ಉ: ಎಂ ಪಿ ಶಂಕರ್ - ಟಾಟಾ
- ಉ: ಎಂ ಪಿ ಶಂಕರ್ - ಟಾಟಾ By: mahesha (Jul 18 2008 - 9:15am)
- ಉ: ಎಂ ಪಿ ಶಂಕರ್ - ಟಾಟಾ By: ಮನಹ್ಪಠಲ (Jul 20 2008 - 5:47pm)
- ಉ: ಎಂ ಪಿ ಶಂಕರ್ - ಟಾಟಾ By: yuvapremi (Jul 17 2008 - 10:22pm)
- ಉ: ಎಂ ಪಿ ಶಂಕರ್ - ಟಾಟಾ By: kalpana (Jul 17 2008 - 9:25pm)
- ಉ: ಎಂ ಪಿ ಶಂಕರ್ - ಟಾಟಾ By: Sunil Jayaprakash (Jul 17 2008 - 10:14pm)

RSS:
ಉ: ಎಂ ಪಿ ಶಂಕರ್ - ಟಾಟಾ
ಇವರು ಕನ್ನಡ ಕಲ್ಲಾ ಮಾತೆಯ ಮುತ್ತಿನಂತಹ ಮಕ್ಕಳಲ್ಲಿ ಒಬ್ಬರು. ಇವರು ಗೈದ ಸಾಧನೆಗಳು ಆಗಸವನ್ನೂ ಮುಟ್ಟಿ ದಾಟುವಂತದ್ದು.
ಇವರ ಅಗಲಿಕೆ ನಮ್ಮ ಕನ್ನಡಿಗರಿಗೆ ಬರಿಸಲಾಗದ ಬರವಿದ್ದಂತಾಗಿದೆ.
ಇವರ ಆತ್ಮಕ್ಕೆ ಶಾಂತಿ,ನೆಮ್ಮದಿ ಸಿಗಲೆನ್ನುತ್ತ, ಇವರು ನೇರ ಸ್ವರ್ಗದಲ್ಲಿ ನೆಲಸಲಿ ಎನ್ನುತ್ತ ನನ್ನ ನಮನ ಇಲ್ಲಿ ಇರಿಸುವೆ.
ಸಿರಿ ಗನ್ನಡಂ ಗೆಲ್ಗೆ,ಸಿರಿ ಗನ್ನಡಂ ಬಾಳ್ಗೆ.
-ಯುವಪ್ರೇಮಿ