ಸುಂಕದವನಮುಂದೆ ಸುಖದು..
ಶ್ರೀಕಾಂತರಿಗೆ,
ನಮಸ್ಕಾರಗಳು. ನಾವು ಒಂದುಕಾಲದಲ್ಲಿ ಸುಂಕ ವಸೂಲಿ ಮಾದ್ತಿದ್ವಂತೆ. ಅಂದರೆ ನಮ್ಮ ತಾತಾ ಅವರ ಕಾಲದಲ್ಲಿ. ಅವರು ಊರಿನ ಶ್ಯಾನುಭೊಗರು ಕೂಡ ! ನಮ್ಮ ತಾತಾ ಅವರು ತೀರಿಹೋದ್ಮೇಲೆ, ಆ ವ್ರುತ್ತಿ ಬಂದಾಯಿತು. ನಂತರ 'ಶ್ಯಾನುಭೋಗ್ಕೆ'ಮಾತ್ರ ಉಳಿದಿತ್ತು.ನನ್ನ ತಂದೆಯವರು, 'ಲೋಕಲ್ ಆಡೀಟರ್' ಆಗಿದ್ದರು. ಶ್ಯಾನುಭೋಗರಾಗಿ ಕೂಡ.
ಈಗಲೂ ನಮ್ಮನ್ನು 'ಸುಂಕದವರು',ಶ್ಯಾನುಭೋಗರ ಮನೆಯವರು ಎನ್ನುತ್ತಾರೆ ! ನೀವು ಮಾತ್ರ ಏನಾದರೂ ಸುಖ ದುಃಖ ಹೇಳಿಕೊಳ್ಳಬಹುದು. ಅಡ್ಡಿಯಿಲ್ಲ !
"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ."
— ಕುವೆಂಪು (ಹೀಗೆ ಪತ್ರಿಕೆ ಹಾಕುವ ಹುಡುಗನಿಗೆ ಬೈಯುತ್ತಿದ್ದರಂತೆ)

ಸೌಖ್ಯನಾ ?
ವೆಂ.