ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಮರೆಯಲಾಗದ ಹಣ್ಣುಗಳು

April 2, 2006 - 11:44pm — hpn

ಮರೆಯಲಾಗದ ಹಣ್ಣುಗಳು

hpn's picture

> "I want only strawberry, no apple" ಎಂದು ಇಲ್ಲಿ ಒಂದು ಮಗು ಅಳುತ್ತಿದ್ದಾಗ

ಮೊನ್ನೆ ಮೊನ್ನೆ ನಮ್ಮ ಮನೆಗೂ ಒಂದು ಡಬ್ಬ ತುಂಬ ಸ್ಟ್ರಾಬೆರಿ ತಂದಿದ್ರು. ಸಕತ್ ಹುಳಿ ಇದ್ವು ನೋಡ್ರೀಪ್ಪ. ನಮ್ಮಣ್ಣನ್ ಮಗ ಅದನ್ ತಿನ್ನೋಕೇ ಅಳ್ತಿದ್ದ. ಕೊನೆಗೆ ನಾನೇ ಹುಣಸೆಕಾಯಿ ತಿಂದಂತೆ ತಿಂದೆ!
(ಶಿವಮೊಗ್ಗದಲ್ಲಿ ನಮ್ ಸ್ನೇಹಿತ್ರು ಕೆಲೂರು ಮಧ್ಯಾಹ್ನ ಊಟಕ್ ಹೋದಾಗ ಕೋಟೆ ರಸ್ತೇಯಿಂದ ಹುಣಸೆ ಕಾಯಿ ಕಿತ್ಕೊಂಡ್ ಬರ್ತಿದ್ರು, ಆಗೆಲ್ಲ ಮಧ್ಯಾಹ್ನ ಕನ್ನಡ ಕ್ಲಾಸ್ನಲ್ಲಿ ಹುಳಿ ಹುಣಸೆ ಟೇಸ್ಟ್ ಮಾಡೋದೆ ಕೆಲಸ)

> ರಾಮಫಲದ ಹಣ್ಣಿನ ರುಚಿ ಹೇಗೆ ತಿಳಿಸಲಿ??

ಹೌದ್ರೀಪ್ಪ, ರಾಮ್ಫಲ ಬಾರೀ Differentಉ. ಒಂದ್ ಸಾರಿ ಯಾವುದೋ ಹಣ್ಣುಗಳ ಮೇಳದಲ್ಲಿ ತಿಂದಿದ್ದೆ. ಆಮೇಲೆ ನಮ್ ಮಾಮ ಊರಿಂದ ಹೊತ್ಕೊಂಡ್ ಬಂದಾಗ್ ಒಂದ್ ಸರ್ತಿ ತಿಂದಿದ್ವು ನೋಡ್ರಿ.

> ಪನ್ನೇರಳೆ ಹಣ್ಣು.

ತೇಜಸ್ವಿಯವರ ಮನೆ ಪಕ್ಕದಲ್ಲೊಂದ್ ಮರ ಇತ್ರೀ! ಅದೂ ಪನ್ನೇರಳೇನೆ ಅಂತ ನೆನಪು... ಮರದ ತುಂಬಾ ಹಣ್ಣುಗಳಿದ್ವು. ಮೊದಲ ಸರ್ತಿ ಪನ್ನೇರಳೆ ಮರ ನೋಡಿದ್ದು.

> ಶಿವಮೊಗ್ಗದಲ್ಲಿ ನಾನು ಬಹಳ ಇಷ್ಟಪಟ್ಟ ಇನ್ನೊಂದು ಹಣ್ಣು "ಚಂದ್ರ ಹಲಸು".

ಮಲ್ನಾಡ್ನಲ್ ಎಷ್ಟೊಂದ್ ಮಂದಿ ಬೆಳೀತಿದ್ರು ಇದನ್ನ. ನಾವೂ ಸಾಕಷ್ಟು ಚಂದ್ರ ಹಲಸುಗಳನ್ನ enjoy ಮಾಡಿದೀವಿ, ಶಿವಮೊಗ್ಗದಲ್ಲಿದ್ದಾಗ... ಇದನ್ನ ಓದುತ್ತಿರುವ ಯಾರಿಗಾದರೂ "ತಾಳ್ಯ" ಎಂಬ ಊರಿನ ಬಗ್ಗೆ ಗೊತ್ತುಂಟೋ? ಆ ಊರಿನಿಂದ ಬರೋ ಹಲಸು ಬಾಳ ಚೆನ್ನಾಗಿರತ್ತೆ!

> ಕೊನೆಯದಾಗಿ "ನಾಯಿ-ನೇರಳೆ" . ಈ ಮರ ನಮ್ಮ ಶಿವಮೊಗ್ಗ ಮನೆಯಲ್ಲೇ ಇತ್ತು

ಗಾಂಧಿ ಪಾರ್ಕ್ನಲ್ಲಿ ಒಂದ್ ಮರ ಇತ್ ನೋಡ್ರಿ, ಕಲ್ ಹೊಡ್ದು ಅಲ್ ನೇರಳೆ ಹೊಡೀತಿದ್ವು. ನಿಮ್ಗ್ ಜ್ಞಾಪಕ ಉಂಟಾ?

PS:ಮೇಲೆ ಬಳ್ಸಿರೋ non-standard ಕನ್ನಡಕ್ಕೆ ಕ್ಷಮೆ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಮರೆತ ಹಣ್ಣುಗಳು By: ಶ್ರೀನಿಧಿ (21 replies) April 2, 2006 - 12:05pm
  • ಮರೆಯಲಾಗದ ಹಣ್ಣುಗಳು By: hpn (Apr 2 2006 - 11:44pm)
    • ಮರೆತ ಮತ್ತು ಮರೆಯಲಾಗದ By: srivathsajoshi (Apr 3 2006 - 8:17pm)
      • Re: ಮರೆತ ಮತ್ತು ಮರೆಯಲಾಗದ By: ಶ್ರೀನಿಧಿ (Apr 4 2006 - 12:16am)
      • ಉ: ಮರೆತ ಮತ್ತು ಮರೆಯಲಾಗದ By: hpn (Apr 3 2006 - 8:53pm)
    • Re: ಮರೆಯಲಾಗದ ಹಣ್ಣುಗಳು By: ಶ್ರೀನಿಧಿ (Apr 3 2006 - 7:01am)
      • Re: ಮರೆಯಲಾಗದ ಹಣ್ಣುಗಳು By: (Apr 3 2006 - 4:22pm)
      • ಧನ್ಯವಾದಗಳು ಶ್ರೀನಿಧಿ.. By: ಶ್ರೀಶಕಾರಂತ (Apr 3 2006 - 11:12am)
        • ನನ್ನ ಲಿಸ್ಟು By: ಪ್ರಶಾಂತ.ಪಂಡಿತ (Apr 3 2006 - 3:49pm)
          • Re: ನನ್ನ ಲಿಸ್ಟು By: hpn (Apr 3 2006 - 4:16pm)
        • ಪನ್ನೇರಳೆ! By: Srimatha (Apr 3 2006 - 12:07pm)
          • ಹಣ್ಣುಗಳು By: ಮಹೇಶ ಭೋಗಾದಿ (Apr 3 2006 - 4:39pm)
            • Re: ಹಣ್ಣುಗಳು By: srivathsajoshi (Apr 3 2006 - 8:00pm)
              • ನೆಲ್ಲಿ By: ಮಹೇಶ ಭೋಗಾದಿ (Apr 4 2006 - 8:38am)
              • Re: ಹಣ್ಣುಗಳು By: ಶ್ರೀನಿಧಿ (Apr 4 2006 - 12:27am)
                • ಟೊಮೇಟೊ By: hpn (Apr 4 2006 - 2:24am)
                  • ಟೊಮೇಟೊ ಟೊಮಾಟೊ! By: bhatpp (Apr 4 2006 - 3:41am)
                    • ಕಂಚಿ ಬೇರೆ ಚಕ್ಕೋತ ಬೇರೆ By: ಶ್ರೀಶಕಾರಂತ (Apr 4 2006 - 9:25am)
                      • ಕಂಚಿ By: ಮಹೇಶ ಭೋಗಾದಿ (Apr 4 2006 - 9:40am)
                        • ಸವಿಯಿರಿ ಬಗೆಬಗೆ ಹಣ್ಣುಗಳ... By: srivathsajoshi (Apr 4 2006 - 6:59pm)
                          • ಗಂಜಾಂ ಅಂಜೂರ By: ಮಹೇಶ ಭೋಗಾದಿ (Apr 5 2006 - 8:58am)
                            • ಉ: "ಆಪೂಸು" ಇದು ಯಾವ ಹಣ್ಣು? By: shreekant.mishrikoti (Apr 7 2006 - 3:48pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು


ನೀವು ಹಣಕ್ಕಾಗಿ ಕೆಲಸಮಾಡುವುದಿಲ್ಲ ಎಂಬ ಗುರಿಯನ್ನು ಖಂಡಿತಾ ಮುಟ್ಟಬಹುದು.

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator