ಟ್ರಾಫಿಕ್ ಹೆಚ್ಚಳದಿಂದಾಗಿ ಸಂಪದ ಇಂದು ಸಂಜೆ ಕೆಲಸಮಯ ಲಭ್ಯವಿರಲಿಲ್ಲ. ಪುಟಗಳು ಸರಿಯಾಗಿ ಲೋಡ್ ಆಗದಿದ್ದಲ್ಲಿ ದಯವಿಟ್ಟು ಗಮನಕ್ಕೆ ತನ್ನಿ.
ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ!
- ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ! By: shashikannada (Jul 16 2008 - 2:33pm)
- ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ! By: yuvapremi (Jul 16 2008 - 8:43pm)
- ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ! By: madhava_hs (Jul 16 2008 - 1:58pm)
- ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ! By: shashikannada (Jul 16 2008 - 2:39pm)
- ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ! By: yuvapremi (Jul 15 2008 - 7:43pm)
- ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ! By: hpn (Jul 15 2008 - 5:05pm)
- ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ! By: shashikannada (Jul 15 2008 - 5:15pm)
- ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ! By: vikashegde (Jul 15 2008 - 6:33pm)
- ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ! By: shashikannada (Jul 16 2008 - 2:37pm)
- ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ! By: vikashegde (Jul 15 2008 - 6:33pm)
- ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ! By: shashikannada (Jul 15 2008 - 5:15pm)

RSS:
ಉ: ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ!
ನಮಸ್ಕಾರ hpn ಅವರಿಗೆ. ಇತ್ತೀಚೆಗೆ ಕರೆಂಟು ತುಂಬಾ ತೆಗೀತಿದ್ದಾರೆ. ಆದ್ರೆ, ಇದು ಪರೀಕ್ಷೆ ಸಮಯ ಅಲ್ವಲ್ಲ ಆದ್ರೂ ಯಾಕೆ ಕರೆಂಟು ತೆಗೀತಿದ್ದಾರೆ ಅಂತ ಗೊತ್ತಾಗ್ತಿಲ್ಲ! ನಿನ್ನೆಯಂತೂ 2 ಗಂಟೆ ಕಾಲ ಗಾಢಾಂಧಕಾರದಲ್ಲಿ ಮುಳುಗಿದ್ವಿ. ಕರೆಂಟು ಇಲ್ಲ ಅಂದ್ರೆ ಅಟ್ ಲೀಸ್ಟ್ ಮಲಗ್ಬೋದು. ಆದ್ರೆ, ನೀರಿಲ್ಲ ಅಂದ್ರೆ ಏನ್ ಮಾಡೋದು? ಸಂಪದ ಬಳಗದೋರಿಗೋಸ್ಕರ ನೀವೇ ಏನಾದ್ರೂ ವ್ಯವಸ್ಥೆ ಮಾಡಿ ಪ್ಲೀಸ್.
ಸಿರಿಗನ್ನಡಂ ಗೆಲ್ಗೆ
ನಿಮಗೆ ಎಲ್ಲವೂ ಒಳ್ಳೆಯದಾಗಲಿ.
ವಿಶ್ವಾಸದಿಂದ,
ಶಶಿ
ಜಾಲತಾಣ: http://vishwamanava.mywebdunia.com/