ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ?
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: mahesha (Feb 11 2008 - 11:26am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: kannadakanda (Jul 3 2008 - 10:35am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: mahesha (Jul 3 2008 - 10:52am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: kannadakanda (Jul 3 2008 - 11:00am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: mahesha (Jul 3 2008 - 11:18am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: roopablrao (Jul 3 2008 - 11:24am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: ವೈಭವ (Jul 3 2008 - 4:55pm)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: mahesha (Jul 4 2008 - 9:11am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: mahesha (Jul 3 2008 - 11:37am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: ವೈಭವ (Jul 3 2008 - 4:55pm)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: kannadakanda (Jul 3 2008 - 11:21am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: roopablrao (Jul 3 2008 - 11:24am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: mahesha (Jul 3 2008 - 11:11am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: ಮನಹ್ಪಠಲ (Jul 3 2008 - 3:30pm)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: mahesha (Jul 3 2008 - 4:30pm)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: ಮನಹ್ಪಠಲ (Jul 3 2008 - 4:37pm)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: mahesha (Jul 3 2008 - 4:43pm)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: ಮನಹ್ಪಠಲ (Jul 3 2008 - 4:37pm)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: mahesha (Jul 3 2008 - 4:30pm)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: ಮನಹ್ಪಠಲ (Jul 3 2008 - 3:30pm)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: mahesha (Jul 3 2008 - 11:18am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: kannadakanda (Jul 3 2008 - 11:00am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: mahesha (Jul 3 2008 - 10:52am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: kannadakanda (Jul 3 2008 - 10:35am)

RSS:
ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ?
ಹೆಚ್‌ಹೆಚ್ಚು = ಹೆಚ್ಚೆಚ್ಚು
ಮಾವುಹಳ್ಳಿ = ಮಾವಳ್ಳಿ
ಕಲ್ಲಹಳ್ಳಿ = ಕಲ್ಲಳ್ಳಿ
ಇವೆಲ್ಲ ’ಹ’ ಬಿಟ್ಟು ಹೋಗುತ್ತಿರುವುದಕ್ಕೆ ಮಾದರಿಗಳು.. ಈಗಿನ ಕನ್ನಡದ ಬದಲಾವಣೆಯ ಗುರತು..
ಚಲುವಿನ ಚಿತ್ತಾರ ಒಂದು ಒಂದು ಹಾಡಲ್ಲಿ
’ಉಲ್ಲಾಸ ಹೂ ಮಳೆ....
ಸಂತೋಶದ ಹೊನ್ನೊಳೆ..’ ( ಹೊನ್ನಹೊಳೆ => ಹೊನ್ನೊಳೆ )
ಹ ಮಾಪ್ರಾಣ ಎಂದು ಎಣಿಸಿ...!!
ಒರೆ ನಡುವೆ ’ಹ’ ನಿಲ್ಲಲ್ಲ.
ಸಹವಾಸ =>ಸಾವಾಸ
ಉಪಹಾರ => ಉಪಾರ
ಪಲಹಾರ => ಪಲಾರ/ಪಳಾರ
ವಹಿಸು => ವಯಿಸು/ವಇಸು
ಮುದಹೊಳಲು => ಮುದೋಳ(ಲು) ( ಮುಧೋಳ ಎಂಬು ಬರೀತಾರೆ ಅಶ್ಟೆ )
=====================================
ಮಾಯ್ಸ!