ಟ್ರಾಫಿಕ್ ಹೆಚ್ಚಳದಿಂದಾಗಿ ಸಂಪದ ಇಂದು ಸಂಜೆ ಕೆಲಸಮಯ ಲಭ್ಯವಿರಲಿಲ್ಲ. ಪುಟಗಳು ಸರಿಯಾಗಿ ಲೋಡ್ ಆಗದಿದ್ದಲ್ಲಿ ದಯವಿಟ್ಟು ಗಮನಕ್ಕೆ ತನ್ನಿ.
ಉ: ಜಗ್ಗೇಶ್ ಚಿತ್ರ
- ಉ: ಜಗ್ಗೇಶ್ ಚಿತ್ರ By: Sunil Jayaprakash (Jul 11 2008 - 1:22pm)
- ಉ: ಜಗ್ಗೇಶ್ ಚಿತ್ರ By: savithru (Jul 11 2008 - 12:36pm)
- ಉ: ಜಗ್ಗೇಶ್ ಚಿತ್ರ By: madhava_hs (Jul 11 2008 - 1:39pm)
- ಉ: ಜಗ್ಗೇಶ್ ಚಿತ್ರ By: ASHOKKUMAR (Jul 12 2008 - 6:43am)
- ಉ: ಜಗ್ಗೇಶ್ ಚಿತ್ರ By: madhava_hs (Jul 11 2008 - 1:39pm)
- ಉ: ಜಗ್ಗೇಶ್ ಚಿತ್ರ By: Sunil Jayaprakash (Jul 11 2008 - 11:40am)
- ಉ: By: vikashegde (Jul 11 2008 - 12:04pm)
- ಉ: By: vikashegde (Jul 11 2008 - 1:40pm)
- ಉ: By: vikashegde (Jul 11 2008 - 12:04pm)

RSS:
ಉ: ಜಗ್ಗೇಶ್ ಚಿತ್ರ
ಅಸಹ್ಯಕರವಾದ ತುಂಬ ಕೀಳು ಅಭಿರುಚಿ ಇರುವ ಹಾಸ್ಯ...ಥೂ....
ಕೆಲ ವರ್ಷಗಳ ಹಿಂದೆ ರಿಲೀಸ್ ಆದ ಒಂದು ಹಿಂದಿ ಚಿತ್ರಕ್ಕೆ ಸ್ವಲ್ಪ ಮಸಾಲೆ ಹಾಕಿ ಮಾಡಿರೋ ಹಳಸಿದ ಚಿತ್ರಾನ್ನ .
ಅವತ್ತು ಭಾನುವಾರ ತುಂಬ ಮೂಡ್ ಔಟ್ ಆಗಿತ್ತು ಸ್ವಲ್ಪ ಸರಿಮಾದ್ಕೊಳ್ಳೋಣ ಅಂತ ಹೋದ್ರೆ ... ಯಾಕಾದ್ರೂ ಹೋದನೋ ಅಂತ ಅನ್ನಿಸ್ತು.
ಈ ನಿರ್ದೇಶಕರು / ಕಥೆ / ಡೈಲಾಗು ಬರದವರು ಅದೆಷ್ಟು ಬರಗೆಟ್ಟಿದಾರೋ .. ಹೊಟ್ಟೆಗೆ ಅದೇನು ತಿನ್ನುತ್ತಾರೋ ... ಅನ್ನ ಅಂತು ತಿನ್ನಲ್ಲ!.
ಸವಿತೃ