ಧನ್ಯವಾದಗಳು ಶ್ರೀನಿಧಿ..
- ಮರೆಯಲಾಗದ ಹಣ್ಣುಗಳು By: hpn (Apr 2 2006 - 11:44pm)
- ಮರೆತ ಮತ್ತು ಮರೆಯಲಾಗದ By: srivathsajoshi (Apr 3 2006 - 8:17pm)
- Re: ಮರೆತ ಮತ್ತು ಮರೆಯಲಾಗದ By: ಶ್ರೀನಿಧಿ (Apr 4 2006 - 12:16am)
- ಉ: ಮರೆತ ಮತ್ತು ಮರೆಯಲಾಗದ By: hpn (Apr 3 2006 - 8:53pm)
- Re: ಮರೆಯಲಾಗದ ಹಣ್ಣುಗಳು By: ಶ್ರೀನಿಧಿ (Apr 3 2006 - 7:01am)
- Re: ಮರೆಯಲಾಗದ ಹಣ್ಣುಗಳು By: (Apr 3 2006 - 4:22pm)
- ಧನ್ಯವಾದಗಳು ಶ್ರೀನಿಧಿ.. By: ಶ್ರೀಶಕಾರಂತ (Apr 3 2006 - 11:12am)
- ನನ್ನ ಲಿಸ್ಟು By: ಪ್ರಶಾಂತ.ಪಂಡಿತ (Apr 3 2006 - 3:49pm)
- Re: ನನ್ನ ಲಿಸ್ಟು By: hpn (Apr 3 2006 - 4:16pm)
- ಪನ್ನೇರಳೆ! By: Srimatha (Apr 3 2006 - 12:07pm)
- ಹಣ್ಣುಗಳು By: ಮಹೇಶ ಭೋಗಾದಿ (Apr 3 2006 - 4:39pm)
- Re: ಹಣ್ಣುಗಳು By: srivathsajoshi (Apr 3 2006 - 8:00pm)
- ನೆಲ್ಲಿ By: ಮಹೇಶ ಭೋಗಾದಿ (Apr 4 2006 - 8:38am)
- Re: ಹಣ್ಣುಗಳು By: ಶ್ರೀನಿಧಿ (Apr 4 2006 - 12:27am)
- ಟೊಮೇಟೊ By: hpn (Apr 4 2006 - 2:24am)
- ಟೊಮೇಟೊ ಟೊಮಾಟೊ! By: bhatpp (Apr 4 2006 - 3:41am)
- ಕಂಚಿ ಬೇರೆ ಚಕ್ಕೋತ ಬೇರೆ By: ಶ್ರೀಶಕಾರಂತ (Apr 4 2006 - 9:25am)
- ಕಂಚಿ By: ಮಹೇಶ ಭೋಗಾದಿ (Apr 4 2006 - 9:40am)
- ಸವಿಯಿರಿ ಬಗೆಬಗೆ ಹಣ್ಣುಗಳ... By: srivathsajoshi (Apr 4 2006 - 6:59pm)
- ಗಂಜಾಂ ಅಂಜೂರ By: ಮಹೇಶ ಭೋಗಾದಿ (Apr 5 2006 - 8:58am)
- ಉ: "ಆಪೂಸು" ಇದು ಯಾವ ಹಣ್ಣು? By: shreekant.mishrikoti (Apr 7 2006 - 3:48pm)
- ಗಂಜಾಂ ಅಂಜೂರ By: ಮಹೇಶ ಭೋಗಾದಿ (Apr 5 2006 - 8:58am)
- ಸವಿಯಿರಿ ಬಗೆಬಗೆ ಹಣ್ಣುಗಳ... By: srivathsajoshi (Apr 4 2006 - 6:59pm)
- ಕಂಚಿ By: ಮಹೇಶ ಭೋಗಾದಿ (Apr 4 2006 - 9:40am)
- ಕಂಚಿ ಬೇರೆ ಚಕ್ಕೋತ ಬೇರೆ By: ಶ್ರೀಶಕಾರಂತ (Apr 4 2006 - 9:25am)
- ಟೊಮೇಟೊ ಟೊಮಾಟೊ! By: bhatpp (Apr 4 2006 - 3:41am)
- ಟೊಮೇಟೊ By: hpn (Apr 4 2006 - 2:24am)
- Re: ಹಣ್ಣುಗಳು By: srivathsajoshi (Apr 3 2006 - 8:00pm)
- ಹಣ್ಣುಗಳು By: ಮಹೇಶ ಭೋಗಾದಿ (Apr 3 2006 - 4:39pm)
- ನನ್ನ ಲಿಸ್ಟು By: ಪ್ರಶಾಂತ.ಪಂಡಿತ (Apr 3 2006 - 3:49pm)
- ಮರೆತ ಮತ್ತು ಮರೆಯಲಾಗದ By: srivathsajoshi (Apr 3 2006 - 8:17pm)

RSS:
ಧನ್ಯವಾದಗಳು ಶ್ರೀನಿಧಿ..
ಹಳೇ ಅಣ್ಣುಗಳ ಬಗ್ಗೆ ವಿಷಯ ಪ್ರಸ್ತಾಪಿಸಿದ್ದಕ್ಕೆ ಧನ್ಯವಾದಗಳು....
ಪನ್ನೇರಲೆ, ರಾಮಫಲ ನನಗೂ ಇಷ್ಟ...
ನಾನು ಒಂದಿಷ್ಟು ಸೇರಿಸುವೆ...
೧. ಮುಳ್ಳು ಹಣ್ಣು (ಮಲೆನಾಡಿನವರಿಗೆ ಗೊತ್ತಿರುತ್ತೆ)
ಕಬಳೇ ಕಾಯಿಯ ತರ ಇರತ್ತೆ...ತರಿ ತರಿ(ಹಿಟ್ಟು ಹಿಟ್ಟು)..
ಸಮಾಧಾನಕರ ಸಿಹಿ...ಚೆನ್ನಾಗಿರತ್ತೆ...ಅಜ್ಜನಮನೆಯಲ್ಲಿ(ಹರಿಹರ ಪುರದ ಹತ್ತಿರ ಭಂಡಿಗಢಿ) ತಿಂದದ್ದು...
೨.ಕಾಕಿ ಹಣ್ಣು...
ಎಲ್ಲರಿಗೂ ಗೊತ್ತಿದೆ ಅಂತ ನನ್ನ ಭಾವನೆ...ಅಮ್ಮ ಸೊಪ್ಪಿನಿಂದ ತಂಬಳಿ ಮಾಡುತ್ತಿದ್ದಳು...ಅವಳು ಸೊಪ್ಪು ಕೀಳುವಾಗ ನಾವು ಸಣ್ಣ ಪೊಪ್ಪಾಯಿ ಬೀಜದಂತ ಹಣ್ಣನ್ನ ಕಿತ್ತು ತಿನ್ನು ತ್ತಿದ್ದೆವು..
೩ ಹೆಂಡದ ಹಣ್ಣು(ಇದು ನಾವು ಕರೆಯುತ್ತಿದ್ದ ಹೆಸರು)
ಮಂಗಳೂರಿನ ಸೀಮೆಯಲ್ಲಿ ಜಾಸ್ತಿ...ಬದನೆ ಕಾಯಿ ತರ ಇರುತ್ತದೆ..ಕಪ್ಪು ಬಣ್ಣ..ರೌಂಡಾಗಿರತ್ತೆ...ತಳ್ಳೋಗಾಡಿಯಲ್ಲಿ ತಂದು ಮಾರುತ್ತಿದ್ದರು ...ಶಿವಮೊಗ್ಗದಲ್ಲಿ...
೪.ಬೇಲದ ಹಣ್ಣು..
mari emaculate..ಎದುರಿಗೆ ಮಾರುತ್ತಿದ್ದರು..ನನಗೆ ಇಷ್ಟ ಇಲ್ಲ...ಆದರೂ ತಂಪಂತೆ(ಅಮ್ಮನ ಉವಾಚ)...ಪಾನಕ ಮಾಡಿ ಕುಡಿದರೆ...ಚೆನ್ನಾಗಿರತ್ತೆ...
೫.ಬೋರೆ ಹಣ್ಣು...
ಬಯಲು ಸೀಮೆಯ ಹಣ್ಣು...ನನಗೆ ಇಷ್ಟವಿಲ್ಲ..ಆದರೂ ಸುಮಾರು ಮಂದಿ ತಿನ್ನುತ್ತಿದ್ದರು ಶಿವಮೊಗ್ಗದಲ್ಲಿ...ಅಮಟೆಕಾಯಿಯ ಆಕರ...ಕೆಂಪು ಹಳದಿ...ಹಸಿರು ಮಿಶ್ರ ಬಣ್ಣ...ಸ್ವಲ್ಪ ಸಿಹಿ ಸ್ವಲ್ಪ ಒಗರು...
೬.ಚಂದ್ರ ಹಲಸು
ಆಗಲೇ ಹೆಳಿದಂತೆ ಬಹಳ ಚೆನ್ನಾಗಿರುತ್ತದೆ...
ಇದೂ ಹಲಸೇ ಆದರೆ...ಕೇಸರಿಬಣ್ಣದ್ದ್ಯು...ನೋಡಲೂ ಚೆನ್ನ ತಿನ್ನಲಂತೂ...(ಕೆಶವಮೂರ್ತಿ ಮಾಮನ ಮನೆಯಲ್ಲಿ ತಿಂದದ್ದು ಅಲ್ಲವೇ ಶ್ರೀನಿಧಿ)...ಬಲು ಚೆನ್ನ...
೭.ಚಂದ್ರ ಸೀಬೆ
ಎಲ್ಲರಿಗೂ ತಿಳಿದಿದೆ ಅಂತ ನನ್ನ ಭಾವನೆ...ಕೆಂಪು ಸೀಬೆ...ಬಣ್ಣದಿಂದಲೇ ಆಕರ್ಶಿಸುತ್ತೆ...ರುಚಿಯೂ ಚಂದ..
ಹೆಚ್ಚು ಶಿವಮೊಗ್ಗೆಯ ಕಥೆ ಹೇಳಿದ್ದಕ್ಕೆ ಬೇಜಾರಾಗಿದ್ದರೆ ಕ್ಶಮೆಯಿರಲಿ...
ಇನ್ನೂ ಗೊತ್ತಾದಂತೆ ಇನ್ನೂ ಹೆಚ್ಚು ಹಣ್ಣಿನ ವಿವರ ಕೊಡುವೆ...ನಿಮಗೆ ಗೊತ್ತಿದ್ದನ್ನೂ ತಿಳಿಸಿ...