ಉ: ನಮಗೆ ಬೇಕು ಇನ್ಸ್ಟೆಂಟ್ ವೈಫ಼ು....!
- ಉ: ನಮಗೆ ಬೇಕು ಇನ್ಸ್ಟೆಂಟ್ ವೈಫ಼ು....! By: muralihr (Jul 18 2008 - 11:13am)
- ಉ: ನಮಗೆ ಬೇಕು ಇನ್ಸ್ಟೆಂಟ್ ವೈಫ಼ು....! By: yuvapremi (Jul 18 2008 - 4:28pm)
- ಉ: ನಮಗೆ ಬೇಕು ಇನ್ಸ್ಟೆಂಟ್ ವೈಫ಼ು....! By: roopablrao (Jul 16 2008 - 11:52am)
- ಉ: ನಮಗೆ ಬೇಕು ಇನ್ಸ್ಟೆಂಟ್ ವೈಫ಼ು....! By: yuvapremi (Jul 16 2008 - 8:38pm)
- ಉ: ನಮಗೆ ಬೇಕು ಇನ್ಸ್ಟೆಂಟ್ ವೈಫ಼ು....! By: roopablrao (Jul 17 2008 - 1:21pm)
- ಉ: ನಮಗೆ ಬೇಕು ಇನ್ಸ್ಟೆಂಟ್ ವೈಫ಼ು....! By: yuvapremitwo (Jul 17 2008 - 6:30pm)
- ಉ: ನಮಗೆ ಬೇಕು ಇನ್ಸ್ಟೆಂಟ್ ವೈಫ಼ು....! By: roopablrao (Jul 17 2008 - 1:21pm)
- ಉ: ನಮಗೆ ಬೇಕು ಇನ್ಸ್ಟೆಂಟ್ ವೈಫ಼ು....! By: yuvapremi (Jul 16 2008 - 8:38pm)

RSS:
ಉ: ನಮಗೆ ಬೇಕು ಇನ್ಸ್ಟೆಂಟ್ ವೈಫ಼ು....!
ರೊಪಾ ಮ್ಯಾಡಮ್, ನೀವು ಹೇಳಿದ್ದು "ಅಳಿಯಾ ಅಲ್ಲ, ಮಗಳ ಗಂಡ" ಅಂದ ಹಾಗೆ ಆಯ್ತು.
ಬಹಳ ಯಂಗೆಳೆಯರಾದ ನಾವು ಕೆಲವು ಭಾರಿ ಕಣ್ಣಿನಲ್ಲಿ ನೋಡುವುದೇ ಒಂದು, ಕೈನಲ್ಲಿ ಟೈಪುಸುವುದೇ ಇನ್ನೊಂದಾಗುತ್ತದೆ.

ಅದನ್ನು ನಮ್ಮ ವಯಸಿನ ತಪ್ಪು ಅಂತ ಅಂದ್ಕೊಳ್ಳಿ...!!
-ಯುವಪ್ರೇಮಿ