ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ಕೇವೆಂ (Jul 10 2008 - 3:03am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 4:04pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 3 2007 - 10:47pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 11:07pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 4 2007 - 12:17pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 11:01pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 3 2007 - 11:09pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 11:32pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 4 2007 - 12:00am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 11:32pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 11:09pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 3 2007 - 11:09pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 11:07pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 10:26pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ಕೇವೆಂ (Jul 10 2008 - 4:02am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ವೈಭವ (Aug 3 2007 - 10:16pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 3 2007 - 10:47pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ಸಂಗನಗೌಡ (Aug 2 2007 - 12:35am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 1 2007 - 11:13pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 1 2007 - 11:17pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 1 2007 - 11:36pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 1 2007 - 11:48pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 1 2007 - 11:36pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 1 2007 - 11:17pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: gc (Aug 1 2007 - 9:12pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 1 2007 - 11:31pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 1 2007 - 9:41pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: gc (Aug 2 2007 - 10:41am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 1 2007 - 9:42pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 1 2007 - 8:24pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ವೈಭವ (Aug 2 2007 - 12:01pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ಸಂಗನಗೌಡ (Aug 2 2007 - 1:46am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 2 2007 - 4:33pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ವೈಭವ (Aug 2 2007 - 8:33pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 10:09am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ಸಂಗನಗೌಡ (Aug 2 2007 - 5:41pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 2 2007 - 5:20pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 2 2007 - 6:11pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 2 2007 - 6:23pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 2 2007 - 6:19pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 4:16pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 10:08pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 10:23pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 10:29pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 10:23pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 10:08pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 4:16pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 2 2007 - 6:11pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ವೈಭವ (Aug 2 2007 - 8:33pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 2 2007 - 4:33pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: benaka (Aug 2 2007 - 12:36am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 2 2007 - 8:39am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 1 2007 - 9:46pm)

RSS:
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ಆರ್ಯರು - ದ್ರಾವಿಡರು ಅನ್ನೋ ಜನಾಂಗಗಳು ಇದ್ದವು. ಇವೆರಡರ ನಡುವೆ ಕದನವಾಗಿ ದ್ರಾವಿಡರು ದಕ್ಷಿಣಕ್ಕೆ ಓಡಿಬಂದರು ಅನ್ನೋದು ಸುಳ್ಳಿರಬಹುದು.ಇದನ್ನ ಒಪ್ಪೋಣ.
ಆದರೆ ದ್ರಾವಿಡ(ಕನ್ನಡ-ತಮಿಳಿನ ಮುತ್ತಜ್ಜಿ) ಅನ್ನೋ ನುಡಿ ಸಂಸ್ಕೃತಕ್ಕಿಂತ ಬೇರೆ ಅನ್ನೋದು ನಿಜವಲ್ಲವಾ? ತಕ್ಕ ಮಟ್ಟಿಗೆ ಕನ್ನಡ,ಹಿಂದಿ,ತಮಿಳು,ಇಂಗಲೀಶು,ಸಂಸ್ಕೃತ ಇವೆಲ್ಲಾ ತಿಳಿದಿರೋ ಯಾರಿಗಾದರು (ನನಗೂ ಕೂಡ) ಇದು ಸಹಜವಾಗಿ ತಿಳಿಯುತ್ತೆ.
ಆರ್ಯರ ದಾಳಿ ಹಾಗೂ ದ್ರಾವಿಡ-ಸಕ್ಕದ ಮೂಲಭೇದ ಇವಕ್ಕೆ ನಂಟು ಹಾಕೋದು ಸರಿ ಅಲ್ಲ.ಅದನ್ನ ಕಾಲ್ಡ್ ವೆಲ್ ಹೇಳಿಲ್ಲ.ಆರ್ಯರ ದಾಳಿಯ ಬಗ್ಗೆ ಕಾಲ್ಡ್ ವೆಲ್ ನಿಖರವಾಗಿ ಏನೂ ಹೇಳಲಾಗದು ಅಂತ ಒಪ್ಪಿಕೊಂಡಿದ್ದಾನೆ.ಅವನು ತನಗಿಂತ ಹಿಂದೆ ಬಂದ ಪಂಡಿತರ ಅನಿಸಿಕೆಗಳನ್ನ ಒಪ್ಪಿಕೊಂಡು ಸಾಗಿದ್ದರೆ ಅದ್ದಕ್ಕೆ ಅವನನ್ನು ಬಯ್ಯಬಾರದು.ಮಾಕ್ಸಮುಲ್ಲರನೇ ಇದಕ್ಕೆ ಮೂಲ ಕಾರಣ.
ಕಾಲ್ಡ್ ವೆಲ್ ಮಹಾಶಯ ಹೇಳಿರೋ ಬೇರೇ ಸಂಗತಿಗಳ ಬಗ್ಗೆ ನನಗೆ ಸ್ವಲ್ಪ ಅನುಮಾನ ಇದೆ.ನನಗೆ ತಮಿಳು ಕನ್ನಡಕ್ಕಿಂತ ಹಳೇದು ಅಂತ ಅನ್ನಿಸುವುದಿಲ್ಲ.ಆಮೇಲೆ ಆತ ಹೇಳೋ ಹಾಗೆ ದ್ರಾವಿಡರು ಕೂಡ ನಮ್ಮ ನಾಡಿಗೆ ಹೊರಗಿನಿಂದ ಬಂದರು ಅಂತ ಹೇಳೋಕೆ ಪುರಾವೆ ಸಾಲದು.ಕನ್ನಡ ನಾಡಿನಲ್ಲೇ ಇವತ್ತು ಹೆಚ್ಚು ದ್ರಾವಿಡ ನುಡಿಗಳು ಇರುವುದು. ಎಲ್ಲಿ ಹೆಚ್ಚು ನಂಟು ನುಡಿಗಳ ವಿವಿಧತೆ ಇರುತ್ತೋ ಅಲ್ಲೇ ತಾಯಿ(ಅಜ್ಜಿ) ಭಾಷೆ ಹುಟ್ಟಿರಬಹುದು ಅನ್ನೋದು ಸರಿಯಾದ ತೀರ್ಮಾನವಾದರೆ ಮೂಲ ದ್ರಾವಿಡ ನಮ್ಮ ನಾಡಿನಲ್ಲೇ ಕರಾವಳಿ-ಮಲೆನಾಡಿನ ನಡುವೆ ಇದ್ದಿರಬಹುದು.ಹಾಗಿದ್ದರೆ ಕನ್ನಡವೇ ಹಳೇ ನುಡಿ.