ಒಲ್ಲೆನೆಂದು ಹೇಳಿ , ವಲ್ಲಿ ಒಡ್ಡಿದಳಂತೆ.
- Re: ಒಲ್ಲೆನೆಂದು ಹೇಳಿ , ವಲ್ಲಿ ಒಡ್ಡಿದಳಂತೆ. By: mahesh_b_s (Mar 31 2006 - 2:50pm)
- Re: ಒಲ್ಲೆನೆಂದು ಹೇಳಿ , ವಲ್ಲಿ ಒಡ್ಡಿದಳಂತೆ. By: shreekant.mishrikoti (Mar 31 2006 - 6:00pm)
- ಒಲ್ಲೆನೆಂದು ಹೇಳಿ , ವಲ್ಲಿ ಒಡ್ಡಿದಳಂತೆ. By: ಮಹೇಶ ಭೋಗಾದಿ (Mar 31 2006 - 7:14pm)
- Re: ಒಲ್ಲೆನೆಂದು ಹೇಳಿ , ವಲ್ಲಿ ಒಡ್ಡಿದಳಂತೆ. By: shreekant.mishrikoti (Mar 31 2006 - 6:00pm)

RSS:
ಒಲ್ಲೆನೆಂದು ಹೇಳಿ , ವಲ್ಲಿ ಒಡ್ಡಿದಳಂತೆ.
ನಮ್ಮ ಕಡೆಯಾಗೆ ಒಂದು ಪದ ಐತೆ.
ಗಲ್ಲು ಗಲ್ಲೆನುತ ಗೆಜ್ಜೆ, ಗಲ್ಲು ತಾದಿಮಿತ,
ನಮ್ಮ ಬಲ್ಲಿದ ರಂಗನ್ ವಲ್ಲಿಯ ಮ್ಯಾಗೆ ಚೆಲ್ಲಿದರೋಕುಳಿಯೊ.|
ಅದಕ್ಕೆನೆಯಾ ನಾನು ವಲ್ಲೀನ ಬರಿ ಗಂಡಸರು ಹಾಕ್ಕೊಳದು ಅಂದೆ. ನಿಮ್ ಸೀಮೆಯಾಗೆ ಹೆಂಗಸರು ಉಡಬೋದೇನೋ, ನಮ್ ಕಡೆನಾಗೆ ಬರಿ ಗಂಡಸರೆ ಹೊದ್ಗೊಳೋದು.
ನಮ್ಮೂರ್ನಲ್ಲಿ "ಉಚ್ಚೋದು" ಅಂತ ಅಂದ್ರೆ ಶಾನೆ ಗಬರ್ಥ ಬರತೈತೆ.
ಸರಿಬುಡರಪ್ಪೋ.. ನಂಗೆ ಗೊತ್ತಾಯ್ತು.
ನಮ್ ಗೊಂದಲಗಳೋ, ಇದ್ದೇ ಇರತ್ತಾವೆ, ಎಲ್ಗೋಗ್ತಾವೆ..