Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

Re: ನೆಲದ ಮೇಲೆ ಮಲಗುವುದು

March 30, 2006 - 6:42pm — srivathsajoshi

Re: ನೆಲದ ಮೇಲೆ ಮಲಗುವುದು

srivathsajoshi's picture

Sunil Jayaprakash wrote:

ಬ್ಲಾಗಿಸಿ ಬಹಳ ದಿನಗಳಾಗಿದ್ದವು. ಏನಪ್ಪಾ ಬ್ಲಾಗೋದು (ವೈಯಾಕರಣಿಗೆ ಏನನಪ್ಪಾ ಬ್ಲಾಗ್ಸೋದು) ಅಂತಿರುವಾಗ ...

ಸುನೀಲ್,

ಬ್ಲಾಗು, ಬ್ಲಾಗೋದು, ಬ್ಲಾಗಿ... ಪ್ರಯೋಗಗಳೇ ಸರಿಯೆನಿಸುತ್ತದೆ. ನೀವು ಬ್ಲಾಗುವುದು, ನೀವು ಬ್ಲಾಗಿದ್ದನ್ನು ಓದಿ ಮೆಚ್ಚಿ ಟೀಕೆ ಟಿಪ್ಪಣಿ ಬರೆದು ತಿಳಿಸಿ ನಿಮ್ಮಲ್ಲಿ ಉತ್ಸಾಹವನ್ನು ಇಮ್ಮಡಿಗೊಳಿಸಿ ನಾವೆಲ್ಲ ನಿಮ್ಮಿಂದ ಬ್ಲಾಗಿಸುವುದು! ಈಗ ಬಹುಶಃ ನಿಮಗೆ ಬ್ಲಾಗು/ಬ್ಲಾಗಿಸು ಗಳ ವ್ಯತ್ಯಾಸ ಸ್ಪಷ್ಟವಾಗಿರಬಹುದು.

'ಬ್ಲಾಗುವಿಕೆಗಿಂತನ್ಯ ತಪವು ಇಲ್ಲ... ಸ್ವಂತ ಅನುಭವಕಿಂತ ಬೇರೆ ನೆಪವು ಇಲ್ಲ...' (personal experiences, anecdotes are best contents for blogs)
'ಬ್ಲಾಗಿ, ಬಳುಕಿ, ತುಂಬಿ ತುಳುಕಿ!'

- ಇವು ಬ್ಲಾಗುವಿಕೆಯ ಬಗ್ಗೆ ನನ್ನ ಹೊಸ ಚಾಟೋಕ್ತಿಗಳು.

ಇತಿ

ಶ್ರೀವತ್ಸ ಜೋಶಿ

  • Login or register to post comments
  • Email this ಪ್ರತಿಕ್ರಿಯೆ
ನೆಲದ ಮೇಲೆ ಮಲಗುವುದು By: Sunil Jayaprakash (6 replies) March 30, 2006 - 9:12am
  • Re: ನೆಲದ ಮೇಲೆ ಮಲಗುವುದು By: srivathsajoshi (Mar 30 2006 - 6:42pm)
    • Re: ನೆಲದ ಮೇಲೆ ಮಲಗುವುದು By: (Mar 30 2006 - 7:11pm)
      • Re: ನೆಲದ ಮೇಲೆ ಮಲಗುವುದು By: srivathsajoshi (Mar 30 2006 - 7:39pm)
  • ತಣಿಸು = ತನ್ಸು By: tvsrinivas41 (Mar 30 2006 - 12:20pm)
    • ಬರಿನೆಲದ ಮೇಲೆ ಮಲಗುವುದು. By: mahesh_b_s (Mar 31 2006 - 12:34pm)
      • ಬ್ಲಾಗಿಸು, ಬ್ಲಾಗು. By: mahesh_b_s (Mar 31 2006 - 12:41pm)

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)

— ಕುವೆಂಪು

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator