ಉ: ನಾನು ಮಾತಾಡೋದು ಕನ್ನಡಾನೇ ಅಲ್ಲ..!! ಪರವಾಗಿಲ್ಲ..!!!
- ಉ: ನಾನು ಮಾತಾಡೋದು ಕನ್ನಡಾನೇ ಅಲ್ಲ..!! ಪರವಾಗಿಲ್ಲ..!!! By: vikashegde (Jul 16 2008 - 3:47pm)
- ಉ: ನಾನು ಮಾತಾಡೋದು ಕನ್ನಡಾನೇ ಅಲ್ಲ..!! ಪರವಾಗಿಲ್ಲ..!!! By: shashikannada (Jul 16 2008 - 6:21pm)
- ಉ: ನಾನು ಮಾತಾಡೋದು ಕನ್ನಡಾನೇ ಅಲ್ಲ..!! ಪರವಾಗಿಲ್ಲ..!!! By: mahesha (Jul 17 2008 - 12:18pm)
- ಉ: ನಾನು ಮಾತಾಡೋದು ಕನ್ನಡಾನೇ ಅಲ್ಲ..!! ಪರವಾಗಿಲ್ಲ..!!! By: shashikannada (Jul 16 2008 - 6:21pm)

RSS:
ಉ: ನಾನು ಮಾತಾಡೋದು ಕನ್ನಡಾನೇ ಅಲ್ಲ..!! ಪರವಾಗಿಲ್ಲ..!!!
ಹು ರೀ..
ದ್ವಾವ್ರು ಮಡಗೇ ಮಡಗ್ತಾನೆ.. ಪೂಜಾರಿ ಬಿಡಬೇಕಲ್ಲ.!
"ನಮ್ ಯೆಂಡ್ಕುಡ್ಕುಕ ರತ್ನನ ತರ ಒಳಾಕ್ಕೆ ಪರಮಾತ್ಮ ಓದ್ರೆ ಕನ್ನಡ ಪದಗಳ್ ಬಾಣಾನೇ ಬರ್ಬೋದೇನೋ ವಸಿ ಟ್ರೈ ಮಾಡಿ ಮತ್ತ!"
ಈ ಮಾತುಗಳನ್ನು ವಸಿ ಯೋಚಿಸಿ ಬರೀರಿ.... ನಿಮ್ಮ ಮಾತು ಯಂಡಕುಡಿಯೋರು ಮಾತ್ರ ಇಂಗೆ ಮಾತಾಡೋದು ಅಂತ ಯೋಳತಯ್ತೆ...!!
ನನ್ನಿ!