿ
ಪೋಲಿಸಿನವ ಹೇಳ್ತಿರೊದು, ಕಿವಿಗೆ ಬಿತ್ತು
ನನ್ನ್ ಜೊತೆ ಇದ್ದವ ನೊಬ್ಬ ಕುಡಿದಿದ್ದ ಅ೦ತ, ಮಮ್ಮಿ

ನಾನ್ ಅವಾಗ ಕೆಳಗ್ಬಿದ್ದು ಸಾಯ್ತಾ ಇದ್ದೆ ಮಮ್ಮಿ
ನೀನ್ ಆದಸ್ಟ್ ಬೇಗ ನೀನಿಲ್ಲಿರ್ತೀಯ ಅನ್ಕೊ೦ಡೆ
ನನಗೇ ಹೀಗೇಕಾಯ್ತು, ಮಮ್ಮಿ?
ನನ್ನ ಬದುಕು ಈ ಕ್ಷಣ ಬಲೂನಿನ ತರಹ ಒಡದಾಗೆ ಆಯ್ತು

ರಕ್ತಸಿಕ್ತವಾಗಿತ್ತು ನನ್ನ್ ಸುತ್ತಮುತ್ತಲೆಲ್ಲ, ಮಮ್ಮಿ
ನನ್ನದೆ ಆಗಿತ್ತು ಅದೆಲ್ಲವೂ
ಅಲ್ಲಿ ನನ್ನನ್ನ ಸುಶ್ರೂಶೆ ಮಾಡೋವ್ರು ಹೇಳ್ತಾಇದ್ರು,
ನಾನ್ ಬದುಕೊಲ್ಲ ಅ೦ತ, ಮಮ್ಮಿ

ಈಗಷ್ಟೆ ನಿನಗ್ ಹೇಳ್ತಾ ಇದ್ದೆನಲ್ಲ ಮಮ್ಮಿ
ನಿನ್ನಾಣೆಗೂ ನಾನ್ ಕುಡಿಲಿಲ್ಲ
ಕುಡಿದಿರುವವರೆಲ್ಲ ಬೇರೆಯವರು, ಮಮ್ಮಿ
ಆದ್ರ್ರವರು ಯೋಚನೆ ಮಾಡ್ಲಿಲ್ಲ

ನನಗನ್ಸುತ್ತೆ, ಅವನ್ಕೂಡ ನನ್ನ ಪಾರ್ಟಿಲಿದ್ದವನೇ
ವ್ಯತ್ಯಾಸ ಏನು ಅ೦ದ್ರೆ ಅವನು ಕುಡಿದ, ನಾನ್ ಸಾಯ್ತಾ ಇದ್ದೇನೆ

ಯಾಕ್ ಕುಡಿತಾರೆ ಜನ, ಮಮ್ಮಿ?
ಕುಡಿತ ಜೀವನನ್ನ್ ದುರ್ಗತಿಗೆ ತ೦ದಿಟ್ಬಿಡತ್ತೆ
ನನಗೀಗ ಹರಿತವಾದ ಗಾಯದ ನೋವು ಕಾಣ್ಸ್ಕೊತಾ ಇದೆ, ಮಮ್ಮಿ
ನೊವೆಲ್ಲ ಚೂರಿಯಲ್ಲಿರಿದ್ ಹಾಗಿದೇ ಮಮ್ಮಿ

ನನ್ನನ್ ಹೊಡೆದವ ನಡೆದಾಡ್ತಾ ಇದಾನ್, ಮಮ್ಮಿ
ನನಗಿದೆಲ್ಲ ನ್ಯಾಯ ಅ೦ತನ್ಸಲ್ಲ
ನಾನಿಲ್ ಬಿದ್ದು ಸಾಯ್ತಾ ಇದ್ದೇನೆ, ಮಮ್ಮಿ
ಅವನ್ ಕಣ್ಣ್ ಮಾತ್ರ ನನ್ನ ನೋಡ್ತಾನೆ ಇದೆ

ನನ್ನ್ ತಮ್ಮನಿಗೆ ಹೇಳು ಅಳ್ಬೇಡಾ ಅ೦ತ, ಮಮ್ಮಿ
ಡ್ಯಾಡಿಗ್ ಹೇಳು ಧೈರ್ಯಾವಾಗಿರಕ್ಕೆ,
ಮತ್ತೆ ನಾನ್ ಸ್ವರ್ಗಕ್ ಹೋದ್ರೆ, ಮಮ್ಮಿ
ಕಲ್ಮೇಲೆ ಬರಿಲಕ್ಕ್ ಹೇಳು "ಡ್ಯಾಡಿ’ಸ್ ಗರ್ಲ್" ಅ೦ತ

ಯಾರಾದ್ರು ಅವನಿಗ್ ಹೇಳಿರ್ಬೇಕಾಗಿತ್ತು, ಮಮ್ಮಿ
ಕುಡಿದು ಓಡಿಸ್ಬಾರ್ದು ಅ೦ತ
ಅವನಿಗ್ ಯಾರಾದ್ರು ಹೇಳಿದ್ರೆ, ಮಮ್ಮಿ
ನಾನಿವತ್ ಬದ್ಕಿರ್ತಿದ್ದೆ

ನನ್ನುಸಿರು ಕಡಿಮೆ ಆಗ್ತಾಇದೆ ಅ೦ತನ್ಸುತ್ತೆ, ಮಮ್ಮಿ
ನನಗ್ ಸಕತ್ ಹೆದರ್ಕೆ ಆಗ್ತಾ ಇದೆ
ನನಗೊಸ್ಕರ ನೀನ್ ಅಳ್ಬೇಡ, ಮಮ್ಮಿ
ನನಗ್ ನೀನ್ ಬೇಕಾದಾಗ್ಲೆಲ್ಲ, ನೀನಲ್ಲಿರ್ತಿದ್ದೆ

ಕೊನೇದಾಗ್ ಒ೦ದು ಪ್ರಶ್ನೆ, ಮಮ್ಮಿ
ನಾನಿನಗ್ ಗುಡ್ ಬೈ, ಹೇಳೋದಕ್ ಮು೦ಚೆ
ನಾನ್ ಕುಡಿದು ನಾನ್ ಗಾಡಿ ಓಡಿಸ್ಲಿಲ್ಲ, ಮಮ್ಮಿ
ಆದ್ರೂ ನಾನ್ ಸಾಯೋದ್ ಸರಿನಾ?

PS: ಬರವಣಿಗೆ ಮೂಲ ಗೊತ್ತಿಲ್ಲ. ಟ್ಯ್ರಾನ್ಸ್ಲೇಟ್ ಮಾಡಿದ್ ಮಾತ್ರ ನಾನು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಡ್ರಿಂಕ್ ಡ್ರೈವ್ ! By: Vinod Pattanshetti (20 replies) May 5, 2008 - 2:11pm
  • ಉ: ಡ್ರಿಂಕ್ ಡ್ರೈವ್ ! By: prasannasp (May 9 2008 - 11:10pm)
  • ಉ: ಡ್ರಿಂಕ್ ಡ್ರೈವ್ ! By: prasannasp (May 9 2008 - 11:06pm)
  • ಉ: ಡ್ರಿಂಕ್ ಡ್ರೈವ್ ! By: kalpana (May 6 2008 - 10:09pm)
    • ಉ: ಡ್ರಿಂಕ್ ಡ್ರೈವ್ ! By: Vinod Pattanshetti (May 7 2008 - 7:46pm)
  • ಉ: ಡ್ರಿಂಕ್ ಡ್ರೈವ್ ! By: mahesha (May 6 2008 - 12:18pm)
    • ಉ: ಡ್ರಿಂಕ್ ಡ್ರೈವ್ ! By: Vinod Pattanshetti (May 6 2008 - 3:53pm)
      • ಉ: ಡ್ರಿಂಕ್ ಡ್ರೈವ್ ! By: mahesha (May 7 2008 - 7:46am)
        • ಉ: ಡ್ರಿಂಕ್ ಡ್ರೈವ್ ! By: Vinod Pattanshetti (May 7 2008 - 7:45pm)
          • ಉ: ಡ್ರಿಂಕ್ ಡ್ರೈವ್ ! By: mahesha (May 8 2008 - 7:24am)
            • ಉ: ಡ್ರಿಂಕ್ ಡ್ರೈವ್ ! By: ಮನಹ್ಪಠಲ (Jun 27 2008 - 11:48am)
  • ಉ: ಡ್ರಿಂಕ್ ಡ್ರೈವ್ ! By: vinayudupa (May 6 2008 - 9:30am)
  • ಉ: ಡ್ರಿಂಕ್ ಡ್ರೈವ್ ! By: muralihr (May 6 2008 - 8:38am)
    • ಉ: ಡ್ರಿಂಕ್ ಡ್ರೈವ್ ! By: mahesha (May 6 2008 - 12:12pm)
  • ಉ: ಡ್ರಿಂಕ್ ಡ್ರೈವ್ ! By: Srimatha (May 6 2008 - 12:00am)
    • ಉ: By: Vinod Pattanshetti (May 6 2008 - 10:48am)
      • ಉ: ಡ್ರಿಂಕ್ ಡ್ರೈವ್ ! By: Srimatha (May 6 2008 - 1:26pm)
      • ಉ: ಡ್ರಿಂಕ್ ಡ್ರೈವ್ ! By: mahesha (May 6 2008 - 12:15pm)
    • ಉ: ಡ್ರಿಂಕ್ ಡ್ರೈವ್ ! By: kalpana (May 6 2008 - 2:09am)
      • ಉ: ಡ್ರಿಂಕ್ ಡ್ರೈವ್ ! By: hamsanandi (May 6 2008 - 2:30am)
  • ಉ: ಡ್ರಿಂಕ್ ಡ್ರೈವ್ ! By: madhava_hs (May 5 2008 - 2:17pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • veeravenki
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:54pm
  • yogeshkrbhat1
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:41pm
  • savithru
    ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು
    September 5, 2008 - 2:30pm
  • yogeshkrbhat1
    ಉ: ಪದಬೆಳಗು: ೩: ಸಜ್ಜನ
    September 5, 2008 - 2:28pm
  • anil.ramesh
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:27pm
  • ASHMYA
    ಉ: ನೀರವತೆ!
    September 5, 2008 - 2:17pm
  • savithru
    ಉ: ನೀರವತೆ!
    September 5, 2008 - 2:08pm
  • JAYADEV
    ಉ: ನೀರವತೆ!
    September 5, 2008 - 1:50pm
  • hpn
    ಉ: ನೀರವತೆ!
    September 5, 2008 - 1:31pm
  • JAYADEV
    ಉ: ನೀರವತೆ!
    September 5, 2008 - 1:25pm
ಇನ್ನಷ್ಟು


ಪ್ರಶ್ನೆಮಾಡುವುದನ್ನು ನಿಲ್ಲಿಸದಿರುವುದು ಅತ್ಯಂತ ಮುಖ್ಯ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator