ಉ: ಚೆಂಗನ್ನಡ ಛಂದಸ್ - ೧
- ಉ: ಚೆಂಗನ್ನಡ ಛಂದಸ್ - ೧ By: Sunil Jayaprakash (Feb 28 2008 - 11:28am)
- ಉ: ಚೆಂಗನ್ನಡ ಛಂದಸ್ - ೧ By: benaka (Feb 25 2008 - 7:47pm)
- ಉ: ಚೆಂಗನ್ನಡ ಛಂದಸ್ - ೧ By: Sunil Jayaprakash (Feb 25 2008 - 9:14pm)
- ಉ: ಚೆಂಗನ್ನಡ ಛಂದಸ್ - ೧ By: hamsanandi (Feb 25 2008 - 10:02pm)
- ಉ: ಚೆಂಗನ್ನಡ ಛಂದಸ್ - ೧ By: Sunil Jayaprakash (Feb 25 2008 - 9:14pm)
- ಉ: ಚೆಂಗನ್ನಡ ಛಂದಸ್ - ೧ By: Sunil Jayaprakash (Feb 22 2008 - 5:53pm)
- ಉ: ಚೆಂಗನ್ನಡ ಛಂದಸ್ - ೧ By: ಸಂಗನಗೌಡ (Feb 22 2008 - 6:14pm)
- ಉ: ಚೆಂಗನ್ನಡ ಛಂದಸ್ - ೧ By: ಸಂಗನಗೌಡ (Feb 22 2008 - 6:13pm)
- ಉ: ಚೆಂಗನ್ನಡ ಛಂದಸ್ - ೧ By: Sunil Jayaprakash (Feb 21 2008 - 5:49pm)
- ಉ: ಚೆಂಗನ್ನಡ ಛಂದಸ್ - ೧ By: mahesha (Feb 22 2008 - 10:36am)
- ಉ: ಚೆಂಗನ್ನಡ ಛಂದಸ್ - ೧ By: ಸಂಗನಗೌಡ (Feb 22 2008 - 6:25pm)
- ಉ: ಚೆಂಗನ್ನಡ ಛಂದಸ್ - ೧ By: mahesha (Feb 28 2008 - 11:49am)
- ಉ: ಚೆಂಗನ್ನಡ ಛಂದಸ್ - ೧ By: ಸಂಗನಗೌಡ (Feb 22 2008 - 7:02pm)
- ಉ: ಚೆಂಗನ್ನಡ ಛಂದಸ್ - ೧ By: ಸಂಗನಗೌಡ (Feb 22 2008 - 7:01pm)
- ಉ: ಚೆಂಗನ್ನಡ ಛಂದಸ್ - ೧ By: Sunil Jayaprakash (Feb 22 2008 - 6:21pm)
- ಉ: ಚೆಂಗನ್ನಡ ಛಂದಸ್ - ೧ By: ಸಂಗನಗೌಡ (Feb 22 2008 - 6:25pm)
- ಉ: ಚೆಂಗನ್ನಡ ಛಂದಸ್ - ೧ By: mahesha (Feb 22 2008 - 10:36am)
- ಉ: ಚೆಂಗನ್ನಡ ಛಂದಸ್ - ೧ By: Sunil Jayaprakash (Feb 21 2008 - 1:43pm)
- ಉ: ಚೆಂಗನ್ನಡ ಛಂದಸ್ - ೧ By: kannadakanda (Jul 13 2008 - 12:06am)
- ಉ: ಚೆಂಗನ್ನಡ ಛಂದಸ್ - ೧ By: benaka (Feb 22 2008 - 1:18pm)
- ಉ: ಚೆಂಗನ್ನಡ ಛಂದಸ್ - ೧ By: mahesha (Feb 21 2008 - 11:14am)
- ಉ: ಚೆಂಗನ್ನಡ ಛಂದಸ್ - ೧ By: mahesha (Feb 21 2008 - 10:23am)
- ಉ: ಚೆಂಗನ್ನಡ ಛಂದಸ್ - ೧ By: hamsanandi (Feb 21 2008 - 4:39am)
- ಉ: ಚೆಂಗನ್ನಡ ಛಂದಸ್ - ೧ By: benaka (Feb 22 2008 - 12:51pm)


RSS:
ಉ: ಚೆಂಗನ್ನಡ ಛಂದಸ್ - ೧
ಬೆನಕರು ಒಬ್ಬ ಅಸಾಮಾನ್ಯ ಕವಿ. ಅದಱಲ್ಲಿ ಸಂಶಯವೇ ಇಲ್ಲ. ಅಕ್ಷರವೃತ್ತಗಳಿಗೆ ಇಷ್ಟೆ ಅಕ್ಷರಗಳಿರಬೇಕೆಂಬ ನಿಯಮವಿದೆ. ಮಾತ್ರಾಗಣಗಳಿರುವ ವೃತ್ತಗಳಿಗೆ (ಕಂದ, ಷಟ್ಪದಿ, ರಗಳೆ ಇತ್ಯಾದಿ) ಇಷ್ಟೇ ಮಾತ್ರೆಗಳಿರಬೇಕೆಂಬ ನಿಯಮವಿದೆ. ಅಂಶಗಣಗಳಿರುವ ಪಿರಿಯಕ್ಕರ, ಸಾಂಗತ್ಯ ಮತು ತ್ರಿಪದಿಗಳಿಗೆ ಇವುಗಳಲ್ಲೆಲ್ಲಾ ಸ್ವಲ್ಪ ಸಡಿಲಿಕೆಯಿದ್ದರೂ ಗೇಯತ್ವ (ಹಾಡಿನ ರೂಪ) ತಪ್ಪಬಾರದೆಂಬ ನಿಯಮವಿದೆ. ಹಾಗಾಗಿ ನೋಡಿ ಭರತೇಶವೈಭವ ಅಂಶಗಣಗಳಿಂದ ಕೂಡಿದ್ದು ಗೇಯತ್ವ ಚೆನ್ನಾಗಿ ಕಾಪಾಡಿಕೊಂಡಿದೆ.