ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: tarlesubba (Jul 25 2008 - 11:02am)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: tarlesubba (Jul 25 2008 - 11:52am)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: ಸಂಗನಗೌಡ (Jul 25 2008 - 2:17pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: tarlesubba (Jul 25 2008 - 11:52am)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: rasheedgm (Jul 20 2008 - 4:49pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: ಸಂಗನಗೌಡ (Jul 25 2008 - 2:19pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: sathishcv (Jul 20 2008 - 8:40pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: sreekrishna (Jul 18 2008 - 4:01pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: kalpana (Jul 17 2008 - 9:21pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: varunbhatbm (Jul 18 2008 - 5:24am)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: ಸಂಗನಗೌಡ (Jul 17 2008 - 6:30pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: vikashegde (Jul 17 2008 - 3:29pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: ಸಂಗನಗೌಡ (Jul 17 2008 - 6:08pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: varunbhatbm (Jul 17 2008 - 6:05pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: varunbhatbm (Jul 17 2008 - 2:21pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: mahesha (Jul 17 2008 - 12:52pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: roopablrao (Jul 17 2008 - 1:11pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: mahesha (Jul 17 2008 - 1:20pm)
- ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್ By: roopablrao (Jul 17 2008 - 1:11pm)

RSS:
ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
ಒಂದು ನಗೆಚಟಾಕಿ, ಇಬ್ಬರು ಗೆಳೆಯರು ಕಾಡಿಗೆ ಹೋಗಿದ್ದರು, ಹುಲಿ ಒಂದು ಕಂಡಿತು, ಒಬ್ಬ ಕೂಡಲೆ ತನ್ನ ’ನೈಕಿ’ ಶೂಜ್ ಹೊರತೆಗೆದ,.. ಮತ್ತೊಬ್ಬ ಕೇಳಿದನಂತೆ,.. ಅವನ್ನು ಹಾಕಿಕೊಂಡು ನೀನೇನು ಹುಲಿಗಿಂತ ಜೋರಾಗಿ ಓಡೋಕಾಗುತ್ತಾ?.. ಇನ್ನೊಬ್ಬ ಹೇಳಿದ, ’ನಾನು ಹುಲಿಗಿಂತ ಜೋರಾಗಿ ಓಡಬೇಕಾದ್ದಿಲ್ಲ,.. ನಿನಗಿಂತ ಜೋರಾಗಿ ಓಡಿದರೆ ಸಾಕು’ ಅಂದನಂತೆ.. ಕಾಂಪಿಟೇಶನ್...
ಹತ್ತನೆಯ ತರಗತಿಯಿಂದ ಹನ್ನೊಂದಕ್ಕೆ ಇಂಗ್ಲೀಶ್ ಮೀಡಿಯಮ್-ಗೆ ಬಂದಾಗ ವಸಿ ತ್ರಾಸಾಯಿತು,.. ಆರನೆಯ ತರಗತಿಯಿಂದಲೂ ಇಂಗಳೀಸನ್ನು ಹೆಚ್ಚಿನ ಒತ್ತು ಕೊಟ್ಟು ಓದಿದ್ದರಿಂದ ಒಳ್ಳೇದಾಯಿತು. ನನಗೆ ಕನ್ನಡ ಮೀಡಿಯಮ್‍ನಲ್ಲಿ ಓದಿದ್ದು ತುಂಬ ಒಳ್ಳೇದಾಯಿತು ಅಂತ ಯಾವಗಲೂ ಅನಿಸಿದೆ,.. ಅಯ್ಯೋ ನಾನು ಇಂಗಳೀಸ್ ಮೀಡಿಯಮ್ ಆಗಿದ್ರೆ ಚೆನ್ನಾಗಿತ್ತು ಅಂತ ಎಲ್ಲಿಯೂ ಅನಿಸಿಲ್ಲ... ಒಳ್ಳೇದಾಯಿತು ಅಂತ ಅನಿಸಿದ್ದು ಯಾಕಂದ್ರೆ.. ಸಂಗತಿಗಳನ್ನು ನಾನು ಚೆನ್ನಾಗಿ ತಿಳಿಯಲು ತುಂಬ ಅನುಕೂಲ ಆಯ್ತು.. ಏಸೋ ಮಂದಿ ನನ್ನ ಗೆಳೆಯರಲ್ಲಿ ಇಂಗಳೀಸ್ ಮೀಡಿಯಮ್‍ನವರಿಗೆ ಒಂದು ಸಂಗತಿಯನ್ನು ಹೇಳಲು, ಕನ್ನಡದಲ್ಲೂ ಸರಿಯಾಗಿ ಹೇಳೋಕೆ ಬರಲ್ಲ.. ಇತ್ತ ಇಂಗಳೇಸಲ್ಲೂ ಹೇಳೋಕೆ ಬರಲ್ಲ... ಇಂಜನೀಯರಿಂಗ್, ಮತ್ತು ಮೆಡಿಕಲ್ ಬರುವ ಹೊತ್ತಿಗೆ ಮಕ್ಕಳ ಮೆದುಳು ಅವುಗಳ ವಿಶಯಗಳನ್ನು ಚೆನ್ನಾಗಿ ಅರಗಿಸಿಕೊಳ್ಳುವನಿತು ಬಲಿತಿರುತ್ತದೆ,.. ಒಬ್ಬ ಕನ್ನಡಿಗನಾಗಿ ಕನ್ನಡದ ಬಗ್ಗೆ ದಿಟವಾದ ಒಳ ತುಡಿತ ಬರುವದು ನಮಗೆ ಏನನ್ನಾದರೂ ಸರಳವಾಗಿ ಕನ್ನಡದಲ್ಲಿ ಹೇಳಲು ಬಂದಾಗ... ಇಲ್ಲವಾದರೆ ಅದು ಬರೀ ಒಣ ಹೆಮ್ಮೆ ಆಗುತ್ತದೆ...
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.