ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ

ಉ: ಕನ್ನಡದ ಪದಗಳನ್ನೊಂದಿಷ್ಟು ಕುಱಿತು

July 17, 2008 - 1:10pm — kannadakanda

ಉ: ಕನ್ನಡದ ಪದಗಳನ್ನೊಂದಿಷ್ಟು ಕುಱಿತು

kannadakanda's picture

ಕೆಲವು ತಪ್ಪೊಪ್ಪುಗಳೊಂದಿಗೆ. ಉದಾಹರಣೆಗೆ ನಾವು ಜೀವನದಲ್ಲಿ ಬಳೆಯೋಣ.
ಕನ್ನಡದ ಈ ಪದಗಳನ್ನು ಗಮನಿಸಿ
ನನೆ,ನೆನೆ
ನನೆ=ಒದ್ದೆಯಾಗು ನಾನು ಮೞೆಯಲ್ಲಿ ನನೆದೆನು (ನೆನೆ ಅಲ್ಲ).
ದೋಸೆಗೆ ಅಕ್ಕಿ ನನೆ ಹಾಕು. (ಹೋಲಿಕೆ: ತಮಿೞಿನ ನನೈ)
ನೆನೆ=ನಾನು ನಿನ್ನನ್ನು ನೆನೆದಾಗಲೇ ನೀನು ಬಂದೆ. (ತಮಿೞಿನ ನಿನೈ)
ಪಕ್ಕಿ ಬಾನೊಳ್ ಪಾಱುತ್ತಾ ಪೋಗುಂ.
ತಾಯ್ ಮಗನ ಬರವಂ ಪಾರುತ್ತಾ ನಿಲ್ವಳ್.
ಪಾಱು=ಹಕ್ಕಿಯಂತೆ ಬಾನಲ್ಲಿ ಹಾಱು.
ಪಾರು= ನಿರೀಕ್ಷಿಸು, ಎದುರು ನೋಡು (ಪ್ರಾಯಶಃ ಹೊಸಗನ್ನಡದಲ್ಲಿ ಹಾರು ಎಂದು ಹೇೞಬಹುದು)
ಪಱಮೆ=ದುಂಬಿ (ಕನ್ನಡದಲ್ಲಿ)
ಪಱವೈ=ಹಕ್ಕಿ (ತಮಿೞಿನಲ್ಲಿ) ಆದರೆ ಇವೆರಡಱ ಒಂದೇ ಲಕ್ಷಣ ಹಾಱುವುದು. ದುಂಬಿಯೂ ಹಾಱುವುದು. ಹಕ್ಕಿಯೂ ಹಾಱುವುದು

ಬಳೆ=ಅಭಿವೃದ್ಧಿ ಹೊಂದು, ಏೞ್ಗೆವಡೆ. ನಾವು ಜೀವನದಲ್ಲಿ ಬಳೆಯೋಣ (ತಮಿೞಿನ ವಳಮುಡನ್)
ಬೆಳೆ=ಸಸ್ಯ ಬೆಳೆಯುತ್ತದೆ (ತಮಿೞಿನ ವಿಳೈ)

ಈ ಶಬ್ದ್ಗಗಳಲ್ಲಿ ಕೆಲವನ್ನು ಕನ್ನಡಿಗರು ಬಳಕೆಯಲ್ಲಿ ಬಿಟ್ಟಿದ್ದಾರೆ ಉದಾಹರಣೆ(ಪಾರು=ನಿರೀಕ್ಷಿಸು) ಹಾಗೆ ಎರಡೂ ಕ್ರಿಯೆಗಳಿಗೂ ಒಂದೇ ಪದವನ್ನು ಬಳಸುತ್ತಾರೆ. ಉದಾಹರಣೆ(ನನೆ=ನೆನೆ, ಬೆಳೆ=ಬಳೆ)
ಈ ಮಾಹಿತಿ ಉಪಯುಕ್ತವೆಂದು ಇಲ್ಲಿ ತಿಳಿಸಿದ್ದೇನೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಕನ್ನಡದ ಪದಗಳನ್ನೊಂದಿಷ್ಟು ಕುಱಿತು By: kannadakanda (6 replies) July 17, 2008 - 1:08pm
  • ಉ: ಕನ್ನಡದ ಪದಗಳನ್ನೊಂದಿಷ್ಟು ಕುಱಿತು By: Sunil Jayaprakash (Jul 17 2008 - 4:35pm)
    • ಉ: ಕನ್ನಡದ ಪದಗಳನ್ನೊಂದಿಷ್ಟು ಕುಱಿತು By: mahesha (Jul 23 2008 - 9:42am)
    • ಉ: ಕನ್ನಡದ ಪದಗಳನ್ನೊಂದಿಷ್ಟು ಕುಱಿತು By: kannadakanda (Jul 23 2008 - 9:40am)
    • ಉ: ಕನ್ನಡದ ಪದಗಳನ್ನೊಂದಿಷ್ಟು ಕುಱಿತು By: hamsanandi (Jul 17 2008 - 10:32pm)
      • ಉ: ಕನ್ನಡದ ಪದಗಳನ್ನೊಂದಿಷ್ಟು ಕುಱಿತು By: kannadakanda (Jul 18 2008 - 10:09am)
  • ಉ: ಕನ್ನಡದ ಪದಗಳನ್ನೊಂದಿಷ್ಟು ಕುಱಿತು By: kannadakanda (Jul 17 2008 - 1:10pm)

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • keerthi2kiran
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 12:06am
  • hpn
    ಉ: ಭಾಷಾನುವಾದವೇನು?
    November 22, 2008 - 10:31pm
  • ASHOKKUMAR
    ಉ: ಭಾಷಾನುವಾದವೇನು?
    November 22, 2008 - 10:23pm
  • hpn
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 22, 2008 - 10:03pm
  • ASHOKKUMAR
    ಉ: ಅಲಾರಾಂಗೆ ಸಲಾಂ!
    November 22, 2008 - 9:34pm
  • ASHOKKUMAR
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 22, 2008 - 9:13pm
  • mahesha
    ಉ: ತಲೆ ಬಾಗು
    November 22, 2008 - 8:40pm
  • muralihr
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 22, 2008 - 8:04pm
  • gnanadev
    ಉ: ಓಶೋ ಕಂಡಂತೆ ಗಾಂಧಿ!
    November 22, 2008 - 7:04pm
  • gnanadev
    ಉ: ಓಶೋ ಕಂಡಂತೆ ಗಾಂಧಿ!
    November 22, 2008 - 6:28pm
ಇನ್ನಷ್ಟು


ಸನ್ಮಾನ ಮತ್ತು ಪುರಸ್ಕಾರಗಳು ನೀರ್ಗುಳ್ಳೆಯಂತೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator