ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ಕೇವೆಂ (Jul 10 2008 - 3:03am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 4:04pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 3 2007 - 10:47pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 11:07pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 4 2007 - 12:17pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 11:01pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 3 2007 - 11:09pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 11:32pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 4 2007 - 12:00am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 11:32pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 11:09pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 3 2007 - 11:09pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 11:07pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 10:26pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ಕೇವೆಂ (Jul 10 2008 - 4:02am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ವೈಭವ (Aug 3 2007 - 10:16pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 3 2007 - 10:47pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ಸಂಗನಗೌಡ (Aug 2 2007 - 12:35am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 1 2007 - 11:13pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 1 2007 - 11:17pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 1 2007 - 11:36pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 1 2007 - 11:48pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 1 2007 - 11:36pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 1 2007 - 11:17pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: gc (Aug 1 2007 - 9:12pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 1 2007 - 11:31pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 1 2007 - 9:41pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: gc (Aug 2 2007 - 10:41am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 1 2007 - 9:42pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 1 2007 - 8:24pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ವೈಭವ (Aug 2 2007 - 12:01pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ಸಂಗನಗೌಡ (Aug 2 2007 - 1:46am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 2 2007 - 4:33pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ವೈಭವ (Aug 2 2007 - 8:33pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 10:09am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ಸಂಗನಗೌಡ (Aug 2 2007 - 5:41pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 2 2007 - 5:20pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 2 2007 - 6:11pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 2 2007 - 6:23pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 2 2007 - 6:19pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 4:16pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 10:08pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 10:23pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 10:29pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 10:23pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 3 2007 - 10:08pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 3 2007 - 4:16pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 2 2007 - 6:11pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: ವೈಭವ (Aug 2 2007 - 8:33pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: Sunil Jayaprakash (Aug 2 2007 - 4:33pm)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: benaka (Aug 2 2007 - 12:36am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: mahesha (Aug 2 2007 - 8:39am)
- ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!! By: hamsanandi (Aug 1 2007 - 9:46pm)

RSS:
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ಸ್ವಲ್ಪ ಯೋಚನೆ ಮಾಡಿದ ಮೇಲೆ ಬೇರೆ ಏನೋ ಹೊಳೀತು.ಕಾಲ್ಡ್ ವೆಲ್ ಪೂರಾ ಸಾಚಾ ಅಲ್ಲ.ಬ್ರಾಹ್ಮಣರು ಮಾತ್ರ ಅಚ್ಚ-ತಮಿಳರಲ್ಲ (ಅಂದರೆ ದ್ರಾವಿಡರೂ ಅಲ್ಲ) ಅನ್ನೋದನ್ನ ಅವನೇ ಹುಟ್ಟುಹಾಕಿದ್ದು.ಆ ಮಟ್ಟಿಗೆ ಮಾತ್ರ ಅವನನ್ನ ಜಾತಿವಾದಿ (racist)ಅನ್ನಬದುದು.ಇಲ್ಲಿ ಅವನ ಮಿಶನರಿ ಧೋರಣೆಯು ಕೂಡ ಕೆಲಸ ಮಾಡಿರಬಹುದು.
ದ್ರಾವಿಡರಿಗೂ ಸಂಸ್ಕೃತ- ಭಾಷಿಗರಿಗೂ ಸಂಪರ್ಕ ಆಯಿತು ಅನ್ನಲಿಲ್ಲ. ಬ್ರಾಹ್ಮಣರು ಉತ್ತರದಿಂದ ಕೆಳಕ್ಕೆ ಬಂದು ದ್ರಾವಿಡ ನಾಡಿನಲ್ಲಿ ನೆಲಸಿದರು ಅಂತ ಹೇಳಿದ್ದಾನೆ. ಆಮೇಲೆ ತಮಿಳು ಸಂಸ್ಕೃತಿ ಮತ್ತು ಧರ್ಮ ಬ್ರಾಹ್ಮಣರು ಬರುವುದಕ್ಕೆ ಮುಂಚೆ ಬೇರೆಯೇ ಇತ್ತು ಅಂತ ಕೂಡ ಬರೆದಿದ್ದಾನೆ.ಅಂದರೆ ಬ್ರಾಹ್ಮಣರ ತಾಯಿನುಡಿ ದ್ರಾವಿಡವಲ್ಲ. ಬ್ರಾಹ್ಮಣರು ಇತರ ಜಾತಿಗಳು ಒಂದೇ ಜನಾಂಗದವರಲ್ಲ. ತಮಿಳು ಬರೀ ನುಡಿಯಲ್ಲ. ಅದು ಒಂದು ಧರ್ಮ ಕೂಡ.
ಇದನ್ನ ಒಪ್ಪೋದು ಹೇಗೆ?ಬ್ರಾಹ್ಮಣರು ಮೊದಲೇ ಅಲ್ಲೇ ಇರಲಿಲ್ಲ ಅನ್ನೋದಕ್ಕೆ ಏನು ಪುರಾವೆ? ಸಂಸ್ಕೃತ ಬರೀ ಭಾಷೆಯಾಗಿ ಬಂದಿರಬಹುದು. ಧರ್ಮಕ್ಕೂ ಭಾಷೆಗೂ ತಳಕು ಹಾಕಿದ್ದು ನ್ಯಾಯವೇ?
ತಮಿಳುನಾಡಿನಲ್ಲಿ ದ್ರಾವಿಡ ರಾಜಕೀಯ ಹುಟ್ಟಿದ್ದೇ ಇಲ್ಲಿ.ನಾನು ಅದಕ್ಕೆಲ್ಲಾ ಅವನೊಬ್ಬನೆ ಕಾರಣ ಅಂತ ಹೇಳ್ತಾ ಇಲ್ಲ.ಅವನು ಬರುವುದಕ್ಕೆ ಮುಂಚೆಯೇ ನಮ್ಮಲ್ಲಿ ಜಾತಿಗಳು ಇದ್ದದ್ದು ನಿಜ . ಆಮೇಲೆ ನಮ್ಮವರೇ ಬಹಳ ಮಂದಿ ಪುಳ್ಳೆ ಹಾಕಿದ್ದಾರೆ.ಆದರೆ ಕಾಲ್ಡ್ ವೆಲ್ ಹೊತ್ತಗೆ ಜಾತಿ-ಜಗಳಕ್ಕೆ ಬುನಾದಿ ಹಾಕಿದ್ದು ಸತ್ಯ.