ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ?
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: mahesha (Feb 11 2008 - 11:26am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: kannadakanda (Jul 3 2008 - 10:35am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: mahesha (Jul 3 2008 - 10:52am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: kannadakanda (Jul 3 2008 - 11:00am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: mahesha (Jul 3 2008 - 11:18am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: roopablrao (Jul 3 2008 - 11:24am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: ವೈಭವ (Jul 3 2008 - 4:55pm)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: mahesha (Jul 4 2008 - 9:11am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: mahesha (Jul 3 2008 - 11:37am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: ವೈಭವ (Jul 3 2008 - 4:55pm)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: kannadakanda (Jul 3 2008 - 11:21am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: roopablrao (Jul 3 2008 - 11:24am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: mahesha (Jul 3 2008 - 11:11am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: ಮನಹ್ಪಠಲ (Jul 3 2008 - 3:30pm)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: mahesha (Jul 3 2008 - 4:30pm)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: ಮನಹ್ಪಠಲ (Jul 3 2008 - 4:37pm)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: mahesha (Jul 3 2008 - 4:43pm)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: ಮನಹ್ಪಠಲ (Jul 3 2008 - 4:37pm)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: mahesha (Jul 3 2008 - 4:30pm)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: ಮನಹ್ಪಠಲ (Jul 3 2008 - 3:30pm)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: mahesha (Jul 3 2008 - 11:18am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: kannadakanda (Jul 3 2008 - 11:00am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: mahesha (Jul 3 2008 - 10:52am)
- ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ? By: kannadakanda (Jul 3 2008 - 10:35am)

RSS:
ಉ: ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ?
ಯಾಕೆ ಕಿರಿಕಿರಿಯಾಗಬೇಕು.
ನಾವು 'ನೆಱೆ'(flood) ಯನ್ನು 'ನೆರೆ'( ಇದನ್ನ ಇವತ್ತಿನ ಎಲ್ಲಾ ಸುದ್ದಿಯೋಲೆಗಳು ಹೀಗೆ ಬರೆಯುತ್ತಿವೆ) ಅಂತ ಬರೆಯುವಾಗ ಆಗದ ಕಿರಿಕಿರಿ
'ಭ್ರಮೆ' ಯನ್ನು 'ಬ್ರಮೆ' ಅಂತ ಬರೆಯುವಾಗ ಯಾಕಾಗುತ್ತೆ.?
"...ಕನ್ನಡಕ್ಕೆ ಯಾಕೆ ಬದಲಾವಣೇ ಬೇಕು ಹೇಳಿ..."
ರೂಪಕ್ಕ, ಈಗಾಗಲೆ ಇದಕ್ಕೆ ನೂರಾರು ಸಾರಿ ಮರುಲಿದಾಗಿದೆ. ಆದರೂ ಇನ್ನೊಮ್ಮೆ
೧. ಕನ್ನಡದ ಇವತ್ತಿನ ಬರಹ ಮತ್ತು ಮಾತು ಬೇರೆ ಬೇರೆ ದಿಕ್ಕಿನಲ್ಲಿ ಸಾಗುತ್ತಿವೆ. ಇದು ಒಳ್ಳೆಯದಲ್ಲ ಯಾಕಂದರೆ ಈಗ (IT ಹೆಚ್ಚಾಗುತ್ತಿರುವಾಗ) ಬರಹಕ್ಕೆ ಹೆಚ್ಚು ಒತ್ತು ಮತ್ತು ಬೆಲೆ. ಆದರೆ ಎಲ್ಲರಿಗೂ ಬರಹ ಗೊತ್ತಿಲ್ಲ ಅತವ ಚೆನ್ನಾಗಿ ಗೊತ್ತಿಲ್ಲ(ಇವರ ಅಂಕಿಯೇ ಈಗ ಹೆಚ್ಚು) . ಆದ್ದರಿಂದ ಮಾತಿನಂತೆ ನಮ್ಮ ಬರಹವಿದ್ದರೆ ಹೆಚ್ಚು ಒಳ್ಳೆಯದು. ಮತ್ತು ಹೆಚ್ಚು ಹೆಚ್ಚು ಮಂದಿ ಕನ್ನಡದ ಬರಹ ತಿಳಿದು ಅರಿತುಕೊಳ್ಳಲು ಅನುವಾಗುವುದು. ಇದರಿಂದ ಆ ತರದ ಮಂದಿಗೂ ಒಳ್ಳೆಯದು ಮತ್ತು ನಮ್ಮ ಕನ್ನಡ ನುಡಿಗೂ ಒಳ್ಳೆಯದು. ಇದರಿಂದ ನಮ್ಮ ನುಡಿ ಹೆಚ್ಚು ಬೆಳೆಯುತ್ತದೆ.
ನಮ್ಮ ಮಾತಿನಲ್ಲಿ ಈ ಅಕ್ಕರಗಳಿಲ್ಲ
(ಋ, ಖ,ಘ,ಙ್,ಞ್, ಛ,ಝ,ಠ, ಢ, ಥ,ಧ, ಫ, ಭ, ಷ) ಅದ್ದರಿಂದ ಇವು ನಮಗೆ ಬೇಡ.
ಇದರಲ್ಲಿ ಙ್, ಞ್ - ಇವು ನಮ್ಮ ಮಾತಿನಲ್ಲಿದ್ದರೂ ನಾವು ಇದನ್ನ ಬರಹದಲ್ಲಿ ತೋರಿಸುತ್ತಿಲ್ಲ. ಯಾಕಂದರೆ ನಮ್ಮ ಬರಹವನ್ನು ನಾವು ಸಲೀಸುಗೊಳಿಸಿಕೊಂಡಿದ್ದೇವೆ.
ಅಙ್ಕೆ(a~gke) - ಅಂಕೆ (aMke)
ಅಞ್ಜಿಕೆ(a~jjike - ಅಂಜಿಕೆ(aMjike)
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು