ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

Re: ಸಂಪದಿಗರಲ್ಲಿ ಮೈಕ್ರೋಸಾಫ್ಟ್ ನವರು

March 31, 2006 - 10:26am — koochubhatta

Re: ಸಂಪದಿಗರಲ್ಲಿ ಮೈಕ್ರೋಸಾಫ್ಟ್ ನವರು

koochubhatta's picture

pavanaja wrote:
Sunil Jayaprakash wrote:

ಪವನಜರಿಗಿಂತ ಮೈಕ್ರೋಸಾಫ್ಟಿನವರು ಬೇಕೇ

ಏನೇ ಆಗಲಿ ಪವನಜರ ಸಹಾಯವನ್ನು ನಿರೀಕ್ಷಿಸಬಹುದೇ?

ದಯವಿಟ್ಟು ಈ ಪುಟ ನೋಡಿ. ಯಾರು ಈ ಮೈಕೇಲ್ ಕಪ್ಲಾನ್? ಉತ್ತರ ಇಲ್ಲಿದೆ. ನಾನು ಇನ್ನೇನೂ ಹೇಳುವ ಅಗತ್ಯವಿಲ್ಲ.

ಸಿಗೋಣ,
ಪವನಜ

ಮೈಕ್ರೋಸಾಫ್ಟ್ ನವರು ಪವನಜರ ಸಹಾಯದಿಂದಲೇ ಕನ್ನಡ ವಿಂಡೋಸ್ ತಯಾರು ಮಾಡಿದ್ದಾರೆ ಎಂದು ನಾನು ತಿಳಿದಿದ್ದೆ. ಅದು ಅಲ್ಲವೆಂದು ಈಗ ಅರಿವಾಯಿತು. ಈ ಕನ್ನಡ ವಿಂಡೋಸ್ ನಿಜವಾಗಿಯು ಬಗ್ ಪೂರಿತವಾಗಿದೆಯೇ? ಹಾಗಿದ್ದರೆ ನಾವು ಪ್ರತಿಭಟಿಸಲೇ ಬೇಕು. ಪವನಜರು ಕೊಟ್ಟ ಲಿಂಕ್‌ನಲ್ಲಿ ಮೈಕ್ರೊಸಾಫ್ಟ್ ನಲ್ಲಿ ಕೆಲಸಮಾಡುವ ಕಪ್ಲಾಕನ್ ಕೊಟ್ಟ ಉತ್ತರ ನಿಜಕ್ಕೂ ಧಿಮಾಕಿನದಾಗಿದೆ. ಇದಕ್ಕೆ ಎಲ್ಲಿ ಯಾರಿಗೆ ಪ್ರತಿಭಟಿಸಬೇಕು?

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ವಿಂಡೋಸ್‌ಗೆ ಕನ್ನಡದ ಹೊದಿಕೆ By: pavanaja (11 replies) March 17, 2006 - 5:22pm
  • ಮುಚ್ಚು, ಓಡಿಸು!! By: ಪ್ರಶಾಂತ.ಪಂಡಿತ (Mar 20 2006 - 3:09pm)
    • ಎಡಕ್ಕೆ ? By: ಸುಚರ (Mar 20 2006 - 6:52pm)
      • ಉ: ಎಡಕ್ಕೆ ? ಹೀಗಿರಬಹುದೇ. By: (Mar 20 2006 - 10:14pm)
      • ಸಂಪದಿಗರಲ್ಲಿ ಮೈಕ್ರೋಸಾಫ್ಟ್ ನವರು By: (Mar 20 2006 - 8:26pm)
        • ಬಗ್‌ಗಳ ಪಟ್ಟಿ ಬರಲಿ By: pavanaja (Apr 5 2006 - 8:01am)
        • Re: ಸಂಪದಿಗರಲ್ಲಿ ಮೈಕ್ರೋಸಾಫ್ಟ್ ನವರು By: pavanaja (Mar 30 2006 - 10:31am)
          • Re: ಸಂಪದಿಗರಲ್ಲಿ ಮೈಕ್ರೋಸಾಫ್ಟ್ ನವರು By: koochubhatta (Mar 31 2006 - 10:26am)
            • ಒಂದು ಬಹಿರಂಗ ಪತ್ರ ಬರೆಯೋಣ By: ismail (Mar 31 2006 - 5:49pm)
              • Re: ಒಂದು ಬಹಿರಂಗ ಪತ್ರ ಬರೆಯೋಣ By: pavanaja (Apr 3 2006 - 10:53pm)
    • Re: ಮುಚ್ಚು, ಓಡಿಸು!! By: mahesh_b_s (Mar 20 2006 - 4:09pm)
      • ವಿಂಡೋ ಎಕ್ಸ್ ಪಿಯಲ್ಲಿ ಕನ್ನಡ By: ಪ್ರದೀಪ್ ಬೆಳಗಲ್ (Mar 20 2006 - 7:35pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    October 7, 2008 - 7:21pm
  • ASHOKKUMAR
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 7:15pm
  • omshivaprakash
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    October 7, 2008 - 7:14pm
  • ASHOKKUMAR
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 7:14pm
  • omshivaprakash
    ಉ: ಲಿನಕ್ಸ್ ಮತ್ತು ಭೌತಶಾಸ್ತ್ರ - ತಿಳಿದಿದೆಯೇ ನಿಮಗೀ ಸತ್ಯ?
    October 7, 2008 - 7:07pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:45pm
  • apr
    ಉ: ಲಿನಕ್ಸ್ ಮತ್ತು ಭೌತಶಾಸ್ತ್ರ - ತಿಳಿದಿದೆಯೇ ನಿಮಗೀ ಸತ್ಯ?
    October 7, 2008 - 6:43pm
  • muralihr
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:28pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:23pm
  • ASHMYA
    ಉ: ಸ್ವಲ್ಪ ನಗಿ
    October 7, 2008 - 6:22pm
ಇನ್ನಷ್ಟು


ಮ೦ಗಳವೆ೦ಬೆನು ಜಗಕಿದಕೆಲ್ಲಕು
ಹಿ೦ಗಲಿ ಭವ ತಾಪ೦ ದೋಷ೦
ತ೦ಗಲಿ ಮನ ಶಮದೊಳು ನಿರ್ವೈರ್ಯ೦
ಅ೦ಗವಿಸಲಿ ಸದ್ರಸತೋಷ೦.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator