ಟ್ರಾಫಿಕ್ ಹೆಚ್ಚಳದಿಂದಾಗಿ ಸಂಪದ ಇಂದು ಸಂಜೆ ಕೆಲಸಮಯ ಲಭ್ಯವಿರಲಿಲ್ಲ. ಪುಟಗಳು ಸರಿಯಾಗಿ ಲೋಡ್ ಆಗದಿದ್ದಲ್ಲಿ ದಯವಿಟ್ಟು ಗಮನಕ್ಕೆ ತನ್ನಿ.
ಉ: ತಾಯಿ ಮತ್ತು ಮಗಳಿಗೆ.
- ಉ: ತಾಯಿ ಮತ್ತು ಮಗಳಿಗೆ. By: ಗಣೇಶ (Jul 15 2008 - 3:52pm)
- ಉ: ತಾಯಿ ಮತ್ತು ಮಗಳಿಗೆ. By: Jayalaxmi.Patil (Jul 16 2008 - 2:57pm)
- ಉ: ತಾಯಿ ಮತ್ತು ಮಗಳಿಗೆ. By: ASHOKKUMAR (Jul 15 2008 - 5:13am)
- ಉ: ತಾಯಿ ಮತ್ತು ಮಗಳಿಗೆ. By: Deeparavishankar (Jul 15 2008 - 1:03pm)
- ಉ: ತಾಯಿ ಮತ್ತು ಮಗಳಿಗೆ. By: Jayalaxmi.Patil (Jul 16 2008 - 2:50pm)
- ಉ: ತಾಯಿ ಮತ್ತು ಮಗಳಿಗೆ. By: Deeparavishankar (Jul 15 2008 - 1:03pm)
- ಉ: ತಾಯಿ ಮತ್ತು ಮಗಳಿಗೆ. By: Sunil Jayaprakash (Jul 10 2008 - 2:01pm)
- ಉ: ತಾಯಿ ಮತ್ತು ಮಗಳಿಗೆ. By: Jayalaxmi.Patil (Jul 11 2008 - 4:04pm)

RSS:
ಉ: ತಾಯಿ ಮತ್ತು ಮಗಳಿಗೆ.
ಬಹುಶಃ ಹಾಗೇ ಆಗಿರಬೇಕು ದೀಪಾ. ಅವಳ ನಿರ್ಲಿಪ್ತತೆಯನ್ನು ಅನುಕೂಲ ಮಾಡಿಕೊಂಡ ಪುರುಷ ಪ್ರಧಾನ ಸಮಾಜ ಅವಳನ್ನು ಎತ್ತರದ ಪೀಠದಲ್ಲಿಟ್ಟು ಹೆಣ್ಣು ಜೀವಗಳೆಲ್ಲ ಅವಳಂತಿರಬೇಕು ಎಂಬ ಲಕ್ಷ್ಮಣ ರೇಖೆ ಎಳೆದರು! ನಗರದಲ್ಲಿ ಉಸಿರುಗಟ್ಟಿಸುವ ವಾತಾವರಣ ಇಲ್ಲದಿರಬಹುದು ಹೆಣ್ಣುಮಕ್ಕಳ ಪಾಲಿಗೆ, ಆದರೆ ಒಮ್ಮೆ ಹಳ್ಳಿ(ಯಾವುದೇ ಹಳ್ಳಿಯಾಗಬಹುದು)ಗೆ ಹೋಗಿ ನೋಡಿ ಅಲ್ಲಿಯ ಹೆಣ್ಣುಮಕ್ಕಳ ಭಾವನೆ, ವಿಚಾರಗಳಿಗೆ ಕಿಮ್ಮತ್ತೇ ಇಲ್ಲ! ಹೆಣ್ಣು ಸಹನಶೀಲೆಯಾಗಿರತಕ್ಕದ್ದು!!
ಜಯಲಕ್ಷ್ಮೀ.ಪಾಟೀಲ್.