ಉ: ಕನ್ನಡದ ಪದಗಳನ್ನೊಂದಿಷ್ಟು ಕುಱಿತು
- ಉ: ಕನ್ನಡದ ಪದಗಳನ್ನೊಂದಿಷ್ಟು ಕುಱಿತು By: Sunil Jayaprakash (Jul 17 2008 - 4:35pm)
- ಉ: ಕನ್ನಡದ ಪದಗಳನ್ನೊಂದಿಷ್ಟು ಕುಱಿತು By: mahesha (Jul 23 2008 - 9:42am)
- ಉ: ಕನ್ನಡದ ಪದಗಳನ್ನೊಂದಿಷ್ಟು ಕುಱಿತು By: kannadakanda (Jul 23 2008 - 9:40am)
- ಉ: ಕನ್ನಡದ ಪದಗಳನ್ನೊಂದಿಷ್ಟು ಕುಱಿತು By: hamsanandi (Jul 17 2008 - 10:32pm)
- ಉ: ಕನ್ನಡದ ಪದಗಳನ್ನೊಂದಿಷ್ಟು ಕುಱಿತು By: kannadakanda (Jul 18 2008 - 10:09am)
- ಉ: ಕನ್ನಡದ ಪದಗಳನ್ನೊಂದಿಷ್ಟು ಕುಱಿತು By: kannadakanda (Jul 17 2008 - 1:10pm)

RSS:
ಉ: ಕನ್ನಡದ ಪದಗಳನ್ನೊಂದಿಷ್ಟು ಕುಱಿತು
ಕನ್ನಡ ಕಂದರೆ,
ನನಗೆ ತಿಳಿದಂತೆ ತಮಿಳಿನಲ್ಲು ಪಾರು ಎನ್ನುವುದು ನೋಡು ಎನ್ನುವ ಅರ್ಥದಲ್ಲಿ (ಮಾತ್ರ) ಬಳಕೆಯಾಗುತ್ತೆ.
ನಿರೀಕ್ಷಿಸು ಅನ್ನುವುದಕ್ಕೆ (anticipate), ಎದಿರ್ ಪಾರು (ಎದುರು ನೋಡು) ಅನ್ನುತ್ತಾರೆ.
-ಹಂಸಾನಂದಿ
ಹರಿದಾಸ ಸಂಪದ:- http://haridasa.in/