Re: ಕಾಲಿದ್ದಷ್ಟು ಚಾಪೆಹಾಸು.
- ಕಂಗ್ಲೀಷ್ ಗಾದೆಗಳು By: ಮಹೇಶ ಭೋಗಾದಿ (Apr 7 2006 - 4:11pm)
- ಮತ್ತಷ್ಟು By: keshava (Apr 7 2006 - 3:46pm)
- ಉ: ನವೀಕ್ರುತ ಗಾದೆಗಳು By: shreekant.mishrikoti (Apr 7 2006 - 3:07pm)
- ಉ: ನವೀಕ್ರುತ ಗಾದೆಗಳು By: shreekant.mishrikoti (Apr 7 2006 - 2:51pm)
- ಹೊಟ್ಟೆಗೆ By: ಮಹೇಶ ಭೋಗಾದಿ (Apr 5 2006 - 7:14pm)
- ಕಾಲಿದ್ದಷ್ಟು ಚಾಪೆಹಾಸು. By: ಮಹೇಶ ಭೋಗಾದಿ (Apr 5 2006 - 4:35pm)
- Re: ಕಾಲಿದ್ದಷ್ಟು ಚಾಪೆಹಾಸು. By: srivathsajoshi (Apr 5 2006 - 6:44pm)
- Re: ಚಾಪೆ ರಗಳೆ By: aithalsandy (Apr 5 2006 - 7:52pm)
- Re: ಚಾಪೆ ರಗಳೆ By: srivathsajoshi (Apr 5 2006 - 8:24pm)
- ಉ:ಕಾಲಿದ್ದಷ್ಟು ಚಾಪೆಹಾಸು... By: ಮಹೇಶ ಭೋಗಾದಿ (Apr 5 2006 - 7:09pm)
- By: keshava (Apr 7 2006 - 11:05am)
- Re: ಚಾಪೆ ರಗಳೆ By: aithalsandy (Apr 5 2006 - 7:52pm)
- Re: ಕಾಲಿದ್ದಷ್ಟು ಚಾಪೆಹಾಸು. By: srivathsajoshi (Apr 5 2006 - 6:44pm)

RSS:
Re: ಕಾಲಿದ್ದಷ್ಟು ಚಾಪೆಹಾಸು.
ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ!
೧) ಎರಡು ಚಾಪೆ ಹಾಸಬೇಕೇ? (ಎರಡು ಕಾಲುಗಳು, ಕಾಲಿದ್ದಷ್ಟು ಚಾಪೆ ಹಾಸಬೇಕಿರುವುದರಿಂದ ಎರಡು ಚಾಪೆ)
೨) ಅವನ್ನು ಒಂದರ ಪಕ್ಕ ಇನ್ನೊಂದರಂತೆ ಹಾಸಬೇಕೇ ಅಥವಾ ಒಂದರ ಮೇಲೆ ಒಂದರಂತೆಯೇ?
೩) ಒಂದುವೇಳೆ ಒಂದರ ಪಕ್ಕ ಇನ್ನೊಂದಾದರೆ ಅದು ಯಾರಿಗೆ?
೪) ಒಂದು ವೇಳೆ ಒಂದರ ಮೇಲೆ ಒಂದು ಚಾಪೆಯನ್ನು ಹಾಸುವುದಾದರೆ, 'ಚಾಪೆಯ ಕೆಳಗೆ ತೂರುವುದು... ರಂಗೋಲಿಯ ಕೆಳಗೆ ತೂರುವುದು...' ನಾಣ್ನುಡಿಯನ್ನು ಕೊಂಚ ಬದಲಿಸಬೇಕೆ?(ಒಂದು ಚಾಪೆಯ ಕೆಳಗೆ ತೂರಿದರೂ ಆಗ ಇನ್ನೊಂದು ಚಾಪೆ (ಕೆಳಗಿನದು) ಇರುತ್ತದಲ್ಲ!)
೫) ಕಾಲಿದ್ದಷ್ಟು ಚಾಪೆ ಹಾಸು... ತತ್ವವನ್ನು centipede, millipede (ಶತಪದಿ, ಸಹಸ್ರಪದಿ)ಗಳೂ ಅಳವಡಿಸಿದರೆ ಚಾಪೆ ಉದ್ಯಮ ಬಹಳಷ್ಟು ಸುಧಾರಣೆಗೊಳ್ಳಬಹುದೇ?
- ಶ್ರೀವತ್ಸ ಜೋಶಿ