ಬರಿನೆಲದ ಮೇಲೆ ಮಲಗುವುದು.
- Re: ನೆಲದ ಮೇಲೆ ಮಲಗುವುದು By: srivathsajoshi (Mar 30 2006 - 6:42pm)
- Re: ನೆಲದ ಮೇಲೆ ಮಲಗುವುದು By: (Mar 30 2006 - 7:11pm)
- Re: ನೆಲದ ಮೇಲೆ ಮಲಗುವುದು By: srivathsajoshi (Mar 30 2006 - 7:39pm)
- Re: ನೆಲದ ಮೇಲೆ ಮಲಗುವುದು By: (Mar 30 2006 - 7:11pm)
- ತಣಿಸು = ತನ್ಸು By: tvsrinivas41 (Mar 30 2006 - 12:20pm)
- ಬರಿನೆಲದ ಮೇಲೆ ಮಲಗುವುದು. By: mahesh_b_s (Mar 31 2006 - 12:34pm)
- ಬ್ಲಾಗಿಸು, ಬ್ಲಾಗು. By: mahesh_b_s (Mar 31 2006 - 12:41pm)
- ಬರಿನೆಲದ ಮೇಲೆ ಮಲಗುವುದು. By: mahesh_b_s (Mar 31 2006 - 12:34pm)

RSS:
ಬರಿನೆಲದ ಮೇಲೆ ಮಲಗುವುದು.
ನನಗೆ ತಿಳಿದಂತೆ, ಮೈಸೂರಿನ ಕಡೆ(ಕಾವೇರಿ ಸೀಮೆ, ದಕ್ಷಿಣ ಕರ್ನಾಟಕದ ಬಯಲು ಸೀಮೆ) ನೆಲದ ಮಲಗಿದರೆ ಸೆಳೆತ ಬರುವುದು. "ಸೆಳೆತ" ಇದು ಒಂದು ವಾಯುದೋಷ. ಈ ಪ್ರದೇಶದಲ್ಲಿ ರಾತ್ರಿಹೊತ್ತು ತಾಪಮಾನ, ದಿನದ ತಾಪಮಾನಕ್ಕಿಂತ ಅತಿಕಡಮೆ ಇರುವುದು.
"ಸೆಳೆತಕ್ಕೆ" ಆಂಗ್ಲಪದವು ನನಗೆ ತಿಳಿಯದು.
ನಾನು ಬಳ್ಳಾರಿಗೆ ನನ್ನ ಗೆಳಯೆನ ಮನೆಗೆ ಹೋದಾಗ, ನಾನು ಗಮನಿಸಿದ್ದು, ಮಲಗುವ ಮೊದಲು ನೆಲವನ್ನು ಸಾರಿಸಿ ಎಲ್ಲರು ನೆಲದ ಮೇಲೆ ಮಲಗಿದರು.
ನನ್ನ ಪ್ರಕಾರ ಇದು ವಾತಾವರಣಗೆ(ವಾತ+ಆವರಣ, ಸುತ್ತಲಿನ ಹವೆ) ಸಂಬಂಧಪಟ್ಟಿದ್ದು.
ಈ ರೀತಿಯೆ, ಮಲೆನಾಡಿನಲ್ಲಿ ಕೂಡ ಜನರು ಬರಿನೆಲದ ಮೇಲೆ ಮಲಗರು, ಎಂದು ನಾನು ತಿಳಿದಿರುವೆನು.