ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಸಿ ಎನ್ ಎನ್-ಐ ಬಿ ನ್‌ನಲ್ಲಿ ಬೆಂಗಳೂರು

March 31, 2006 - 10:15pm — ಶಿವ

ಸಿ ಎನ್ ಎನ್-ಐ ಬಿ ನ್‌ನಲ್ಲಿ ಬೆಂಗಳೂರು

ಶಿವ's picture

ಕಳೆದ ೨ ವರ್ಷಗಳಿಂದ ಬೆಂಗಳೂರು ಅಂಗ್ಲ ನ್ಯೂಸು ಚಾನೆಲ್ಲುಗಳಲ್ಲಿ ಸುದ್ದಿಯಲ್ಲಿತ್ತು.ಕೃತಜ್ಞತೆಗಳು ಸಲ್ಲಬೇಕಾದುದು ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ. ಒಮ್ಮೆ ಎನ್‌ ಡಿ ಟಿ ವಿಯ 'ಬಿಗ್ ಫೈಟ್" ಕಾರ್ಯಕ್ರಮದಲ್ಲಿ ಪೂರ್ತಿ ೧ ಘಂಟೆ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದರು. ೪-೫ ದಿನಗಳಿಂದ ಸಿ ಎನ್‌ ಎನ್-ಐ ಬಿ ಎನ್‌ನ ಈ ಕಾರ್ಯಕ್ರಮವನ್ನು ಗಮನಿಸುತ್ತಿದ್ದೆ. ಇಲ್ಲೂ ಸಹ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ,ಮೂಲಭೂತ ಸೌಕರ್ಯಗಳ ಕೊರತೆ,ಪಬ್‌ಗಳನ್ನು ಮುಚ್ಚುವ ಸಮಯ-ಇವುಗಳನ್ನೇ ತೋರಿಸುತ್ತಾ ಇದ್ದರು. ಈಗ ಪರ್ವಾಗಿಲ್ಲ.ಬೆಂಗಳೂರಿನ ಚಿತ್ರಮಂದಿರಗಳು,ನಾಟಕಗಳನೆಲ್ಲಾ ತೋರಿಸುತ್ತಿದ್ದಾರೆ. "Who makes Bangalore proud?" ಎನ್ನುವ ಸಮೀಕ್ಷೆಯನ್ನು ನಡೆಸುತ್ತಿದ್ದಾರೆ.   www.ibnlive.com ಗೆ ಹೋಗಿ ವೋಟು ಹಾಕಬಹುದು. ಸಧ್ಯಕ್ಕೆ ನಾರಾಯಣ ಮೂರ್ತಿ ಮತ್ತು ರಾಹುಲ್ ಡ್ರಾವಿಡ್ ಮುಂದಿದ್ದಾರೆ.ರಾಜ್‌ಕುಮಾರ್ ಎರಡನೆಯ ಸ್ಥಾನದಲ್ಲಿದ್ದಾರೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಐ.ಬಿ.ಎನ್ - ಬೆಂಗಳೂರು By: ಸ್ಮಿತಾ (7 replies) March 29, 2006 - 1:28am
  • Re: ಐ.ಬಿ.ಎನ್ - ಬೆಂಗಳೂರು By: girija (Dec 9 2006 - 1:14am)
  • CNN-IBN ಗ್ರೇಟ್ By: BogaleRagale (Jun 3 2006 - 2:24pm)
    • Re: CNN-IBN ಗ್ರೇಟ್ By: ರಘುನಂದನ (Dec 9 2006 - 4:06pm)
      • Re: CNN-IBN ಗ್ರೇಟ್ By: Sunil Jayaprakash (Dec 10 2006 - 7:03pm)
  • ಐ ಬಿ ಎನ್ - ಡೆಕ್ಕನ್ ಹೆರಾಲ್ಡ್ By: hpn (Mar 30 2006 - 2:57pm)
    • ಸಿ ಎನ್ ಎನ್-ಐ ಬಿ ನ್‌ನಲ್ಲಿ ಬೆಂಗಳೂರು By: ಶಿವ (Mar 31 2006 - 10:15pm)
      • ಕುರುಬನಿಗೇನು ಗೊತ್ತು ಮುರುಗದ ಗಮನ By: ಮಹೇಶ ಭೋಗಾದಿ (Jun 3 2006 - 7:49pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • summer_glau
    ಉ: ಇಂಟರನೆಟ್ ಎಕ್ಸಪ್ಲೊರರ್ ೬ ರೇ ಗ್ರೇಟು!
    October 7, 2008 - 7:36pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    October 7, 2008 - 7:21pm
  • ASHOKKUMAR
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 7:15pm
  • omshivaprakash
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    October 7, 2008 - 7:14pm
  • ASHOKKUMAR
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 7:14pm
  • omshivaprakash
    ಉ: ಲಿನಕ್ಸ್ ಮತ್ತು ಭೌತಶಾಸ್ತ್ರ - ತಿಳಿದಿದೆಯೇ ನಿಮಗೀ ಸತ್ಯ?
    October 7, 2008 - 7:07pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:45pm
  • apr
    ಉ: ಲಿನಕ್ಸ್ ಮತ್ತು ಭೌತಶಾಸ್ತ್ರ - ತಿಳಿದಿದೆಯೇ ನಿಮಗೀ ಸತ್ಯ?
    October 7, 2008 - 6:43pm
  • muralihr
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:28pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:23pm
ಇನ್ನಷ್ಟು


ಹಣವೊಂದನ್ನು ಬಿಟ್ಟು ಬೇರೇನನ್ನೂ ಗಳಿಸದ ವ್ಯವಹಾರವು ಕಳಪೆ ವ್ಯವಹಾರ.

— ಹೆನ್ರಿ ಫೋರ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator